ಡಾ. ವಡ್ಡಗೆರೆ ನಾಗರಾಜಯ್ಯ ಭಾರತ ಹುಣ್ಣಿಮೆಯ ದಿನ ಹೊಸ ಗಡಿಗೆಯ ತಣ್ಣೀರಿನಿಂದ ಹರಿದ ಗಾಯಗಳನ್ನು ತೊಳೆದು, ಹೊಸ ಸೂಜಿ – ಹೊಸ ದಾರಗಳಿಂದ ನೆತ್ತರು ಸೋರುವ ಗಾಯಗಳನ್ನು ಹೊಲಿದುಕೊಂಡ ಗೋಸಂಗಿ ಯುದ್ಧ ವೀರರ ನೆನಪು ನಮ್ಮ...
ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತದ ಶ್ರೇಷ್ಠ ಪುತ್ರರಾಗಿದ್ದರು, ಅವರು ಸಂಸದರು, ಖ್ಯಾತಿಯ ವಿದ್ವಾಂಸರು ಮತ್ತು ಸಾಂವಿಧಾನಿಕ ತಜ್ಞರು ಮಾತ್ರವಲ್ಲದೆ ಭಾರತದ ದಲಿತರ ಹೋರಾಟಗಾರರೂ ಆಗಿದ್ದರು. ಸ್ವಾತಂತ್ರ್ಯವನ್ನು ಆಧರಿಸಿದ ಇಂತಹ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಲು ಅವರು ತಮ್ಮ...
ನಾ ದಿವಾಕರ ಮನುಕುಲದ ಇತಿಹಾಸದಲ್ಲಿ ಪ್ರೀತಿಸುವ ಹೃದಯಗಳು ಯಾವುದೇ ಕಾಲಘಟ್ಟದಲ್ಲೂ ಯುದ್ಧ ಬಯಸಿಲ್ಲ. ಆದರೆ ಪ್ರೀತಿ ಪ್ರೇಮದ ಭಾವನೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಪ್ರಯತ್ನಗಳು ಯುದ್ಧಗಳಿಗೆ ಕಾರಣವಾಗಿವೆ. ಪುರಾಣ ಮತ್ತು ಮಿಥ್ಯೆಗಳಲ್ಲಿ ಇಂತಹ ಕೆಲವು ಸಂದರ್ಭಗಳನ್ನು...
ನಾ ದಿವಾಕರ ಭಟ್ಟಂಗಿ ಮಾಧ್ಯಮಗಳು, ವಂದಿಮಾಗಧ ಪತ್ರಿಕೋದ್ಯಮಿಗಳು, ನಿಷ್ಕ್ರಿಯ ಮತ್ತು ನಿರ್ವೀರ್ಯ ಸುದ್ದಿಮನೆಗಳು, ಗೋಸುಂಬೆ ರಾಜಕೀಯ ನಾಯಕರು, ಸಮಯಸಾಧಕ ಪ್ರಾದೇಶಿಕ ಪಕ್ಷಗಳು ಮತ್ತು ನಿರ್ಲಜ್ಜ ಆಡಳಿತ ವ್ಯವಸ್ಥೆ – ಇವಿಷ್ಟೂ ಅಧ್ವಾನಗಳ ನಡುವೆ ಡಿಸೆಂಬರ್ 8...
ಎನ್.ಆರ್. ಶಿವರಾಂ ಡಿಸೆಂಬರ್ 4, 1956ನೇ ಇಸವಿ. ಡಾ. ಅಂಬೇಡ್ಕರ್ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ, ಜೈನ ಮುನಿಗಳೊಬ್ಬರು ಅಂಬೇಡ್ಕರ್ರವರನ್ನು ಭೇಟಿ ಮಾಡಿ ನಾಳಿನ...
ಶಿವಸುಂದರ್ ಭಾರತದ ರೈತಾಪಿಯನ್ನು ಕಳೆದ 70 ವರ್ಷಗಳಿಂದ ಬಂಧನದಲ್ಲಿಟ್ಟಿದ್ದ ಎಲ್ಲಾ ಸಂಕೋಲೆಗಳಿಂದ ಬಿಡುಗಡೆ ಮಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಮುಸುಕನ್ನು ಹೊದ್ದಿದ್ದ, ಆದರೆ ಆದರೆ ರೈತ ಬದುಕನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವಂತ ಮೂರು ರೈತ...
ಸಿದ್ದು.ಮಮದಾಪೂರ, ವಿಜಯಪುರ ಭಾರತದ ಸಂವಿಧಾನ ಇಡೀ ಪ್ರಪಂಚದ ಗಮನವನ್ನೇ ಸೆಳೆದಿರುವುದು ನಮಗೆ ಹೆಮ್ಮೆ ತರುವ ವಿಷಯ. ಸಂವಿಧಾನ ಎಂಬುವುದು ಜೀವನದ ಪ್ರಮುಖ ಘಟ್ಟ, ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳುವುದು ಹಾಗೂ ಸಂವಿಧಾನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ....
ರಘೋತ್ತಮ ಹೊ.ಬ Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು...
ನಾ ದಿವಾಕರ ರೋಚಕತೆ ಸೃಜನಶೀಲತೆಯನ್ನುಕೊಲ್ಲುತ್ತದೆ. ಅತಿಯಾದ ರೋಚಕತೆ ವೈಚಾರಿಕತೆಯನ್ನೂ ಕೊಲ್ಲುತ್ತದೆ. ಅಕ್ಷರ ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಇದನ್ನು ನೆನಪಿಡಬೇಕು. ಲೇಖನವಾಗಲಿ, ಕಾವ್ಯವೇ ಆಗಲಿ ಅಥವಾ ಒಂದು ಕಥನವೇ ಆಗಲೀ ಅವಶ್ಯಕತೆಯನ್ನು ಮೀರಿದ ರೋಚಕತೆಯಿಂದ ತನ್ನ ಅಂತಃಸತ್ವವನ್ನು...
ದೇಶಾದ್ರಿ ಹೊಸ್ಮನೆ, ಪತ್ರಕರ್ತರು ಪತ್ರಕರ್ತ ರವಿ ಬೆಳಗೆರೆ ಈಗಿಲ್ಲ. ಆದರೆ ಅವರು ಪತ್ರಕರ್ತರಾಗಿ ಮಾಡಿದ ಯಡವಟ್ಟುಗಳಲ್ಲಿ ನಟಿ ರೂಪಿಣಿ ಪ್ರಕರಣವೂ ಒಂದು. ಇದು ಆಕಸ್ಮಿಕವೋ, ಉದ್ದೇಶ ಪೂರ್ವಕವೋ, ಅಚಾತುರ್ಯವೋ ,ಗೊತ್ತಿಲ್ಲ. ಆದರೆ ‘ಹಾಯ್ ಬೆಂಗಳೂರ್ ‘ಪತ್ರಿಕೆಯ...