ಬೌದ್ಧಿಕ ಆಲೋಚನಾಕ್ರಮವನ್ನು ಮೊಳಕೆಯಲ್ಲೇ ಚಿವುಟುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ನಾ ದಿವಾಕರ ಆಳುವ ವರ್ಗಗಳು ಸದಾ ಸಮಾಜದಲ್ಲಿನ ಪ್ರಬಲ ವರ್ಗಗಳ ಭಾಷೆಯಲ್ಲೇ ಮಾತನಾಡಲಿಚ್ಚಿಸುತ್ತದೆ. ಪ್ರಜಾಪ್ರಭುತ್ವದಲ್ಲೂ ಸಹ ಸಾಂವಿಧಾನಿಕ ಮಾರ್ಗಗಳ ಮೂಲಕವೇ ಪ್ರಬಲ ವರ್ಗಗಳು ಸಾಮಾಜಿಕವಾಗಿ, ಆರ್ಥಿಕವಾಗಿ...
ನಾ ದಿವಾಕರ ಪ್ರಜಾಪ್ರಭುತ್ವದ ಉಸಿರು ಭಿನ್ನಮತ ಮತ್ತು ಪ್ರತಿರೋಧ. ಇವೆರಡೂ ಇಲ್ಲದ ರಾಜಕೀಯ ವ್ಯವಸ್ಥೆ ಸರ್ವಾಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ರಾಜಕೀಯ ವಿರೋಧ ಮತ್ತು ಪ್ರತಿರೋಧಗಳಿಗೆ ಮನ್ನಣೆ ನೀಡದ ಸಮಾಜ ಅರಾಜಕತೆಯತ್ತ ಸಾಗುತ್ತದೆ. ಇಂತಹ ಸಮಾಜವನ್ನು ನಿರ್ವಹಿಸುವ ರಾಜಕಾರಣ...
ಕೆ.ಶ್ರೀಧರ್ (ಕೆ.ಸಿರಿ), ಯುವಸಾಹಿತಿ ‘ಮಳೆ‘ಎಂದರೆ ಅದೊಂತರಹದ ವಿಶೇಷ ಪ್ರಕ್ರಿಯೆ ಮಡಿ-ಮೈಲಿಗೆ ಆಚರಿಸುವವರ ಆಚರಿಸದೆ ಇರುವವರ ಈರ್ವರ ಮಡಿ-ಮೈಲಿಗೆಗಳನ್ನ ಸ್ವಚ್ಛಗೊಳಿಸುತ್ತದೆ. ಒಂಥರಾ ಲೋಕದ ಸ್ನಾನ ಎಂದರೂ ತಪ್ಪಾಗಲಾರದು. ಸೂರ್ಯನನ್ನು ಮಣಿಸುವ ಶಕ್ತಿ ಇರುವುದು ಮೋಡಗಳಿಗೆ ಮಾತ್ರ ಸೂರ್ಯನನ್ನು...
ನವೀನ್ ಸೂರಿಂಜೆ ಬರಗೂರು ರಾಮಚಂದ್ರಪ್ಪ ಅವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದಾಗ ಜಯಮಾಲ ಅವರು ಬರೆದ ಪಾಠವನ್ನು ಪಠ್ಯವಾಗಿಸಿದ್ದಕ್ಕೆ ಅಸಹ್ಯ ವ್ಯಂಗ್ಯಗಳನ್ನು ಬಲಪಂಥೀಯರು ಮಾಡುತ್ತಿದ್ದಾರೆ. ಚಿತ್ರನಟಿ ಎಂಬ ಕಾರಣಕ್ಕಾಗಿ ರಾಜಕಾರಣಿಯೂ ಆಗಿರುವ ಜಯಮಾಲರನ್ನು ಕೆಟ್ಟ...
‘ಹಣ, ಪ್ರಭಾವವಿದ್ದರೆ ಸಿವಿಲ್ ಸರ್ವೀಸ್ ಪಾಸಾಗಲು ಸಾಧ್ಯವಿಲ್ಲ.’ : ಎಸ್ಪಿ ಸಿ ಬಿ ರಿಷ್ಯಂತ್ ಸುದ್ದಿದಿನ,ದಾವಣಗೆರೆ : ನಾನು ಮೊದಲು ಹೇಳೋದಕ್ಕೆ ಇಷ್ಟ ಪಡೋದು ಏನೂ ಅಂದ್ರೆ, ಯುಪಿಎಸ್ಸಿ ಎಕ್ಸಾಂ ಅಂದ್ರೆ ಸಾಕು. ಏನೇನೋ ಊಹಾಪೋಹ...
