ಆಕಾಶಪ್ರಿಯ ಬಸ್ಸಿನಲ್ಲಿ ಸಿಕ್ಕವರು, ನನ್ನೀ ಬದುಕಿನ ಮಹಾಕಾವ್ಯಕ್ಕೊಂದು ಪುಟವಾದವರು, ಸ್ಮೃತಿಪಟಲಕ್ಕೊಂದು ಅಚ್ಚಳಿಯದ ನೆನಪಾದವರು ನೂರಾರು ಜೀವಗಳು. ನನ್ನದಲ್ಲದ ಊರಿನ, ನನ್ನವರಲ್ಲದ ಜನರ ನಡುವೆಯೂ ನನ್ನವರೆನಿಸಿದವರೂ, ಒಂದೊಮ್ಮೆ ಪಯಣದಲ್ಲಿ ಜೊತೆಯಾದವರು ಮನದೊಳಗೆ ಜೀವಂತವಾಗಿ ಬರಹಕ್ಕೆ ಅಕ್ಷರವಾಗಿದ್ದಾರೆ. ಅನುಭವದ...
ಕೆ.ಎಸ್. ನರಸಿಂಹ ಸ್ವಾಮಿ ೧ ಅನುಭವವೆ ನೆನಪಾಗಿ ಹೆಪ್ಪುಗಟ್ಟುವ ತನಕ ನೀನು ಕವಿತೆಗೆ ಕೈಯ ಹಾಕಬೇಡ; ಮಳೆಯಿರದ ಮೋಡಗಳ ಚೆಲುವ...
ಪರಶುರಾಮ್. ಎ ಶಿವರಾತ್ರಿ ಹಬ್ಬ ಬಂತು ಎಲ್ಲೆಡೆ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಭಕ್ತಿಯಿಂದ ಶಿವನ ಆರಾಧನೆ ಮಾಡಿ ಕೊಂಡಾಡುತ್ತಾರೆ. ಶಿವ ನಮಗೆ ಒಲಿಯಲಿ, ನಮಗೆ ಒಲಿಯಲಿ ಎಂದು ನಾನ ವಿಧದ ಪೂಜೆ, ಅರ್ಚನೆ. ಅಭಿಷೇಕ...
ಅಂತರ್ಜಾತಿ ಸಹಭೋಜನದಿಂದ ಜಾತಿ ನಿರ್ಮೂಲನೆಯನ್ನು ಸಾಧಿಸಬೇಕೆಂಬ ಇನ್ನೊಂದು ಯೋಜನೆಯನ್ನು ಸೂಚಿಸಲಾಗುತ್ತದೆ. ಇದು ಕೂಡ ಅಸಮರ್ಪಕ ಉಪಾಯವೆಂದು ನಾನು ಪರಿಗಣಿಸುತ್ತೇನೆ. ಅಂತರ್ಜಾತೀಯ ಸಹಭೋಜನಕ್ಕೆ ಅವಕಾಶಕೊಡುವಂತಹ ಜಾತಿಗಳು ಅನೇಕ ಇವೆ. ಅನೇಕ ಜಾತಿಯವರು ಕೂಡಿ ಊಟ ಮಾಡುವುದರಿಂದ ಜಾತಿ...
ದುನಿಯಾ ಸೂರಿ, ಚಿತ್ರ ನಿರ್ದೇಶಕ ತರಕಾರಿ ಗಾಡಿಯ ಮೇಲೆ 6 1/2 ವರ್ಷದ ಕೂಸು, ಬೆಳಗಿನ ಜಾವ ಕತ್ತಲೆಯನ್ನು ನುಂಗುವಾಗ, ಎಷ್ಟು ಮುಷ್ಟಿ ಬಿಗಿ ಹಿಡಿದರೂ ಮೈಯೆಲ್ಲಾ ಚಳಿ. ಬೆಳಗಿನ ಮೂರುವರೆ ಸಮಯ ಎದ್ದು ಕೂತಾಗ,...
