ದಿನದ ಸುದ್ದಿ6 years ago
ಪ್ರಸಾದಕ್ಕೆಂದು ಬಂದ ದಲಿತ ಹುಡುಗನಿಗೆ ಬಕೆಟ್ನಿಂದ ಹಲ್ಲೆ
ಸುದ್ದಿದಿನ ಡೆಸ್ಕ್: ದೇವರ ಪ್ರಸಾದಕ್ಕೆಂದು ಪಂಕ್ತಿಯಲ್ಲಿ ಕುಳಿತ ದಲಿತ ಹುಡುಗನೊಬ್ಬನಿಗೆ ಮೇಲ್ಜಾತಿಯವರು ಬಕೆಟ್ನಲ್ಲಿ ಹೊಡೆದು, ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಹರಿದಾಸನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಭೂತಪ್ಪನ ದೇವರ ಪರಾ...