ಅವ್ವ ಎಂದರೆ ಕರುಣೆ, ಅವ್ವ ಎಂದರೆ ವಾತ್ಸಲ್ಯ, ಅವ್ವ ಎಂದರೆ ಆಸರೆ, ಅವ್ವ ಎಂದರೆ ಹೋರಾಟ, ಅವ್ವ ಎಂದರೆ ತ್ಯಾಗ, ಅವ್ವ ಎಂದರೆ ಪ್ರೀತಿ, ಅವ್ವ ಎಂದರೆ ವಾತ್ಸಲ್ಯ. ಹಾಗಾಗಿ ಆಕೆಯನ್ನು ಏನೆಂದು ವರ್ಣಿಸಿದರೂ ಅದು...
ರಘೋತ್ತಮ ಹೊ.ಬ 1941 ಮಾರ್ಚ್ 28 ರಂದು ಬಾಬಾಸಾಹೇಬ್ ಅಂಬೇಡ್ಕರ್ ರವರು ಬಾಂಬೆಯ “ಭಟ್ ಹೈಸ್ಕೂಲ್ ಸಭಾಂಗಣ”ದಲ್ಲಿ ತನ್ನ ಸಮುದಾಯ ಅಂದರೆ ಮಹಾರ್ ಸಮುದಾಯದ ಹಣಕಾಸು ಪರಿಸ್ಥಿತಿ ಕುರಿತು ಮಾತನಾಡುತ್ತಾರೆ. ಮುಖ್ಯವಾಗಿ ಮಹಾರ್ ಸಮುದಾಯದ ಸಮುದಾಯದ...
ಜಿ. ಟಿ ಸತ್ಯನಾರಾಯಣ ಕರೂರು ಇಂದು ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ವೀರಮರಣವಪ್ಪಿದ ದಿನ. ಪ್ರಪಂಚದ ಇತಿಹಾಸದಲ್ಲಿ ಯುದ್ಧ ಒಪ್ಪಂದವೊಂದರಲ್ಲಿ ಕಾಲ ಮಿತಿಯಲ್ಲಿ ಯುದ್ಧ ಖರ್ಚನ್ನು ನೀಡುವ ತನಕ ತನ್ನ ಮಕ್ಕಳನ್ನು ಬ್ರಿಟಿಷ್ ಸೇನೆಗೆ ಒಪ್ಪಿಸಿ...
ಪರಶುರಾಮ್. ಎ ಕವಿ ಲಕ್ಷ್ಮಣ್ ಜೀ ನಮಗೆಲ್ಲ ಅಣ್ಣನಂತೆ, ಗುರುವಿನಂತೆ ಇದ್ದರು. ಅವರು ಎಂದಿಗೂ ನಾನೊಬ್ಬ ಪ್ರತಿಷ್ಟಿತ ಕವಿ, ಹೋರಾಟಗಾರ, ಜಾತಿ ವಿನಾಶ ವೇದಿಕೆಯ ಅಧ್ಯಕ್ಷನೆಂಬ ಅಹಂ ಅವರಿಗೆ ಕಿಂಚಿತ್ತು ಇರಲಿಲ್ಲ. ಕೇವಲ ಸಾಮಾನ್ಯನೊಳಗೊಬ್ಬ ಸಾಮಾನ್ಯನಂತೆ...
ಪರಮಾತ್ಮ ಪರಶುರಾಮ್. ಎ ಕಿಟಕಿಯ ಪಕ್ಕ ಮಲಗಿದ್ದೆ ಗುಡುಗು ಸಿಡಿಲು ಮಿಂಚಿನ ಆರ್ಭಟದ ಜೊತೆಗೆ ಜೋರು ಮಳೆ ರಾತ್ರಿ. ಮಳೆಯಲ್ಲಿ ನೆನೆಯೊಣವೆಂದರೆ ಅವಳು ನನಗೆ ಮತ್ತು ಮಳೆಗೆ ಬಯ್ಯುವುದು ಖಾತರಿ. ಒಂದು ಐಡಿಯಾ ಮಾಡಿದೆ ಹಳೆಯ...
