ಡಾ.ಕೆ.ಎ.ಓಬಳೇಶ್ ಜಗತ್ತಿನ ಸಾಂಸ್ಕೃತಿಕ ವಲಯದಲ್ಲಿ ಯುವಪ್ರತಿಭೆಗಳು ಸೃಜನಾತ್ಮಕ ನೆಲೆಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುವತ್ತ ದಾಪುಗಾಲಿಡುತ್ತಿವೆ. ಇಂತಹ ಯುವಪ್ರತಿಭೆಗಳಿಗೆ ಕಲಾಲೋಕವು ಸೂಕ್ತ ವೇದಿಕೆಯೊಂದನ್ನು ನಿರಂತರವಾಗಿ ಕಲ್ಪಿಸಿಕೊಡುತ್ತ ಬಂದಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದಲ್ಲಾ ಒಂದು ವಿಶಿಷ್ಟವಾದ ಕಲಾಪ್ರತಿಭೆಗೆ ಅಂತರ್ಗತವಾಗಿರುತ್ತದೆ....
ತೆಲುಗು : ವರವರರಾವ್,ಕನ್ನಡಕ್ಕೆ : ಎಸ್ ಡಿ ಕುಮಾರ್ ಮನದಾಳದ ಪದರಗಳಲ್ಲಿ ತುಳಿದಿಡಲಾದ ಮಾತುಗಳ ತಟ್ಟಿ ಎಬ್ಬಿಸಿ..ನಡೆಸಿ ನೋಡಬೇಕು ರಚ್ಚು ಹಿಡಿದ ಕಾಲುಗಳೆಬ್ಬಿಸಿ ರೆಕ್ಕೆಗಳು ಆಗಸದತ್ತ ಹಾರುವುದೇನೋ ನೋಡಬೇಕು ಒಣಗಿದ ಕಿವಿಗಳಿಗೆ ಯಾರದ್ದೋ ಮಾತಲ್ಲ ನನ್ನ...
ಭಾನುವಾರದ ಲಾಸ್ ಏಂಜಲ್ಸ್ ಟೈಮ್ಸ್ ನ ಅಂಕಣದ ಅನುವಾದ ಇದು. ಗಂಭೀರವಾದ ಕೊವಿಡ್ ಪ್ರಕರಣಗಳು ಹೇಗಿರುತ್ತವೆ ಎಂಬ ಚಿತ್ರಣ ನೀಡುವುದಕ್ಕಾಗಿ. ದಯವಿಟ್ಟು ಓದಿ. ಆದರೆ, ಓದುವ ಮೊದಲು ಗಮನಿಸಿ: ಈ ಲೇಖನದ ಉದ್ದೇಶ ನಿಮ್ಮನ್ನು ಭಯಬೀಳಿಸುವುದಲ್ಲ....
ನಾ ದಿವಾಕರ “ ಸತ್ಯಮೇವ ಜಯತೇ ” ಈ ಘೋಷಣೆಯೇ ಭಾರತೀಯರಿಗೆ ಮೈ ನವಿರೇಳುವಂತೆ ಮಾಡುತ್ತದೆ. ಈ ಎರಡು ಪದಗಳಲ್ಲಿ ಅಂತಹ ಮಾಂತ್ರಿಕ ಶಕ್ತಿ ಇದೆ. ಸಾಮಾನ್ಯವಾಗಿ ಜನರಲ್ಲಿ ಇಂತಹ ಒಂದು ವಿಶ್ವಾಸ ಇದ್ದೇ ಇರುತ್ತದೆ....
ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ಭಾಗ-02 ಈ ಬರಹದ ಮೊದಲ ಭಾಗದಲ್ಲಿ ಮನುಷ್ಯ ಘನತೆ ಮತ್ತು ಭಾಷಿಕ ಕ್ರಿಯೆ ಎಂಬೀ ಎರಡೂ ಪರಿಕಲ್ಪನೆಗಳ ನಡುವಣ ನಂಟಸ್ತಿಕೆಯನ್ನು ಕುರಿತು...