ನಾ ದಿವಾಕರ ಆರೋಗ್ಯಕರ ಹಾಗೂ ಸೌಹಾರ್ದಯುತ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಒಂದು ಸುರಕ್ಷಿತ ಮತ್ತು ಸಮನ್ವಯದ ವೇದಿಕೆ. ಯಾವುದೇ ದೇಶದ ಪ್ರಗತಿಯನ್ನು ಅಳೆಯವಾಗ ಶೈಕ್ಷಣಿಕ ಪ್ರಗತಿಯನ್ನೂ ಒಂದು ಅಳತೆಗೋಲಿನಂತೆ ಬಳಸಲಾಗುವುದು ಸ್ವಾಭಾವಿಕ ಹಾಗೂ ಸಾರ್ವತ್ರಿಕ ಲಕ್ಷಣ....
ಶಿಕ್ಷಣ ತಜ್ಞರ ಸ್ವಾಯತ್ತತೆಯನ್ನು ಕಸಿಯುವ ಸಾಧನವಾಗಿ ರಾಜಕೀಯ ಅಸ್ತ್ರವಾಗಿ ಶಾಲಾಸಮವಸ್ತ್ರ ಮೂಲ : ಪ್ರೊ.ಕೃಷ್ಣ ಕುಮಾರ್, ಅನುವಾದ : ನಾ ದಿವಾಕರ ಶಾಲಾ ಸಮವಸ್ತ್ರವೂ ಕಲಿಕೆಯ ಪ್ರಕ್ರಿಯೆಯಲ್ಲಿ ಒಂದು ಭಾಗವಾಗುತ್ತದೆ ಎಂದು ಇತಿಹಾಸದಲ್ಲಿ ಎಲ್ಲಿಯೂ ಕೇಳಿರಲಿಕ್ಕೆ...
ಪ್ರೊ.ಎಚ್. ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು ಗಾಂಧಿ ಬಿಡಿ ಸರ್ ಭಾಳ ದೊಡ್ಮನ್ಷ ಸರ್ ನಂಗೊತ್ತು ತತ್ತ್ವನೇ ದೊಡ್ದು ಜೀವ ಅಲ್ಲ ಸರ್ ಈಶ್ವರ ಅಲ್ಲಾ ಅಂತ ಏನೇನೋ ಮುದ್ಕ ಬಡ್ಕೋತಿದ್ನಲ್ಲ ಸರ್ ಅಂವ ಸರಿ ಇಲ್ಲ...
ಸುರೇಶ ಎನ್ ಶಿಕಾರಿಪುರ ನಾ ಹೇಳ್ತೀನಿ, ಫೇಲಾಗಿರೊ ಮಕ್ಕಳು ಅಥವಾ ನಮ್ ಥರ ಜಸ್ಟ್ ಪಾಸಾಗಿರೊ ಮಕ್ಕಳೆ ಜೀವನ ಕಟ್ಕೊಳೋದು, ಜೀವನದ ಪರೀಕ್ಷೆಯಲ್ಲಿ ಸದಾ ಪಾಸಾಗೋದು ಅವರೇ. ಈಗಿರೋದು ಪ್ರತಿಭಾವಂತ ಮಕ್ಕಳ ಬೆರಳು ಕಿತ್ಕೊಳೊ ಶಿಕ್ಷಣ...
ಡಾ.ಬಿ.ಆರ್.ಅಂಬೇಡ್ಕರ್ ಆರ್ಯಧರ್ಮವು ಯಜದಿಂದ ಕೂಡಿದ ಧರ್ಮವಾಗಿತ್ತು, ಯಜ್ಞವು ದೇವತ್ವವನ್ನು ಹೊಂದುವ ಅಂದರೆ ದೇವಗಣದಲ್ಲಿ ಪ್ರವೇಶ ಪಡೆಯುವ ಒಂದು ಸಾಧನವಾಗಿತ್ತು. ಅಷ್ಟೇ ಅಲ್ಲ, ಅದು ದೇವತೆಗಳನ್ನು ನಿಯಂತ್ರಿಸುವ ಸಾಧನವೂ ಆಗಿತ್ತು. ಸಂಪ್ರದಾಯದಂತೆ ಯಜ್ಞಗಳ ಸಂಖ್ಯೆ ಇಪ್ಪತ್ತೊಂದು, ಅವುಗಳನ್ನು...