ರಾಣಪ್ಪ ಡಿ ಪಾಳಾ ಎರಡು ಸಾವಿರದ ಆರು ನೂರು ವರ್ಷಗಳ ಹಿಂದೆ ಭಾರತೀಯ ನೆಲದಲ್ಲಿ ಬೌದ್ಧಧರ್ಮವು ಮಾನವನ ಮನಸ್ಸಿನ ಮೇಲೆ ಸಂಶೋಧನೆ ನಡೆಸಿತು. ಮನಸ್ಸು ದುಃಖದ ಕೇಂದ್ರಬಿಂದು ಬೌದ್ಧಧರ್ಮ ಸಾಬೀತಾಯಿತು. ಬುದ್ಧನು ತನ್ನ ಸ್ವ-ಪರಿಶೋಧನೆಯ ಮೂಲಕ,...
ಶಿವಸ್ವಾಮಿ,ಬೌದ್ಧ ಉಪಾಸಕರು ಆಸೆಯೇ ದುಃಖ್ಖಕ್ಕೆ ಕಾರಣ ಎಂದೂ ಯಾರಾದ್ರೂ ಥಟ್!ಅಂತಾ ! ಹೇಳಿದರೆ ಮನಸ್ಸಿಗೆ ಮೊದಲು ಬರುವವರೇ ಬುದ್ಧ. ಹಾಗಾದರೆ ಮನುಷ್ಯನಾದವನು ಆಸೆಗಳನ್ನು ಹೊಂದಾಬಾರದೆ? ಆಸೆಗಳಿಲ್ಲಾದಿದ್ದರೆ ಮನುಷ್ಯ ಜೀವಿಸುವುದಾದರೂ ಏತಕ್ಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ, ಪ್ರತಿಯೊಬ್ಬರೂ...
ರಘೋತ್ತಮ ಹೊ.ಬ ಭಗವಾನ್ ಬುದ್ಧನ ಬೋಧನೆಯ ಪ್ರಮುಖ ಅಂಶವೇನು? ಹೀಗೊಂದು ಪ್ರಶ್ನೆ ಇಟ್ಟರೆ ಎಲ್ಲರೂ ಕಣ್ಣುಮುಚ್ಚಿಕೊಂಡು ಹೇಳುವ ಉತ್ತರ ‘ಆಸೆಯೇ ದುಃಖಕ್ಕೆ ಮೂಲ’ ಎಂದು. ಇದು ಎಷ್ಟು ಸರಿ? ಬುದ್ಧನ ಬೋಧನೆ ಇಷ್ಟೊಂದು ಸರಳವೇ ಅಥವ...
“ನಿ-ಸಾರ್” ನಿತ್ಯೋತ್ಸವದೊಂದಿಗೆ ನೀವು ನಾಡಿನ ಪ್ರೀತಿ ಮನಸ್ಸುಗಳನ್ನ ಸ್ಪರ್ಷಿಸಿ ಕನ್ನಡ ಭಾಷೆಯ ಸೊಗಡನ್ನು ಮನ-ಮನಗಳಲ್ಲಿ ಅಚ್ಚೊತ್ತಿಕೊಳ್ಳುವಂತೆ ಪ್ರೇರಣೆ ನೀಡಿದ್ದೀರಿ. ನೀವು ನಿಮ್ನ ಭಾಷೆ ಹೇಗೆ ಪ್ರೀತಿಸಿದರೋ ಆ ಭಾಷೆ ನಿಮ್ಮನ್ನೂ ಅಷ್ಟೇ ಉತ್ತುಂಗಕ್ಕೇರಿಸಿತು. ಕನ್ನಡಾಂಬೆ ನಿಮ್ಮ...
ಸಿದ್ದು.ಮಾದರ, ವಿಜಯಪುರ ವಿಶ್ವದಾದ್ಯಂತ ಮೇ 1ರಂದು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದ ಬಹುತೇಕ ರಾಷ್ಟ್ರಗಳ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಈ ದಿನದಂದು ಕಾರ್ಮಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. 1886ರ ಮೇ1ರಂದು...
ಶರಣ ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ. ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ...
ಪರಶುರಾಮ್. ಎ ಇದು ಕ್ರಾಂತಿಕಾರಿ ಕವಿ ಲಕ್ಷ್ಮಣ್ ಜೀ 2013ರಲ್ಲಿ ಪ್ರಕಟಿಸಿದ ರಾಜ್ಯದ ಹಲವು ಪತ್ರಿಕೆಗಳಿಗೆ ರಚಿಸಿದ್ದ ಲೇಖನಗಳ ಸಂಗ್ರಹ ಪುಸ್ತಕವೇ “ಗೂಡೆ”. ಈ ಪುಸ್ತಕ ಒಟ್ಟು 47 ಲೇಖನಗಳನ್ನು ಹೊಂದಿದೆ. ಈಗಿನ ಕಾಲದವರಿಗೆ ‘ಗೂಡೆ’...
ಡಾ.ಬಿ.ಆರ್.ಅಂಬೇಡ್ಕರ್ ಈ ಘಟನೆಗಳಿಗೆ ನನ್ನ ಜೀವನದಲ್ಲಿ ಪ್ರಮುಖ ಸ್ಥಾನವಿದೆ. ಈ ಘಟನೆಗಳು ಸಂಭವಿಸಿದಾಗ ನಾನು ಒಂಬತ್ತು ವರುಷದ ಹುಡುಗ. ನಾನು ಓದುತ್ತಿದ್ದ ಶಾಲೆಯಲ್ಲಿ ನನ್ನ ಸಾಧನೆಯನ್ನು ಅನುಸರಿಸಿ ವಿದ್ಯಾರ್ಥಿಗಳ ಮಧ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕೂಡಲು ನನಗೆ ಅವಕಾಶವಿರಲಿಲ್ಲ....
ಚೀನಾದಲ್ಲಿ ಜನ್ಮತಳೆದ ಅಮೂರ್ತ ಸ್ವರೂಪದ ವೈರಸೊಂದು ಅಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು, ಇಂದು ತನ್ನ ಶಕ್ತಿ ಮತ್ತು ಸಾಮಥ್ರ್ಯದಿಂದಾಗಿ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಲಗ್ಗೆಯಿಟ್ಟಿದೆ. ವಿಶ್ವದಲ್ಲಿ ತಾನು ಶ್ರೇಷ್ಟ ಎಂದು ಮೆರೆಯುತ್ತಿದ್ದ ಪ್ರಬಲ ರಾಷ್ಟ್ರಗಳೆಲ್ಲ...
ತೀಕ್ಷ್ಣವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ. ನ್ಯಾಯನಿಷ್ಠುರಿ, ಖಂಡಿತವಾದಿ ಎನಿಸಿದ ಅವರ ಜಯಂತಿಯನ್ನು ಇದೇ...