ಕ್ರಾಂತಿರಾಜ್ ಒಡೆಯರ್, ಸಹಾಯಕ ಪ್ರಾಧ್ಯಾಪಕರು, ಮೈಸೂರು ಕನ್ನಡ ಚಲನಚಿತ್ರ ಲೋಕದ ದಿಗ್ಗಜ ನಿರ್ದೇಶಕರಲ್ಲೊಬ್ಬರಾದ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿರುವ ಅದ್ಬುತ ಚಿತ್ರಗಳಲ್ಲಿ “ಸಾಕ್ಷಾತ್ಕಾರ” ಹಲವರಿಗೆ ಬಹಳ ಇಷ್ಟವಾಗುವ ಚಿತ್ರ. ಈ ಚಿತ್ರದಲ್ಲಿ, ನಾಯಕ ಡಾ ರಾಜಕುಮಾರ್...
ಡಾ.ಕೆ.ಎ.ಓಬಳೇಶ್ ಜಗತ್ತಿನ ಸಾಂಸ್ಕøತಿಕ ಪರಂಪರೆಯಲ್ಲಿ ರಂಗಲೋಕವು ವಿಶಿಷ್ಟವಾಗಿ ಗಮನ ಸೆಳೆಯುತ್ತ ಸಾಗಿದೆ. ಇಂತಹ ರಂಗಲೋಕದ ಮೂಲಕ ಹಲವಾರು ದಾರ್ಶನಿಕರು, ಚಿಂತಕರು, ಕಲಾವಿದರು ಮೂಡಿಬಂದಿದ್ದಾರೆ. ಇವರು ರಂಗ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ....
ಮೂಲ: ಬದ್ರಿನಾರಾಯಣ್(ಹಿಂದೂ ಜುಲೈ 14), ಅನುವಾದ: ನಾ ದಿವಾಕರ ಕೋವಿದ್ 19 ಬದಲಾಗುತ್ತಿರುವ ಸಮಾಜದ ಲಕ್ಷಣಗಳನ್ನು ಗ್ರಹಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಕೊರೋನಾ ಪಿಡುಗು ಸಾಮಾಜಿಕವಾಗಿ ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟವರನ್ನು ಕುರಿತ ಸಂಕಥನದ ದಿಕ್ಕನ್ನೇ...
ಯೋಗೇಶ್ ಮಾಸ್ಟರ್ ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತ ಸುಂಸುಮ್ನೆ ಹೊಡೆಯೋ ಡೈಲಾಗ್ನೆಲ್ಲಾ ಯಾರೂ ವ್ಯಾವಹಾರಿಕವಾಗಿ ಸೀರಿಯಸ್ಸಾಗಿ ತಗೊಂಡಿರೋದನ್ನ ನಾವ್ಯಾರೂ ನೋಡೇ ಇಲ್ಲ. ಅಲ್ಲಿರೋದು ತಾನೇ ನಮ್ಮನೆ ಇಲ್ಲಿ ಸುಮ್ಮಸುಮ್ಮನೆ ಯಾಕೆ ಮನೆ ಕಟ್ಟಿಸೋದು? ಇಲ್ಲಿ...
ಡಾ.ಕೆ.ಎ.ಓಬಳೇಶ್ ಕನ್ನಡ ಸಾಹಿತ್ಯವು ವಿಭಿನ್ನ ಸಾಹಿತ್ಯ ಪ್ರಕಾರಗಳ ಮೂಲಕ ತನ್ನ ಅಸ್ಮಿತೆಯನ್ನು ಮುಂದುವರೆಸಿಕೊಂಡು ಬಂದಿದೆ. ಅನ್ಯಭಾಷೆಯ ಕೃತಿಗಳನ್ನು ಅನುವಾದಗೊಳಿಸುವ ಮೂಲಕ ಕನ್ನಡ ಸಾಹಿತ್ಯ ಪ್ರಕಾರವನ್ನು ಶ್ರೀಮಂತಗೊಳಿಸುವ ಕಾರ್ಯವು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪ್ರಕಾರಕ್ಕೆ...