ಯೋಗೇಶ್ ಮಾಸ್ಟರ್ ಮಗನು ತಾಯಿಯ ಜೊತೆಗೆ ಹೊಂದಿರುವಂತಹ ಅತಿಯಾದ ವ್ಯಾಮೋಹದ ಕತೆಗಳನ್ನೆಲ್ಲಾ ಮಾತೃಪ್ರೇಮವೆಂದು ಕರೆಯುತ್ತೇವೆ. ಹಾಗೆಯೇ ಮಗಳು ತಂದೆಯನ್ನು ಹುಚ್ಚಳಂತೆ ಹಚ್ಚಿಕೊಂಡಿದ್ದರೆ ಪಿತೃಪ್ರೇಮ ಅಪಾರವಾಗಿದೆ ಎನ್ನುತ್ತೇವೆ. ಅನ್ನೋಣ ತಪ್ಪೇನಿಲ್ಲ. ಆದರೆ ಮಗುವಿಗೆ ಸಾಮಾನ್ಯವಾಗಿ ತನ್ನ ವಿರುದ್ಧಲಿಂಗಿಯ...
ಯೋಗೇಶ್ ಮಾಸ್ಟರ್ ಅಡ್ಡಗಾಲಾಗುವ ಅರಿಮೆಗಳು ಅದೊಂದು ಮಗು. ಇತರ ಎಲ್ಲಾ ಮಕ್ಕಳು ಸಂತೋಷದಿಂದ ಕುಣಿದುಕೊಂಡು ಆಡುವಾಗ ತಾನೂ ಹಾಗೆಯೇ ಹೋಗಿ ಕುಣಿಯಬೇಕು ಎಂದು ಆಸೆ ಪಡುತ್ತದೆ. ಆದರೆ ಅದಕ್ಕೆ ಹಾಗೆ ಕುಣಿಯಲು ಕಾಲೂ ಬಾರದು, ಕೂಗಲು...
ಯೋಗೇಶ್ ಮಾಸ್ಟರ್ ಸಹಜವಾಗಿ ಅಥವಾ ಸರಳವಾಗಿ ಇರಬಹುದಾದದ್ದು ತೊಡಕುಗಳನ್ನೋ, ಜಟಿಲತೆಯನ್ನೋ ಅಥವಾ ಸಂಕೀರ್ಣತೆಯನ್ನೋ ಹೊಂದಿರುವಂತಹದ್ದಕ್ಕೆ ಕಾಂಪ್ಲೆಕ್ಸ್ ಅಂತ ಅನ್ನುತ್ತೇವೆ. ನನ್ನ ತಿಳುವಳಿಕೆಯ ಪರಿಮಿತಿಯಲ್ಲಿ ಮನುಷ್ಯನ ಮನಸ್ಸು ಜಗತ್ತಿನಲ್ಲಿರುವ ಯಾವುದೇ ವಿಷಯ ವಸ್ತುಗಳಿಗಿಂತ ಸಂಕೀರ್ಣವಾಗಿರುವುದು, ಗೋಜುಗೋಜಲಾಗಿರುವುದು. ವಿಪರ್ಯಾಸವೆಂದರೆ...
ಯೋಗೇಶ್ ಮಾಸ್ಟರ್ ಮುಗ್ಧರು ಮತ್ತು ಮೂರ್ಖರು; ಈ ಇಬ್ಬರೂ ಸಾಮಾನ್ಯವಾಗಿ ದ್ವಂದ್ವದಿಂದ ಬೇಗ ಪಾರಾಗುತ್ತಾರೆ. ಸಾಮಾನ್ಯವಾಗಿ ಅವರಿಗೆ ದ್ವಂದ್ವವೇ ಆಗದು. ಮೊದಲು ಮೊಸರನ್ನ ತಿನ್ನಲಾ ಅಥವಾ ಪುಳಿಯೋಗರೆ ತಿನ್ನಲಾ? ಮಟನ್ ಕೈಮಾ ತಿನ್ನಲಾ ಅಥವಾ ಚಿಕನ್...