ಎಂ.ಪಿ. ಕುಮಾರಸ್ವಾಮಿ ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ ಇಂದು, ಜಗತ್ತಿನ ಶ್ರೇಷ್ಠ ಮಹಾಪುರುಷ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಈ ವಿಶೇಷ ದಿನವನ್ನು ಅಹಿಂಸಾ ದಿನ, ಸತ್ಯಾಗ್ರಹ ದಿನ, ಸರಳತೆಯ ದಿನ ಎಂದು ಆಚರಿಸಲೂಬಹುದು. ಭಾರತದ...
ವಸಂತ ಬನ್ನಾಡಿ ಕಮಲಾ ಭಾಸಿನ್ ಸೂಕ್ಷ್ಮ ಸಂವೇದನೆಯ ಕವಿ,ಲೇಖಕಿ,ಸ್ತ್ರೀವಾದಿ ಹಾಗೂ ಸಮಾಜ ವಿಜ್ಞಾನಿ. ಇದೇ ಇಪ್ಪತೈದನೇ ತಾರೀಕು ತಮ್ಮ ಎಪ್ಪತ್ತೈದನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಭಾಸಿನ್ ಹುಟ್ಟಿದ್ದು ಇವತ್ತು ಪಾಕಿಸ್ತಾನಕ್ಕೆ ಸೇರಿರುವ...
ಡಾ.ಕೆ.ಎ.ಓಬಳೇಶ್ ಮಾನವನ ಬದುಕಿನ ಚಾರಿತ್ರಿಕ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದರೆ ಪ್ರತಿಯೊಬ್ಬ ವ್ಯಕ್ತಿಯು ಒಂದಿಲ್ಲೊಂದು ಕಾರಣಕ್ಕಾಗಿ ಪ್ರತಿಭಟನೆ ಮತ್ತು ಹೋರಾಟಗಳನ್ನು ಮುಂದುವರೆಸಿಕೊಂಡು ಬಂದಿದ್ದಾನೆ. ಈ ಪ್ರತಿಭಟನೆ ಮತ್ತು ಹೋರಾಟಗಳ ಸ್ವರೂಪ ಭಿನ್ನವಾಗಿರಬಹುದು. ಆದರೆ ಇವೆಲ್ಲ ಬಂಡಾಯ...
ನಂದಕಲಾ ನಿಸರ್ಗದ ಮಡಿಲಲ್ಲಿ ಉದಯಿಸಿದೆ ಫಲನೀಡುವ ಮರವಾಗಿ ಜನಿಸಿದೆ ನರಮಾನವರ ಕಣ್ಣು ನನ್ನ ಮೇಲೆ ಬಿದ್ದಿದೆ ಅವನ ಕೊಡಲಿ ಏಟು ನನ್ನ ಎದೆಯ ಸೀಳಿದೆ. ಕಾನನದ ವಾಸಿಯಾಗಿ ಉದಯಿಸಿದೆ ಕಾಡು ಪ್ರಾಣಿಯ ಸಂಕುಲದಲ್ಲಿ ಜನಿಸಿದೆ...
ಕೆ.ಶ್ರೀಧರ್ (ಕೆ.ಸಿರಿ) ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದಾನವೇ ಒಂದು ಧರ್ಮವಾಗಿ ಅಗ್ರಪಂಕ್ತಿಯಲ್ಲಿರುವುದು ಇಡೀ ವಿಶ್ವದ ಭೂಪಟದಲ್ಲಿ ಬಹುಶಃ ಭಾರತವನ್ನು ಬಿಟ್ಟರೆ ಮೊದಲ ಸ್ಥಾನದಲ್ಲಿ ಬೇರಿನ್ಯಾವ ದೇಶವನ್ನು ನೋಡಲು ಸಾಧ್ಯವಿಲ್ಲ. ಇದಕ್ಕೆ ಕಾರಣವೂ ಇದೆ ಅದಕ್ಕೆ ಕಾರಣ...
