ಲೋಕಾರೂಢಿ6 years ago
ಚುನಾವಣಾ-ಪೂರ್ವ ವಾತಾವರಣವನ್ನು ಕಲುಷಿತಗೊಳಿಸುವ ಮತ್ತಷ್ಟು ಆಚಾರ ಸಂಹಿತೆ ಉಲ್ಲಂಘನೆಗಳು
ದೃಢ ಕ್ರಮ ಕೈಗೊಳ್ಳದಿರುವ ಚುನಾವಣಾ ಆಯೋಗಕ್ಕೆ ಮತ್ತೊಂದು ನೀಲೋತ್ಪಲ ಬಸು ಪತ್ರ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರ ಇತ್ತೀಚಿನ ಮಾದರಿ ಆಚಾರ ಸಂಹಿತೆ ಉಲ್ಲಂಘನೆಯನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ...