ಕಾಶಿ ಪದಕ್ಕೆ ‘ಬೆಳಕಿನ ಊರು’ ಎಂಬ ಅರ್ಥವಿದೆ. ಆದರೆ ಅಲ್ಲಿ ಹೋದರೆ, ಬೆಳಕು ಎಂದೋ ಆರಿಹೋದ ಅನುಭವವಾಗುತ್ತದೆ. ಎದೆ ತುಂಬಾ ಕತ್ತಲು ಕವಿಯುತ್ತದೆ. ನಮ್ಮ ಶಾಸನ ಕವಿಗಳು ‘ವಾರಣಾಸಿಯೊಳ್ ಸಾಸಿರ ಕವಿಲೆಯ ಕೊಂದ ಪಾಪಂ’ ಎಂದು...
ಈ ನದಿಗಳ ಬೆನ್ನು ಹತ್ತಿ ಹೋದರೆ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಯಮುನಾ ನದಿಯು ಗಂಗಾ ನದಿಯ ಉಪನದಿ. ಯಮುನೋತ್ರಿಯಲ್ಲ ಹುಟ್ಟಿ, ದಕ್ಷಿಣಾಭಿಮುಖವಾಗಿ ಹರಿಯುವ ಈ ನದಿಯು ಆಗ್ರಾದ ಬಳಿ ಪೂರ್ವಾಭಿಮುಖವಾಗಿ ಹರಿದು ತೆಳ್ಳಗಾಗುತ್ತಾ ಹೋಗಿ ಕೊನೆಗೆ...
ಮಾನವನ ಜೀವನದಲ್ಲಿ ಸಾವು ಅಂತಿಮವಾದುದು. ಅದು ಎಲ್ಲವನ್ನು ಮುಗಿಸಿಬಿಡುತ್ತದೆ. ಸಂಸ್ಕೃತಿಯೊಂದು ಸಾಧಿಸಿಕೊಂಡು ಬಂದಿರುವ ಸಮನ್ವಯವನ್ನು ಸಾವು ಬುಡಮೇಲು ಮಾಡುತ್ತದೆ. ಆಗ ಸಂಸ್ಕೃತಿಯ ನಿರ್ಮಾತೃಗಳು ಅಥವಾ ಅದರ ವಾಹಕರು ಕಳಕೊಂಡ ಸಮನ್ವಯವನ್ನು ತಹಬಂದಿಗೆ ತರಲು ಹರಸಾಹಸ ಪಡಬೇಕಾಗುತ್ತದೆ....
ತೆಲುಗಿನ ಜನಪ್ರಿಯ ಕವಿ, ಹಾಡುಗಾರ, ಚಲನಚಿತ್ರ ಗೀತರಚನಕಾರ, ಹೋರಾಟಗಾರ ಗೋರೆಟಿ ವೆಂಕನ್ನ (1963).‘ಹಾಡುಕವಿ’ಯೆಂದೇ ಖ್ಯಾತರಾಗಿರುವ ಅವರು ಈಗ ತೆಲಂಗಾಣ ರಾಜ್ಯದ ಭಾಗವಾಗಿರುವ ಮಹಬೂಬನಗರ ಜಿಲ್ಲೆಯ ಗೋರೆಟಿ ಈರಮ್ಮ-ನರಸಿಂಹ ದಂಪತಿಗಳ ಮಗನಾಗಿ ಗೌರಾರಾಮ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಿಂದಲೂ...
ನಾಟಕ ಮಾಧ್ಯಮದ ಮೂಲಕ ತಮ್ಮ ಹಾಸ್ಯಮಿಶ್ರಿತ ಮೊನಚು ಮಾತುಗಳಿಂದ ಭ್ರಷ್ಟರಾಜಕಾರಣಿ ಹಾಗೂ ಅಧಿಕಾರಿಗಳನ್ನು ತಿವಿಯತ್ತಾ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತ ಜಗದ್ವಿಖ್ಯಾತಿಯಾದವರು ನಟರತ್ನಾಕರ ಡಾ. ಮಾಸ್ಟರ್ ಹಿರಣ್ಣಯ್ಯ. ಸುಮಾರು 6 ದಶಕಗಳ ಕಾಲ ನಾಟಕದ ಮೂಲಕವೇ ಭ್ರಷ್ಟಾರದ...
ರಂಗಕರ್ಮಿ ಗಿರೀಶ್ ಮಾಚಳ್ಳಿ ನಮ್ಮ ನಡುವಿನ ಅದ್ಭುತ ಧೈತ್ಯ ಪ್ರತಿಭೆ. ತಮ್ಮ ನಾಟಕಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಬರಹಗಳನ್ನು ಮತ್ತು ಚಿಂತನೆಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಚಾರ್ವಾಕ ಕಲ್ಚರಲ್ ಅಂಡ್ ಸೋಷಿಯಲ್ ಎಂಬ ಟ್ರಸ್ಟ್ ಎಂಬ...
ಈ ದೇವಾಲಯ ನಗರದ ಪಶ್ಚಿಮ ಭಾಗದಲ್ಲಿದ್ದು, ತುಂಗಭದ್ರಾ ನದಿಯ ಬಲದಂಡೆಯ ಮೇಲಿದೆ. ಈ ದೇವಾಲಯ ನಗರದ ಪಶ್ಚಿಮ ಭಾಗದಲ್ಲಿದ್ದು ತುಂಗಭದ್ರಾ ನದಿಯ ಬಲದಂಡೆಯ ಮೇಲಿದೆ. ಹರಿಹರೇಶ್ವರ ದೇವಾಲಯವು ವಿಶಾಲವಾದ ತಳವಿನ್ಯಾಸದಲ್ಲಿ ರಚನೆಗೊಂಡಿದ್ದು ಗರ್ಭಗೃಹ, ಅದೇ ಅಳತೆಯ...
ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು, ಬಾಲ್ಯದಿಂದಲೆ ಅಸ್ಪøಶ್ಯತೆಯ ನೋವನ್ನು ಅನುಭವಿಸಿದರು, ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ...
ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ 8, 1938 – ಏಪ್ರಿಲ್ 5, 2007) – ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ...
ಕುವೆಂಪು ವಿರಚಿತ ‘ಜಲಗಾರ’ ನಾಟಕದಿಂದ ಈ ಭಾಗವನ್ನು ಆಯ್ದು ಕೊಳ್ಳಲಾಗಿದೆ. ಜಲಗಾರ : ಮಾನುಷವಾಗಿ ಕಂಡರೂ ಅಮಾನುಷವಾಗಿ ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ ಕಂಗಳಿಂದೇಕೆನ್ನ ನೋಡುತಿಹೆ ಇಂತು? ನೀನಾರು? ಆಕೃತಿಯೆ? ಜಗದ ಜಲಗಾರ : ನಾನೊಬ್ಬ ಜಲಗಾರ....