ದಿನ ಬೆಳಗ್ಗೆದ್ದು, ಧಣಿಗಳ ಮನೆಗೊಡಿ, ಹಲ್ಕಿರಿದು ನಕ್ಕು, ಸುಮ್ಮನೆ ಮಾತಾಡಿ, ಎತ್ತಿಹಾಕಿದ ಎಂಜಲ ಉಂಡು, ಎಸೆದ ಎರಡು ರೂಪಾಯಿಗಳನು ಹೆಕ್ಕಿ, ನಡುವಲ್ಲಿ ಸಿಕ್ಕಿಸಿ, ಹೊಲಕ್ಕೆ ನಡೆದು, ಬೆನ್ನು ಬಗ್ಗಿಸಿ,ಬೆವರ ಸುರಿಸಿ, ರಕ್ತ ಹರಿಸಿ, ಅವರ...
ಕೇಳಿದ್ದೇನೆ : ಆ ಪ್ರಧಾನಿ ಕುಡಿಯುವುದಿಲ್ಲವಂತೆ ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು ಚುಟ್ಟ ಸೇದುವುದಿಲ್ಲವಂತೆ ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ. ಮತ್ತೆ ಇದನ್ನೂ ಕೇಳಿದ್ದೇನೆ : ಆ ದೇಶ ಬಡಜನ ಹೊಟ್ಟೆಗಿಲ್ಲದೆ ಪಾಡು ಪಡುತ್ತಿದ್ದಾರಂತೆ....
ಜಗದ ಗೋಡೆಗಳು ಸಾವಿರ ವರುಷಗಳಿಂದಲೂ ನೋಡುತ್ತಿವೆ ಹಾಳು ಹಸಿವು ಅನ್ನ ಬಸಿಯುವವರೆಗೂ ತಾಳುತ್ತಿಲ್ಲ ಹಗಲು ರಾತ್ರಿಯಾಗುವತನಕ ರಾತ್ರಿ ಹಗಲಾಗುವತನಕ ಹಸಿವಿಗಾಗಿ ನಡೆಯುತ್ತಲೇ ಇವೆ ಕೃತ್ಯಗಳು ಇತ್ತ ಕವಿ ಮಾತ್ರ ಲೇಖನಿ ಹಿಡಿದವ ಇನ್ನೂ ಕೈ...
ನಾ ನಾನಾಗಿದ್ದೆ. ಬಡತನ ನನ್ನ ಮನೆಯನ್ನು ಕಿತ್ತುತಿನ್ನುವ ಮೊದಲು, ಆಡಿ ನಲಿಯುವ ವಯಸ್ಸಲ್ಲಿ ಜವಾಬ್ದಾರಿಗಳು ಹೆಗಲೇರುವ ಮೊದಲು. ನಾ ನಾನಾಗಿದ್ದೆ. ಜೀವನದಲ್ಲಿ ಕನಸುಗಳನ್ನೊತ್ತು ಬದುಕುವ ಛಲ ಹೊಂದಿ ಕೆಲಸವನ್ನರಸಿ ಎಂದೂ ಕಾಣದ ಪಟ್ಟಣವೆಂಬ ಮಾಯಾಜಾಲವನ್ನು...
ನನ್ನ ಬೇವಾರ್ಸಿ ಮಾತು ಬಿಡಿ, ಸೂಫಿ ಸಂತರನ್ನು ಕೇಳಿ ನಾಗಾ ಸಾಧುಗಳನೂ ಡಿವಿಜಿಯಂಥ ಡಿವಿಜಿಯೆ ಮಿಕ್ಸ್ ಮಾಡಿದ ಉಮರನ ಒಸಗೆಯ ಕೇಳಿ ತರದೂದಿದ್ದರೆ ಆಮೇಲೆ ತಕರಾರ ಥಕಥೈ ಹೇಳಿ. ಆ ಹಕ್ಕಿಯ ಆ ಕಾನಿನ...
ದೇವರಿಲ್ಲದ ಗುಡಿಯಲ್ಲಿ ಕೊಟ್ಟಿದ್ದು ಪ್ರಸಾದವಲ್ಲವಯ್ಯ ನಮಗೆಂದೇ ಮನೆಯಲ್ಲಿ ಮಾಡಿದ್ದು ಪ್ರಸಾದವಯ್ಯ ತುಂಬಿದ ಹೊಟ್ಟೆಗೆ ತುಂಬಿ ಕೊಳ್ಳೋದು ಪ್ರಸಾದವಲ್ಲವಯ್ಯ ಹಸಿದ ಹೊಟ್ಟೆಗೆ ಅನ್ನ ನೀಡಿದ್ದು ಪ್ರಸಾದವಯ್ಯ ಬೆವರಿಲ್ಲದ ಬಿಟ್ಟಿಊಟ ಪ್ರಸಾದವಲ್ಲವಯ್ಯ ಉತ್ತು ಬಿತ್ತಿ ಬೆಳೆದು ಉಂಡದ್ದು...
ಮೌನಿಸು ಧ್ಯಾನಿಸು ಮತ್ತೊಮ್ಮೆ ದಯಮಾಡಿ ಮೌನಿಸು ಹಿಂತಿರುಗಿ ನೋಡಿದಾಗ ನಿನ್ನ ಹೆಜ್ಜೆಯ. ಮತ್ತೆಂದೂ ಹಿಂದಿರುಗಿ ಹೋಗಲಾರದು ನೆನಹುಗಳ ಸರಮಾಲೆಯಲ್ಲಿ ಪೊಡಮೂಡುವ ನೀ ಪಾದಕಮಲಕ್ಕೆ ನುಡಿಮುತ್ತ ನೀಡುವೆ. ಮನದಲ್ಲಿ ಮೂಡುವ ಭಾವದಲೆಗಳನ್ನೇರಿ ಬರಲು ಸನಿಹಕ್ಕೆ ಸೆಳೆದಿದೆ...
ಮಸಣದ ದಾರಿಯಲ್ಲಿನ ಮನೆ ಒಂಟಿ-ಶೂನ್ಯ ಆಕಾರ ನಿರಾಕಾರ ಭವ ಬಂಧನಗಳ ಕಳಚದ ಕೊಂಡಿ,ಬೆಳಕು ಹಾಯದ ಕಿಂಡಿ. ಹಗಲ ಮೆರವಣಿಗೆ ಮಸಣದತ್ತ ಸಾಲು ಸಾಲು ಅಳು ಕಿರಿಚಾಟ; ಉಸಿರಾಟ ಮರೆತ ಗಾಳಿ ಸ್ತಬ್ದ,ನಿಶ್ಶಬ್ದ,ಸಶಬ್ದ! ಇರುಳು ತಮ್ಮ...