ಆಕಾಶಪ್ರಿಯ ಬಸ್ಸಿನಲ್ಲಿ ಸಿಕ್ಕವರು, ನನ್ನೀ ಬದುಕಿನ ಮಹಾಕಾವ್ಯಕ್ಕೊಂದು ಪುಟವಾದವರು, ಸ್ಮೃತಿಪಟಲಕ್ಕೊಂದು ಅಚ್ಚಳಿಯದ ನೆನಪಾದವರು ನೂರಾರು ಜೀವಗಳು. ನನ್ನದಲ್ಲದ ಊರಿನ, ನನ್ನವರಲ್ಲದ ಜನರ ನಡುವೆಯೂ ನನ್ನವರೆನಿಸಿದವರೂ, ಒಂದೊಮ್ಮೆ ಪಯಣದಲ್ಲಿ ಜೊತೆಯಾದವರು ಮನದೊಳಗೆ ಜೀವಂತವಾಗಿ ಬರಹಕ್ಕೆ ಅಕ್ಷರವಾಗಿದ್ದಾರೆ. ಅನುಭವದ...
ಆಕಾಶ ಪ್ರಿಯ ಎಲ್ಲ ಹುಡುಗ್ರು ತಮ್ ಹುಡ್ಗಿನ ಅಟ್ರಾಕ್ಟ್ ಮಾಡೋಕೆ ತಾಜ್ಮಹಲ್ ಕಟ್ತೀನಿ, ಚಂದ್ರನ ತಂದುಕೊಡ್ತೀನಿ ಅಂತ ಹೇಳಿದ್ರೆ ನೀನು Like poles repels opposite poles attract ಅಂತ sciene law ಹೇಳಿ ನಿನ್...
“ಯಾರನ್ನು ಬಿಟ್ಟು ಬದುಕುವುದಿಲ್ಲ ಅಂದುಕೊಂಡಿರುತ್ತೇವೇಯೋ ಅದೆಲ್ಲವನ್ನು ಮೀರಿ ಬೆಳೆದು ಬಿಡುತ್ತದೆ ಬದುಕು”… ಪದ್ಮಮ್ಮ ವೃತ್ತಿಯಲ್ಲಿ ನರ್ಸ್, ಆಗಿನ ಕಾಲಕ್ಕೆ ಆ ಹಳ್ಳಿಗರ ಪಾಲಿನ ಆಪದ್ಭಂದು. ಯಾವುದೇ ಹೆರಿಗೆಗಾಗಿರಲಿ,ಯಾರಿಗೆ ಜ್ವರ ಬರಲಿ ಎಲ್ಲರೂ ಪದ್ಮಮ್ಮನ ಮನೆ ಕದ...
ನಮ್ಮನ್ನೇ ಹಚ್ಚಿಕೊಂಡ- ನೆಚ್ಚಿಕೊಂಡ ನಮ್ಮದೇ ಕಂದಮ್ಮಗಳಿಗಾಗಿ ನಿನ್ನೆಯಷ್ಟೇ ಆತ್ಮೀಯ ಗೆಳತಿಯೊಬ್ಬಳು ಕಾಲ್ ಮಾಡಿದ್ದಳು.”ವಿಷಯ ಗೊತ್ತಾಯ್ತಾ ನಯನಾಳ ಅಪ್ಪ ಸೂಸೈಡ್ ಮಾಡಿಕೊಂಡ್ರು ಅಂದ್ಲು” ದುಃಖದಿಂದ. ಒಂದು ಕ್ಷಣ ದಿಗ್ಭ್ರಾಂತಳಾದೆ. ನಯನಾ ಇನ್ನು ಪಿಯುಸಿ ಓದುತ್ತಿರುವ ಹೂ ಮೃದು...
