ಯೋಗೇಶ್ ಮಾಸ್ಟರ್, ಚಿಂತಕರು, ಬೆಂಗಳೂರು ಮುಸಲ್ಮಾನನೊಬ್ಬ ಗಣಪತಿಯ ವಿಗ್ರಹದ ಮುಂದೆ ಇರುವ ಗೋಲಕಕ್ಕೆ ಹಣ ಹಾಕಿ ಕೈ ಮುಗಿದುಕೊಂಡು ಹೋದರೆ, ಹಿಂದೂ ಒಬ್ಬನು ದರ್ಗಾಗೆ ಹೋಗಿ ನವಿಲುಗರಿಯ ಪುಚ್ಛಕ್ಕೆ ತಲೆಗೊಟ್ಟು, ಗೋರಿಯ ಮೇಲೆ ಚಾದರ ಹಾಸಿ...
ಯೋಗೇಶ್ ಮಾಸ್ಟರ್ ಹಿಜಾಬು ಅವಳ ಸೌಂದರ್ಯವನ್ನು ಅವಿಸಿಟ್ಟಿರಲಿಲ್ಲ. ಬದಲಾಗಿ ಚೊಕ್ಕವಾಗಿ ಅಚ್ಚುಕಟ್ಟಾಗಿಸಿಟ್ಟಿತ್ತು. ಬಟ್ಟೆಯ ತೆರೆಯೊಡ್ಡುತ್ತಿದ್ದ ಕುತೂಹಲದ ಅಡಗುಕಟ್ಟೆಯ ಹಿಂದಿನಿಂದ ಅವಳ ಕಣ್ಣುಗಳೇ ನಗುತ್ತಿದ್ದವು. ಗೆಳತಿ ಮತ್ತು ಸಹಧರ್ಮೀಯಳಾಗಿದ್ದ ಆಸ್ಮಾ ಜೊತೆಗೇನೇ ಬರುತ್ತಿದ್ದದ್ದು, ಹೋಗುತ್ತಿದ್ದದ್ದು. “ಯೋಗಿ”...
ಯೋಗೇಶ್ ಮಾಸ್ಟರ್ ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತ ಸುಂಸುಮ್ನೆ ಹೊಡೆಯೋ ಡೈಲಾಗ್ನೆಲ್ಲಾ ಯಾರೂ ವ್ಯಾವಹಾರಿಕವಾಗಿ ಸೀರಿಯಸ್ಸಾಗಿ ತಗೊಂಡಿರೋದನ್ನ ನಾವ್ಯಾರೂ ನೋಡೇ ಇಲ್ಲ. ಅಲ್ಲಿರೋದು ತಾನೇ ನಮ್ಮನೆ ಇಲ್ಲಿ ಸುಮ್ಮಸುಮ್ಮನೆ ಯಾಕೆ ಮನೆ ಕಟ್ಟಿಸೋದು? ಇಲ್ಲಿ...
ಯೋಗೇಶ್ ಮಾಸ್ಟರ್ ಧರ್ಮ ಮತ್ತು ದೇವರಿಗೆ ಸಂಬಂಧ ಕಲ್ಪಿಸಿದವನು ವ್ಯಕ್ತಿ. ಯಾವ ದೇವರೂ ಧರ್ಮವನ್ನು ಸ್ಥಾಪಿಸಲಿಲ್ಲ. ದೇವರೆಂಬುವ ಪರಿಕಲ್ಪನೆ ನಮ್ಮ ಪೂರ್ವಿಕರಲ್ಲಿ ಯಾವುದ್ಯಾವುದೋ ಕಾರಣಗಳಿಂದ ಮೂಡಿತ್ತು ಮತ್ತು ಅದರ ಕೋಪಕ್ಕೆ ಗುರಿಯಾಗದಿರಲು ಮತ್ತು ಅದರ ಅನುಗ್ರಹಕ್ಕೆ...
ಯೋಗೇಶ್ ಮಾಸ್ಟರ್ ಕ್ರಿಸ್ತನ ಮರಣಾನಂತರ ಪ್ರಾರಂಭಿಕ ಕ್ರೈಸ್ತರು ಮತ್ತು ಬಸವಣ್ಣನ ಗಡಿಪಾರಿನ ನಂತರ ಶರಣರು ಹೇಗೆ ಅಪಾರವಾದ ಕಿರುಕುಳ, ಹಿಂಸೆ ಮತ್ತು ಬಹಿಷ್ಕಾರಗಳನ್ನು ಅನುಭವಿಸಿದರು. ಅದು ಮುಸಲ್ಮಾನರಿಗೂ ತಪ್ಪಿದ್ದೇನಲ್ಲ. ಪ್ರವಾದಿ ಮಹಮದರ ಸಮಯದಲ್ಲಿಯೇ ಅವರಿಗೂ ಮತ್ತು...