ಹರ್ಷಕುಮಾರ್ ಕುಗ್ವೆ ಭಾರತದ ಶ್ರೀಮಂತ ಸಂಸ್ಕೃತಿಯ ಒಡಲಿನಲ್ಲಿ ಹುದುಗಿರುವ ಈ ಪ್ರತಿಪುರಾಣದ ಕತೆಯನ್ನು ಓದಿ. ದೇಶದಾದ್ಯಂತ ಜನಸಮುದಾಯಗಳಿಂದ ಅದರಲ್ಲೂ ವಿಶೇಷವಾಗಿ ದ್ರಾವಿಡ ಸಮುದಾಯಗಳಿಂದ ಪೂಜಿಸಲ್ಪಡುವ ಶಿವ ದ್ರಾವಿಡರ ಮಹಾ ಹಿರೀಕ ಅಥವಾ ಪೂರ್ವಿಕ ಪಿತೃ. ಮೂರೂವರೆ...
ವಿವೇಕಾನಂದ. ಹೆಚ್.ಕೆ. ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು ವೃತ್ತಿಪರರು ಮತ್ತು ವ್ಯಾಪಾರಸ್ಥರು...
ವಿ.ಎಸ್. ಬಾಬು ಮೌರ್ಯವಂಶದ ಕೊನೆಯ ದೊರೆಯಾದ ಬ್ರಹದ್ರಥ ಮೌರ್ಯನನ್ನು ಸೇನಾಪತಿ ಪುಶ್ಯಮಿತ್ರ ಶುಂಗನೆಂಬ ಸಾಮವೇದಿ ಬ್ರಾಹ್ಮಣರು ಕೊಂದು ಶುಂಗ ಸಾಮ್ರಾಜ್ಯವನ್ನು ಕಟ್ಟಿದ. ಅಂದಿನಿಂದ ಪ್ರಾರಂಭವಾಗಿದ್ದು ಶುಂಗ ಸಾಮ್ರಾಜ್ಯ. ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ಮೌಲ್ಯಗಳನ್ನು ನಾಶಪಡಿಸಿ ಮತ್ತೆ...
ವಿಜಯ್ ನವಿಲೇಹಾಳ್ ಮಾಯಾಲೋಕದಲ್ಲಿ ಮನಸಿಗೆ ಬಣ್ಣ ಹಚ್ಚಿ ನಟಿಸುವವರು ನಂಬಿದವರ ಮನೆಗೆ ಬೆಂಕಿಹಚ್ಚಿ ತಮ್ಮ ಮನೆಯಲ್ಲಿ ಅನ್ನ ಬೇಯಿಸಿಕೊಂಡು ಆರಾಮಾಗಿ ಉಂಡು ಮಲಗುತ್ತಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿ ನಟಿಸುವವರು ತುತ್ತು ಅನ್ನಕ್ಕಾಗಿ; ಕೊಂಚ ಮಲಗುವ ಜಾಗಕ್ಕಾಗಿ...
ಗಣೇಶ್ ಪ್ರಸಾದ್ ಯಾನಗಹಳ್ಳಿ ಈ ಹಾಲು ನನ್ನನ್ನು ಗೋಳುಹೊಯ್ದುಕೊಂಡಷ್ಟು ಬೇರೆ ಯಾರು ಗೋಳಾಡಿಸಿಲ್ಲ. ಅಮ್ಮ ಮನೆಯಲ್ಲಿದ್ದರೆ ಸುಮ್ಮನೆ ಇರುತ್ತದೆ. ಕಾಫಿ, ಟೀ ಯಾವುದಕ್ಕೆ ಹಾಕಿದರೂ ಏನೂ ತಂಟೆ ಮಾಡುವುದಿಲ್ಲ. ರಾತ್ರಿ ಒಮ್ಮೆ ಕಾಯಿಸಿಟ್ಟರೂ ಸಾಕು ಬೆಳಿಗ್ಗೆ...