ದಿನದ ಸುದ್ದಿ6 years ago
ವಿವಿ ಪ್ಯಾಡ್ ಪ್ರಾತ್ಯಕ್ಷಿಕೆ
ಸುದ್ದಿದಿನ.ಹಾನಗಲ್ : ಮತದಾನ ಮಾಡುವುದು ಪವಿತ್ರ ಕಾರ್ಯ, ಪ್ರತಿಯೊಬ್ಬರೂ ತಮಗಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು. ಆ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುವಂತೆ ಹಾನಗಲ್ಲ ತಾಲೂಕಿನ ಸೆಕ್ಟರ್ ಅಧಿಕಾರಿ ಬಿ. ಎಂ. ಬೇವಿನಮರದ ಮನವಿ ಮಾಡಿದರು. ಹಾನಗಲ್ಲ...