ಭರೋ ಅಂತ ನಿನ್ನೆಯ ಮಳೆಗೆ ಬೆಂಗಳೂರು ಕಕ್ಕಾಬಿಕ್ಕಿ. ಮಳೆರಾಯನ ಆರ್ಭಟಕ್ಕೆ ಎಲ್ಲವೂ ನೀರು ಪಾಲು. ಮಳೆ ಎಂದೊಡನೆ ನೆನಪಾಗುವುದು ‘ಕೊಡೆ’. ಮಳೆಗಾಲದಲ್ಲಿ ಪ್ರತಿ ಒಬ್ಬರ ಕೈಯಲ್ಲೊಂದು ಛತ್ರಿ ಇದ್ದೇ ಇರುತ್ತದೆ. ಈಗ ಫ್ಯಾಷನ್ ದುನಿಯಾದಲ್ಲೂ ಫ್ಯಾಷನ್...
ಹಬ್ಬ ಹರಿದಿನವನ್ನೂ ಲೆಕ್ಕಿಸದೆ ಎಡಬಿಡದೆ ಸುರಿಯುತ್ತಿರುವ ಮಳೆರಾಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಮಳೆಯಲ್ಲಿ ಹೊರಗಡೆ ನಡೆದಾಡಲು ಹಿಂದೆ-ಮುಂದೆ ನೋಡುವುದು ಸಾಮಾನ್ಯ. ಮಳೆಗಾಲದಲ್ಲಿ ರಸ್ತೆ ಗಳಲ್ಲಿ ನಿಂತ ನೀರು, ಕೊಚ್ಚೆ, ಮಳೆಯ ಹನಿಗಳಿಗೆ ಅಂಜಿಕೆ ಮನೆಯಲ್ಲಿಯೇ ಕುಳಿತುಕೊಳ್ಳ ಬಯಸುವವರಿಗೆ...