ಆಕೆ ಬಸ್ಸಿನಲ್ಲಿ ಕುಳಿತು ಫೋನಿನಲ್ಲಿ ಯಾರೊಂದಿಗೊ ಮಾತನಾಡುತ್ತಾ ತುಂಬಾ ಅಳುತ್ತಿದ್ದಳು. ದೇವರಿಗೆ ಶಾಪ ಹಾಕುತ್ತಿದ್ದಳು. ಬಸ್ ನಲ್ಲಿದ್ದ ವ್ಯಕ್ತಿಯೊಬ್ಬ ಕೇಳಿಯೇ ಬಿಟ್ಟ. ಏನಮ್ಮಾ ನಿಂದು. ಇದು ಪಬ್ಲಿಕ್ ಬಸ್ ಎಲ್ಲರಿಗೂ ಡಿಸ್ಟರ್ಬ್ ಆಗ್ತಿದೆ ನೀನ್ ಮಾತಾಡ್ತಿರೋದು...
ಇಂದಿಗೂ ಕಾಡುತ್ತಾಳೆ ಆ ಬೆಣ್ಣೆ ಅಜ್ಜಿ..! ವಯಸ್ಸು 70 ರ ಗಡಿ ದಾಟಿ ಬಹಳ ವರ್ಷಗಳೇ ಆಗಿದ್ದವು. ಆದರೂ ಕುಗ್ಗದ ಉತ್ಸಾಹ, ಬತ್ತದ ಹುರುಪಿನ ಹೊಳೆ .ದುಡಿದು ತಿನ್ನಬೇಕೆಂಬ ಆರೋಗ್ಯಪೂರ್ಣ ಸ್ವಾರ್ಥ.. ಯಾರ ಹಂಗಲ್ಲೂ ಬದುಕಲ್ಲ...
ನಮ್ಮದಲ್ಲದ ತಪ್ಪಿಗೆ ನಾವೇಕೆ ನೋವಿಗೀಡಾಗಬೇಕು !!? ದಯವಿಟ್ಟು ನನ್ನ ಸಾಯಿಸ್ಬೇಡಿ… ಅಪ್ಪ ನಾನು ಈ ಭೂಮಿನ ನೋಡ್ಬೇಕು ನಿಮ್ ಜೊತೆ ಬದುಕಬೇಕು , ನಿಮ್ಮ ಮಗಳಾಗಿ ದೊಡ್ಡ ಸಾಧನೆ ಮಾಡ್ಬೇಕು. ಅಮ್ಮ ನಾನು ನಿನ್ನ ಮಡಿಲಲ್ಲಿ...
ಅವಳು,ಸಂಪ್ರದಾಯಗಳನ್ನು ಆಚರಿಸುವುದಿಲ್ಲ , ಆದರೆ ಗೌರವಿಸುತ್ತಾಳೆ !! ಹಣೆಗೆ ಕುಂಕುಮ ,ರೇಶಿಮೆ ಸೀರೆ , ಬೈ ತಲೆ ಬೊಟ್ಟು, ಕೈತುಂಬ ಬಳೆ ಮುಡಿಗೆ ಮಲ್ಲಿಗೆ ಒಂದಾ ಎರಡಾ . ಇವೆಲ್ಲವನ್ನು ಬಾಚಿ ಅಪ್ಪಿಕೊಂಡವರು ನಮ್ ಹುಡಿಗೀರು....
ಪ್ರತೀ ಮನಸು ತನ್ನ ಯೌವನದ ಮೊದಮೊದಲ ಕ್ಷಣಗಳ ಗೂಡಿಗೆ ಮರಳಲು ಜೀವನವಿಡೀ ಹಾತೊರೆಯುತ್ತದೆ . ಆ ವಯಸ್ಸಿನಲ್ಲಿ ಕಂಡಷ್ಟು ಕನಸುಗಳು, ಸವೆಸಿದಷ್ಟೂ ಹಾದಿ. ಬಯಸಿದಷ್ಟೂ ಬಯಕೆಗಳು , ಮರೆಯದಷ್ಟು ನೆನಪುಗಳು. ಯಾವುದೋ ಒಂದು ಭಾವ ಎಲ್ಲರನ್ನು...
Notifications