ಸುರೇಶ ಎನ್ ಶಿಕಾರಿಪುರ ಅಕ್ಷಯ ತೃತೀಯ ಎಂಬುದು ನಿರ್ವಿವಾದವಾಗಿ ಸುಲಿಯುವ ಜಾಣರ ಸೃಷ್ಟಿ. ಇದಕ್ಕೆ ಮಳ್ಳು ಹಿಡಿದವರ ತರ ಬಂಗಾರದ ಅಂಗಡಿಗಳ ಮುಂದೆ ನಿಲ್ಲುವ ಶೂದ್ರಗ್ರಾಹಕರನ್ನ ನೋಡಿದ್ರೆ ನಗು ಬರತ್ತೆ. ಎಷ್ಟೋ ಜನಕ್ಕೆ ಅಡವಿಟ್ಟ ಚಿನ್ನ...
” ಒಂದು ಸಮಾಜದ ಅಭಿವೃದ್ಧಿಯು ಆ ಸಮಾಜದ ಮಹಿಳೆಯರು ಎಷ್ಟು ಪ್ರಗತಿ ಹೊಂದಿದ್ದಾರೆ ಎಂಬುದರ ಮೇಲೆ ನಿಂತಿದೆ”. | ಡಾ.ಬಾಬಾಸಾಹೇಬ್ ಅಂಬೇಡ್ಕರ್ ನಾಗವಂಶಿ ನಂದಾದೀಪ ಮಹಿಳೆಯರ ಕಲ್ಯಾಣ ಮತ್ತು ಉದ್ಧಾರರಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು...
ಸಂಗಮೇಶ ಎನ್ ಜವಾದಿ ಕಲ್ಯಾಣ ಕರ್ನಾಟಕ ಸರ್ವ ಜನಾಂಗದ ಶಾಂತಿ ತೋಟ, ಸರ್ವ ಧರ್ಮಗಳ ಭಾವೈಕ್ಯತೆಯ ಬಿಡು. ದಾಸರು ಸೂಫಿ – ಸಂತರು ಶರಣರು ಜನಿಸಿದ ಪುಣ್ಯ ಭೂಮಿ, ಜಾಗತಿಕ ಪ್ರಪಂಚಕ್ಕೆ ಸಮಾನತೆಯನ್ನು ಬೋಧಿಸಿ,...
ದಂಗೆಕೋರರನ್ನು ಸಾಮೂಹಿಕ ಶಿಕ್ಷೆಗೊಳಪಡಿಸುವ ಧ್ವಂಸ ಕಾರ್ಯಾಚರಣೆ ಸಂವಿಧಾನಬದ್ಧವಲ್ಲ. ಮೂಲ : ಪ್ರಭಾಶ್ ರಂಜನ್ ಮತ್ತು ಅಮನ್ ಕುಮಾರ್, ಅನುವಾದ : ನಾ ದಿವಾಕರ ಈ ವರ್ಷದ ರಾಮನವಮಿ ಆಚರಣೆಯ ಮೆರವಣಿಗೆಗಳ ಸಂದರ್ಭದಲ್ಲಿ ಮಧ್ಯಪ್ರದೇಶದ ಕರ್ಗೋನ್ ಸೇರಿದಂತೆ...
ಮೂಲ : ಪಾಬ್ಲೋ ನೆರೂಡಾ, ಅನುವಾದ : ತೇಜಶ್ರೀ ಹೆಣ್ಣೆ, ನಾನು ನಿನ್ನ ಮಗುವಾಗಬೇಕಿತ್ತು, ಕುಡಿಯಲು ಹಾಲು ನಿನ್ನೆದೆಯಿಂದ, ಮೊಗೆಮೊಗೆದು ಕುಡಿವಂತೆ ಜೀವಜಲವ ತಿಳಿನೀರ ಬಾವಿಯಿಂದ, ಸನಿಹದಿಂದ ನೋಡಬಹುದಿತ್ತು, ಅನುಭವಿಸಬಹುದಿತ್ತು ನಿನ್ನ ಕಂಕುಳಲಿ ನಾನು ಹಸುಳೆ,...