ಕೆ.ಶ್ರೀಧರ್ (ಕೆ.ಸಿರಿ) “ಸಮಾಜದ ಋಣ ತೀರಿಸಲು ಆದರ್ಶ ನಾಗರೀಕರಾಗೋಣ;” ಎಂಬ ಅದ್ಭುತ ಸಂದೇಶ ಸಾರುವ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಸರ್ ರವರು ಕಂಡ ಭವ್ಯ ಭಾರತದ ಕನಸು. ನಿಜಕ್ಕೂ ನಮ್ಮಂತಹ ಯುವಕರನ್ನು ಕೂಡಾ ನಾಚಿಸುವಂತದ್ದು...
ನಾ ದಿವಾಕರ ಆಫ್ಘಾನಿಸ್ತಾನದ ಬಂಡುಕೋರರ ದಾಳಿಗೆ ಬಲಿಯಾದ ಭಾರತದ ಪತ್ರಿಕಾ ಛಾಯಾಗ್ರಾಹಕ ಡಾನಿಷ್ ಸಿದ್ದಿಖಿ ( 1983-2021 ) ಬಹುಶಃ ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಬಲಪಂಥೀಯ ಮತಾಂಧತೆ, ಅಸಹಿಷ್ಣುತೆ ಮತ್ತು ಉಲ್ಬಣಿಸುತ್ತಿರುವ ಹಿಂಸಾತ್ಮಕ ರಾಜಕಾರಣಕ್ಕೆ ಸಾಕ್ಷಿಯಾಗಿ, ಚಿರಸ್ಥಾಯಿಯಾಗಿ...
ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ನೀತಿ ಕೆಟ್ಟು ಮಾನ ಬಿಟ್ಟು ನೋಟ ನೋಡಿ ವೋಟ ಕೊಟ್ಟು ಹೋರಾಟ ಮಾಡೋ ದೇಶ ನಮ್ದು ಜನಾವ ಸೇರ್ಸಿ ಸುಳ್ಳಾ ಹೇಳಿ ಬೊಬ್ಬೆ ಹೊಡ್ದು ಜಾತಿ ಬೀತಿ ತಂದು ತಮಾಷೆ...
ಡಾ.ಎನ್.ಕೆ.ಪದ್ಮನಾಭ ಈ ಸಲದ ವಿಶ್ವ ಜನಸಂಖ್ಯಾ ದಿನಾಚರಣೆ (ಜುಲೈ 11) ಹೊಸದೊಂದು ಆತ್ಮಾವಲೋಕನದ ಹಾದಿಯನ್ನು ಕಂಡುಕೊಳ್ಳುವ ಮಹತ್ವದ ಸಂದರ್ಭವಾಗಿ ಪರಿಗಣಿತವಾಗಬೇಕಿದೆ. ವಿಶ್ವಸಂಸ್ಥೆಯ ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಯ ಭಾಗವಾಗಿ 1989ರಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪರಿಕಲ್ಪನೆ ಚಾಲ್ತಿಗೆ...
ಶಾಂತಾ ಜಯಾನಂದ್ ಯಾರಾದ್ರು ರಸ್ತೆಯಲ್ಲಿ ಸಡನ್ ಆಗಿ ಅಡ್ಡ ಬಂದ್ರೆ ಅಥವಾ ಅಪ್ಪಿ ತಪ್ಪಿ ಏನಾದ್ರೂ ಮಾಡಿದ್ರೆ, ಏ, ಕುರ್ಡ ಕಣ್ ಕಾಣೋಕಿಲ್ವಾ? ಎಂಬ ಮೊದಲಿಕೆಯ ಮಾತು ಎಲ್ಲೆಡೆ ಸರ್ವೇ ಸಾಮಾನ್ಯ ಅದನ್ನ ಬಹಳ ಸರಿ...