ಯೋಗೇಶ್ ಮಾಸ್ಟರ್ ಇಕ್ತ್ಯುಸ್ ಎಂದರೆ ಪ್ರಾಚೀನ ಗ್ರೀಕ್ ಪದ. ಅದರ ಅರ್ಥ ಮೀನು. ಎರಡು ವಕ್ರರೇಖೆಗಳ ತುಂಡುಗಳು ಒಂದನ್ನೊಂದು ಹಾದು (ಇಂಗ್ಲೀಷಿನ ಎಕ್ಸ್ ಅಕ್ಷರದಂತೆ) ಎರಡರ ತುದಿಗಳು ಮಾತ್ರ ಒಂದು ಬಿಂದುವಲ್ಲಿ ಸೇರಿದರೆ ಅದು ಮೀನಿನ...
ಯೋಗೇಶ್ ಮಾಸ್ಟರ್ ಯಾವುದೇ ಸ್ಥಾಪಿತ ಧರ್ಮವಾಗಲಿ, ಯಾವುದೇ ಮತದ ಕವಲುಗಳಾಗಲಿ ಹುಟ್ಟುವುದೇ ಸಂಘರ್ಷದ ಫಲವಾಗಿ. ಆಯಾ ಕಾಲಘಟ್ಟದ ಮೌಢ್ಯ, ಧಾರ್ಮಿಕ ಅಥವಾ ಸಾಂಪ್ರದಾಯಕ ವಿಧಿ ವಿಧಾನಗಳು ಸಮಂಜಸವಾಗಿಲ್ಲ ಎಂದು ಎತ್ತಿದ ದನಿಗಳು ಮತ್ತು ಪರ್ಯಾಯ ಮಾರ್ಗಗಳು...
ಯೋಗೇಶ್ ಮಾಸ್ಟರ್ ಬಾಗೇವಾಡಿಯ ಬಸವೇಶ್ವರನ (ನಂದಿ) ದೇವಸ್ಥಾನಕ್ಕೆ ಹೋದರೆ ಬಸವಣ್ಣನವರ ತಾಯಿ ಇದೇ ಬಸವನ ಪೂಜೆ ಮಾಡಿ ಶಿಶು ಭಾಗ್ಯ ಪಡೆದರೆಂದು ಹೇಳುತ್ತಾ ಕೋಡುಳ್ಳ ನಂದಿಯ ವಿಗ್ರಹವನ್ನು ತೋರುತ್ತಾರೆ. ಅದಕ್ಕೆ ಅಲ್ಲಿ ಬಹಳ ಮಾನ್ಯತೆಯೂ ಇದೆ....
ಯೋಗೇಶ್ ಮಾಸ್ಟರ್ ಗ್ರೀಸ್ ಮತ್ತು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪೌರಾಣಿಕ ವಿಚಾರಗಳಿಗೆ ಬಹಳ ಸಾಮ್ಯತೆ ಇದೆ. ಹೋಮರನ ಇಲಿಯಡ್ ಮತ್ತು ಒಡೆಸ್ಸಿ, ರಾಮಾಯಣ ಮತ್ತು ಮಹಾಭಾರತಗಳ ಮಹಾಕಾವ್ಯಗಳಲ್ಲೂ ಕೂಡ ಇಂತಹ ಸಾದೃಶ್ಯವನ್ನು ಗುರುತಿಸಬಹುದು. ಗ್ರೀಸ್...
ಯೋಗೇಶ್ ಮಾಸ್ಟರ್ ಧರ್ಮವು ತಾತ್ವಿಕವೋ ಅಥವಾ ಆಧ್ಯಾತ್ಮಿಕವೋ? ಇವನ್ನೂ ಒಳಗೊಂಡು ಮತ್ತು ಇವನ್ನು ಮೀರಿರುವ ಸಂಗತಿಗಳೋ. ಜೈವಿಕ ಅಗತ್ಯ ಮತ್ತು ಸಾಮಾಜಿಕ ವಾಸ್ತವಕ್ಕೆ ಈ ಧರ್ಮವೆನ್ನುವುದು ಬೇಕಾಗಿದೆಯೇ? ಧರ್ಮವೆಂಬ ಅಮೂರ್ತವಾದ ಪರಿಕಲ್ಪನೆಯನ್ನು ಅಥವಾ ಆಂತರಿಕ ಮೌಲ್ಯವನ್ನು...