ರಘೋತ್ತಮ ಹೊ.ಬ ಕೆಲವೊಮ್ಮೆ ನಮ್ಮ ಜೀವನಗಳಲ್ಲಿ ನಮಗರಿವಿಲ್ಲದಂತೆ ಕೆಲವು ಬೆಳವಣಿಗೆಗಳು ನಡೆದು ಬಿಡುತ್ತವೆ. ಆ ಕ್ಷಣಗಳಲ್ಲಿ ಅಂತಹ ಬೆಳವಣಿಗೆಗಳು ನಮಗೆ ತೀವ್ರ ನಷ್ಟ ಮತ್ತು ನೋವನ್ನು ಕೂಡ ಉಂಟುಮಾಡಬಹುದು. ಆದರೆ… ಮತ್ತೊಂದು ರೀತಿಯಲ್ಲಿ ನಮಗೆ ಅವು...
ಆರ್.ರಾಮಕೃಷ್ಣ ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳು ಬಂದರೆ ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನು ಪ್ರತಿಪಾದಿಸುವ ಮನಸ್ಸುಗಳಲ್ಲಿ ಒಂದು ಬಗೆಯ ವಿಷಾದಭಾವ ಆವರಿಸುತ್ತದೆ. ಈ ದಿನಗಳಲ್ಲಿ ಕೆಲವು ವ್ಯಕ್ತಿಗಳನ್ನು ನೆನಪಿಸಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲ. ಆಗಸ್ಟ್ 20, 2019 ರಂದು...
ಡಾ.ವಡ್ಡಗೆರೆ ನಾಗರಾಜಯ್ಯ “ಭಾರತದ ರಾಷ್ಟ್ರ ಧ್ವಜದಲ್ಲಿ ಕೇಸರಿ – ಬಿಳಿ – ಹಸಿರು 3 ಬಣ್ಣಗಳಿವೆ. ಆದುದರಿಂದ ಅದನ್ನು ತ್ರಿವರ್ಣ ಧ್ವಜ ಅಥವಾ ತಿರಂಗ ಎಂದು ಕರೆಯಲಾಗುತ್ತದೆ” ಎಂದು ನಮಗೆ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ನಾವು ಅದನ್ನೇ...
COVID-19 ಸಾಂಕ್ರಾಮಿಕ ಸಂದರ್ಭದಲ್ಲಿ ಬಾಲ ಕಾರ್ಮಿಕರ ಘಟನೆಗಳು ಲಾಕ್ ಡೌನ್ ನಂತರದ ಅವಧಿಯಲ್ಲಿ ಹೆಚ್ಚಾಗಬಹುದೆಂಬ ಆತಂಕವಿದೆ. ಜೀವನೋಪಾಯದ ಅವಕಾಶಗಳ ಕೊರತೆ ಮತ್ತು ನಿಧಾನಗತಿಯ ಒಟ್ಟಾರೆ ಬೇಡಿಕೆಯು ಮಕ್ಕಳನ್ನು ಶೋಷಣೆಗೆ ಗುರಿಯಾಗಿಸುತ್ತದೆ.ಕೆಲವು ನೈಸರ್ಗಿಕ ವಿಪತ್ತುಗಳು ಈಗಾಗಲೇ ಆಸ್ತಿತ್ವದಲ್ಲಿರುವ...
ರಘೋತ್ತಮ ಹೊ.ಬ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆರವರ ಮಗಳು ಉದ್ಯಮಿ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ತಮ್ಮ “ಸೋಬೋ ಫಿಲಂಸ್” ಲಾಂಛನದಡಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಹಿಂದಿಯಲ್ಲಿ “ಏಕ್...
