ಚೈತ್ರ ಟಿ ಎಸ್ ಬಕಲ ಮೌನಿಯಾದೆನು, ಇಂದೊಮ್ಮೆ ಸೋಲೊಪ್ಪದೆ ಮೌನಿಯಾದೆ! ಹಿಂದಿನಂತೆ ಮಾತನಾಡುವ ಮೌನವಲ್ಲ, ಇಂದು, ಮೌನ ಮೌನವಾಗೇ ಸ್ತಬ್ದವಾಗಿದೆ!. ಮೌನ ಮುರಿಯಲಾದರೂ ಏನಿಹುದು?, ಉಲಿಯಬೇಕಿದೆ ಬೇಡುವ ಪರಿಯಲಿ “ಎನ್ನ ಬಿಡದಿರು, ನೀನಿರದೆ ನಾನಿರೆ!” ಪ್ರೇಮಿಸಿದ...
ರಘೋತ್ತಮ ಹೊ.ಬ ಗಣರಾಜ್ಯೋತ್ಸವದ ಈ ದಿನ ಆಚರಣಾ ಕಾರ್ಯಕ್ರಮಗಳಲ್ಲಿ ಯಾರ ಫೋಟೊ ಇಡಬೇಕು? ಅಥವಾ ಯಾರ ಸಾಧನೆ ಸ್ಮರಿಸಬೇಕು ಎಂಬ ಪ್ರಶ್ನೆ ಅಲ್ಲಲ್ಲಿ ಹುಟ್ಟಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ “ಗಣ” ಅಂದರೆ group of people...
ತೀಕ್ಷ್ಣವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ. ನ್ಯಾಯನಿಷ್ಠುರಿ, ಖಂಡಿತವಾದಿ ಎನಿಸಿದ ಅವರ ಜಯಂತಿಯನ್ನು ಇದೇ...
ಹೆಚ್. ಆರ್. ಸುಜಾತಾ ಕಟ್ಟಿಟ್ಟಿದ್ದ ಬಿತ್ತಕೆ ಉಸಿರಾಗಲು ಮಣ್ಣ ಮೈ ಹುಡಿಹುಡಿ ಆಗುತ್ತಾ ಕೂಡುತ್ತ ಗಾಳಿನೀರು ಬಿಸಿಲುಗಳ ಒಳಸೆಳೆಯುತ್ತ ಬಿಸಿಲುಬೆಳದಿಂಗಳೊಡಗೂಡಿ ಕೂಡುಣ್ಣುವ ಸುಖವನ್ನು ಎದೆಗಿಳಿಸಿಕೊಳ್ಳುತ್ತಾ ಬಿತ್ತದ ಬೇರನ್ನು ಒತ್ತಿಕೊಳ್ಳುತ್ತಾ ಹೊರಬಿಟ್ಟ ಚಿಗರುಗಣ್ಣಿಗೆ ಕೈಯೂರಲು ಹೆಗಲಾಗುತ್ತಾ ಒಳಗಣ್ಣಲಿ...
ವಿವೇಕಾನಂದ. ಹೆಚ್.ಕೆ. ‘ಪಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ’, ಮುಂತಾದ ಕೆಲವು ಪದಗಳನ್ನು ಶಾಲೆಯ ಪುಟ್ಟ ಮಕ್ಕಳು ತಪ್ಪಾಗಿ ಉಚ್ಚರಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ – ನೋಡಿ ನಗು...
ರಘೋತ್ತಮ ಹೊ.ಬ 1946 ಡಿಸೆಂಬರ್ 9 ರಂದು ಈ ದೇಶದ ಸಂವಿಧಾನ ಸಭೆ ಪ್ರಪ್ರಥಮವಾಗಿ ಸಮಾವೇಶಗೊಂಡಾಗ ಸ್ವಾತಂತ್ರ್ಯ ಇನ್ನೂ ಸಿಗದಿದ್ದ ಆ ದಿನಗಳಲ್ಲಿ ಅಂದಿನ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಜವಾಹರಲಾಲ್ ನೆಹರೂರವರು ಮೊದಲ...
ಡಾ.ಬಿ.ಆರ್.ಅಂಬೇಡ್ಕರ್ ಭಾರತದಲ್ಲಿ ಒಬ್ಬ ಮುಸ್ಲಿಮನನ್ನೋ, ಸಿಖ್ಖನನ್ನೋ ನೀನು ಯಾರು? ಎಂದು ಕೇಳಿನೋಡಿ. ತಕ್ಷಣವೇ ಅವರು ತಾನು ಮುಸ್ಲಿಮನೆಂದೂ, ಸಿಖ್ಖನೆಂದೂ ಹೇಳುತ್ತಾರೆ. ಅಲ್ಲಿಗದು ಮುಗಿದು ಹೋಗುತ್ತದೆ. ತನಗೆ ಒಳಜಾತಿಯೊಂದಿದ್ದರೂ ಯಾವ ಮುಸಲ್ಮಾನನು ಅದನ್ನು ತಿಳಿಸುವುದಿಲ್ಲ. ತಾನು ಮುಸ್ಲಿಮನೆಂದು...
ಬಾಲಾಜಿ ಕುಂಬಾರ, ಚಟ್ನಾಳ “ಒಂದು ದಿನ ನನ್ನ ನಾಲ್ಕು ಪುಟ್ಟ ಮಕ್ಕಳು, ಚರ್ಮದ ಬಣ್ಣಕ್ಕೆ ಬದಲಾಗಿ ವ್ಯಕ್ತಿತ್ವದ ಮೇಲೆ ಚಾರಿತ್ರ್ಯ ಅಳೆಯುವಂತಹ ರಾಷ್ಟ್ರದಲ್ಲಿ ಬದುಕುತ್ತಾರೆ ಎಂಬ ಕನಸಿದೆ. ಜಾರ್ಜಿಯಾದ ಕೆಂಪು ಪರ್ವತಗಳ ಮೇಲೆ, ಗುಲಾಮರ ಹಾಗೂ...
ಹರ್ಷಕುಮಾರ ಕುಗ್ವೆ 2001 ರಲ್ಲಿ ಸಂಸತ್ ಭವನದ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯ ನಿಜವಾದ ಮಾಸ್ಟರ್ ಮೈಂಡ್ ಒಬ್ಬ ಶನಿವಾರ ಜಮ್ಮು ಪೊಲೀಸರಿಗೆ ಇನ್ನೂ ಮೂವರು ಹಿಜ್ಬುಲ್ ಭಯೋತ್ಪಾದಕರ ಜೊತೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನ ಹೆಸರು ದೇವಿಂದರ್...
ಡಿ. ಶಶಿಧರ ಪ್ರೀತಿಯ ಕಲ್ಲಡ್ಕ ಪ್ರಭಾಕರ್ ಭಟ್ಟರೆ, ಮುಸ್ಲಿಮರು ಭಾರತಕ್ಕೆ ಅತಿಥಿಯಾಗಿ ಬಂದವರು ಅತಿಥಿಯಾಗಿಯೇ ಇರಬೇಕು ಎಂಬ ನಿಮ್ಮ ಹೇಳಿಕೆ ಗಮನಿಸಿದೆ. ನಿಮಗೆ ಭಾರತದ ನೈಜ ಇತಿಹಾಸದ ಕೊರತೆ ಇಷ್ಟೊಂದು ಇದೆ ಎಂದು ನಾನು ಭಾವಿಸಿರಲಿಲ್ಲ....