ದಿನದ ಸುದ್ದಿ6 years ago
‘ಡಾಕ್ಟರ್’ ಕನಸು ಕಂಡಿದ್ದಾಕೆ; ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ
ಸುದ್ದಿದಿನ, ಕೋಲಾರ | ಜಿಲ್ಲೆಯ ಕೆಜಿಎಫ್ ಪಟ್ಟಣದ ಇಟಿ ಬ್ಲಾಕ್ ನ ಬಡಾವಣೆಯಲ್ಲಿ ಪಿಯುಸಿ ವಿದ್ಯಾರ್ಥಿ ,(17) ಸುಮಿತ್ರಾ ಪುಂಡರ Raging ದಾಳಿಗೆ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಂಗಾರ ಪೇಟೆಯ ಎಸ್...