ಲೈಫ್ ಸ್ಟೈಲ್5 years ago
ಸೈಕಲ್ ಗೆ ಸೈಕಲ್ ಸಾಟಿ : ಇದು ವಿಶ್ವ ಬೈಸಿಕಲ್ ಡೇ ವಿಶೇಷ..!
ಡಾ.ಬಾಬು ಅಣದೂರೆ ನಮ್ಮ ಸಂಪ್ರದಾಯದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಒಂದಲ್ಲಾ ಒಂದು ಹಬ್ಬ ಹರಿದಿನಗಳೇ. ಅದನ್ನು ಸರಿಯಾಗಿ ತಿಳಿದು ಆಚರಿಸುತ್ತಾ ಬಂದರೇ ವರ್ಷವಿಡೀ ಸಂಭ್ರಮದಿಂದ ಸಂತೋಷವಾಗಿರಬಹುದು. ಅದೇ ರೀತಿಯಾಗಿ ಪಾಶ್ಚಿಮಾತ್ಯರೂ ಸಹಾ ವರ್ಷದ ಪ್ರತೀ...