ಎಡ್ಮಂಡ್ ಬ್ರೂಕ್ ಎಂಬ ವ್ಯಕ್ತಿಯಿದ್ದನು. ಆತನಿಗೆ ದೇವರ ಮೇಲೆ ನಂಬಿಕೆಯೇ ಇರಲಿಲ್ಲ. ಆದರೂ ಪ್ರತಿ ಭಾನಿವಾರ ಆತ ಚರ್ಚ್ ಗೆ ಹೋಗಿ ಅಲ್ಲಿನ ಫಾದರ್ ಬೋಧನೆಗಳನ್ನು ಕೇಳುತ್ತಿದ್ದನು. ಇದನ್ನು ಕಂಡ ಒಬ್ಬ ವ್ಯಕ್ತಿ ” ನಿನಗೆ...
ಎ. ಕೆ. ರಾಮಾನುಜನ್ ಅವರ `ಥ್ರೀ ಹಂಡ್ರೆಡ್ ರಾಮಾಯಣಾಸ್: ಫೈವ್ ಎಕ್ಸಾಂಪಲ್ಸ್ ಅಂಡ್ ಥ್ರೀ ಥಾಟ್ಸ್ ಆನ್ ಟ್ರಾನ್ಸ್ಲೇಷನ್ಸ್~ (Three Hundred Ramayanas: Five Examples and Three Thoughts on Translations) ಎಂಬ ಪ್ರಸಿದ್ಧ...
ಡಾ.ವಡ್ಡಗೆರೆ ನಾಗರಾಜಯ್ಯ ಈ ತಿಪ್ಪೆಲಕ್ಷ್ಮಿಯು ರೈತಾಪಿಗಳ ಮತ್ತು ದುಡಿಯುವ ರೈತಕೂಲಿಗಳ ಲಕುಮಿ; ಲಕ್ಷಮಿ. ಲಕ್ಷಮಿ- ಲಚ್ಚಮಿ- ಲಚ್ಮಿಯಾದ ಈ ಲಕ್ಷ್ಮಿಯನ್ನು ತಿಪ್ಪೇಲಕ್ಷ್ಮಮ್ಮ, ತಿಪ್ಪೇಲಕ್ಕವ್ವ, ತಿಪ್ಪಮ್ಮ, ತಿಪ್ಪೇರಂಗಪ್ಪ, ತಿಪ್ಪೇಸ್ವಾಮಿ, ತಿಪ್ಪೇಶ, ತಿಪ್ಪೇನಾಗ, ತಿಪ್ಪಯ್ಯ ಮುಂತಾದ ಹೆಸರುಗಳಿಂದ ಪುರುಷ-ಸ್ತ್ರೀ...
ವಿ.ಎಸ್. ಬಾಬು ಭಾರತದ ಮನುವಾದಿಗಳು ಶತ ಶತಮಾನಗಳಿಂದ ಮಾಡುತ್ತಿರುವ ಯಡವಟ್ಟುಗಳಿಂದ ಸಾವಿರಾರು ಬಹುಜನ ಪರಾಕ್ರಮಿಗಳು, ಇತಿಹಾಸಕಾರರು, ದೊರೆಗಳು ಮುಂತಾದವರು ಕಾಲಗರ್ಭದಲ್ಲಿ ನಾಮಾವಶೇಷವಾಗಿ ಹೋಗಿದ್ದಾರೆ. ಅವರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಮನ್ನಣೆ, ಗೌರವಗಳು ಸಿಗದಂತಾಗಿವೆ. ಅಂಥವುಗಳಲ್ಲಿ ಮಹಾನ್ ಪರಾಕ್ರಮಿ,...
ರಘೋತ್ತಮ ಹೊಬ 1902 ಜುಲೈ 26ರಂದು ಈ ದೇಶದ ಸಂಸ್ಥಾನವೊಂದರ ಅರಸರೋರ್ವರು ಹೊರಡಿಸಿದ್ದ ಆದೇಶ ಈ ರೀತಿ ಇತ್ತು “ಈ ಆದೇಶ ಹೊರಡಿಸಿದಂದಿನಿಂದ ಇನ್ನುಮುಂದೆ ಖಾಲಿಯಾಗುವ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಭರ್ತಿಮಾಡಲಾಗುವುದು.ಹಾಗೆಯೇ...