ಸುದ್ದಿದಿನ ಡೆಸ್ಕ್ : 2022-23 ರ ಹಿಂಗಾರು ಮಾರುಕಟ್ಟೆ ಋತುವಿನಲ್ಲಿ ಇದುವರೆಗೆ ಐದು ರಾಜ್ಯಗಳಿಂದ180 ಲಕ್ಷ ಟನ್ ಗೂ ಹೆಚ್ಚು ಗೋಧಿಯನ್ನು ಸಂಗ್ರಹಿಸಲಾಗಿದೆ. ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಂದ...
ಸುದ್ದಿದಿನ ಡೆಸ್ಕ್ : ಗೋಧಿ ರಫ್ತು ನಿಷೇಧಕ್ಕೆ ಸರ್ಕಾರ ಕೆಲವು ಸಡಿಲಿಕೆಗಳನ್ನು ಘೋಷಿಸಿದೆ. ಎಲ್ಲೆಲ್ಲಿ ಗೋಧಿ ಸರಕನ್ನು ಪರೀಕ್ಷೆಗಾಗಿ ಕಸ್ಟಮ್ಸ್ ಗೆ ಹಸ್ತಾಂತರಿಸಲಾಗಿದೆಯೋ ಮತ್ತು ಈ ತಿಂಗಳ 13ನೇ ತಾರೀಖಿನಂದು ಅಥವಾ ಅದಕ್ಕೂ ಮೊದಲು ತಮ್ಮ...
ಸುದ್ದಿದಿನ ಡೆಸ್ಕ್ : 2022-23ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಈವರೆಗೆ 69 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಗೋಧಿಯನ್ನು ಖರೀದಿಸಲಾಗಿದೆ. 5ಲಕ್ಷದ 86ಸಾವಿರ ರೈತರಿಂದ ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮದಡಿ 13ಸಾವಿರದ 951ಕೋಟಿ ರೂಪಾಯಿ ಮೊತ್ತದ...
ಸುದ್ದಿದಿನ ಡೆಸ್ಕ್: ಈಜಿಪ್ಟ್ಗೆ ಪ್ರಸಕ್ತ ವರ್ಷ 30 ಲಕ್ಷ ಟನ್ ಗೋಧಿ ರಫ್ತು ಗುರಿ : ಕೇಂದ್ರ ಮಾಹಿತಿಸುದ್ದಿದಿನ ಡೆಸ್ಕ್ : ಉಕ್ರೇನ್ ಮತ್ತು ರಷ್ಯಾದಿಂದ ಅತಿ ಹೆಚ್ಚು ಗೋಧಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿರುವ...