ದಿನದ ಸುದ್ದಿ7 years ago
ರಾತ್ರಿಯೆಲ್ಲ ನಿದ್ದೆಗೆಟ್ಟು ಕಳ್ಳನನ್ನು ಹಿಡಿದ ನಂಜನಗೂಡು ಜನತೆ
ನಂಜನಗೂಡಿನ ಶ್ರೀರಾಂಪುರ ಹಾಗೂ ಶಂಕರಪುರದಲ್ಲಿ ಕಳೆದ ಹತ್ತು ದಿನಗಳಿಂದ ಕಳ್ಳತನ ನಡೆಯುತ್ತಲೇ ಇರುವ ಕಾರಣ ಇಲ್ಲಿನ ಜನ ಆತಂಕಕ್ಕೀಡಾಗಿದ್ದರು. ಅದರಲ್ಲೂ ಮಹಿಳೆಯರು ಕಂಗಾಲಾಗಿ ಜೀವ ಕೈನಲ್ಲಿ ಹಿಡಿದು ಮಲಗುತ್ತಿದ್ದರು. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ....