ಯೋಗೇಶ್ ಮಾಸ್ಟರ್ ಅವನು ಲ್ಯಾಕೋನಿಯಾದ ಬೇಟೆಗಾರ. ಅವನಿದ್ದದ್ದು ಪುರಾತನ ಗ್ರೀಸಿನಲ್ಲಿರುವ ಥಿಸ್ಪಿಯೇ ಪ್ರಾಂತ್ಯ. ಅವನೋ ಕಟ್ಟುಮಸ್ತಾದ ಮೈಕಟ್ಟಿನವ, ಸುಂದರ ಮುಖದವ. ಅವನೂ ಸುಂದರ. ಅವನಿಗೂ ಸುಂದರವಾದ ವಿಷಯಗಳಲ್ಲಿ ಪರಮಾಸಕ್ತಿ. ಅವಳೊಬ್ಬಳು ಶಾಪಕ್ಕೊಳಗಾದ ಕನ್ಯೆ. ಅವನನ್ನು ಅನುಸರಿಸುತ್ತಿರುತ್ತಾಳೆ....
ಯೋಗೇಶ್ ಮಾಸ್ಟರ್ ಶೀಲದ ಗೀಳಿನ ಸಿನಿಮಾಗಳು ಶೀಲ ಅಶ್ಲೀಲದರಿಮೆ (Madonna/Whore Complex)ನಮ್ಮ ಭಾರತೀಯ ಸಿನಿಮಾಗಳಲ್ಲಿ ಚೆನ್ನಾಗಿ ಅರ್ಥವಾಗುತ್ತದೆ. ಪಾಪ, ಅವರಾದರೋ ಹೊಸದನ್ನೇನೂ ಸೃಷ್ಟಿಸಿ ತೋರುವುದಲ್ಲ. ಸಮಾಜದಲ್ಲಿ ಸಾಮಾನ್ಯವಾಗಿರುವ ಮನಸ್ಥಿತಿಯನ್ನೇ ವಿಜೃಂಭಿಸಿ ತೋರಿಸುತ್ತಾರೆ. ಆಗ ಸಮಾಜವೂ ಅದನ್ನು...
ಅಪೂರ್ವ ಜಗದೀಶ್ ನಡೆವ ದಾರಿಯಲಿ ನಾ ಎಡವಿದಾಗಲೆಲ್ಲ ಕಿಸೆಯಲ್ಲಿನ ನೆನಪುಗಳು ರಸ್ತೆಯ ತುಂಬೆಲ್ಲ ನಕ್ಷತ್ರಗಳಂತೆ ಹರಡಿಬಿಡುವವು. ಹುಚ್ಚಿಯಂತೆ ಅವುಗಳನ್ನೆಲ್ಲ ಒಂದೊಂದಾಗಿ ಹೆಕ್ಕಿ ಮತ್ತೆ ಕಿಸೆಗೆ ತುಂಬಿಸಿಕೊಳ್ಳುತ್ತೇನೆ. ಹೀಗೆಯೇ ಎಡವಿ ಬಿದ್ದ ನೆನಪೊಂದು ಕೆಂಪು ಬಸ್ಸಿನ...
ಗಂಗಾಧರ ಬಿ ಎಲ್ ನಿಟ್ಟೂರ್ ನಿಜ ನಾವೀಗ ಸಂದಿಗ್ಧ ಮತ್ತು ಸಂಕಟದ ಪರಿಸ್ಥಿತಿಯಲ್ಲಿದ್ದೇವೆ. ಹೌದು, ಇದು ನಮಗಷ್ಟೇ ಅಲ್ಲ ಇಡೀ ಲೋಕಕ್ಕೇ ಬಂದೆರಗಿರುವ ಕಂಟಕ. ಆದರೆ ಈ ಸಮಯದಲ್ಲಿ ನಾವು ಈ ವಿಷಮ ಪರಿಸ್ಥಿತಿಯನ್ನು ಗೆಲ್ಲುವ...
ಯೋಗೇಶ್ ಮಾಸ್ಟರ್ ಹಗ್ಗದ ಕೊನೆಗಳು ಪ್ರೇಮ ಮತ್ತು ಕಾಮಗಳ ನಡುವೆ ಅದೆಷ್ಟೇ ಅಂತರವನ್ನು ಕಾಯ್ದುಕೊಂಡಿದ್ದರೂ, ಅಥವಾ ವ್ಯತ್ಯಾಸವನ್ನು ಕಂಡುಕೊಂಡಿದ್ದರೂ ಅವೆರಡೂ ಕೆಲವೊಮ್ಮೆ ಬೆರೆತುಕೊಂಡುಬಿಡುತ್ತವೆ. ಕಾರಣ ಈವೆರಡೂ ಒಂದೇ ಹಗ್ಗದ ಎರಡು ಕೊನೆಗಳೇ ಹೊರತು, ಎರಡು ಪ್ರತ್ಯೇಕ...
ಯೋಗೇಶ್ ಮಾಸ್ಟರ್ ಸಾಮಾನ್ಯವಾಗಿ ಅಕ್ಕ ತಂಗಿಯರಲ್ಲಿ ಇರುವಂತಹ ಸಂಘರ್ಷದ ಅತಿರೇಕವು ಅಣ್ಣ ತಂಗಿಯಲ್ಲಿ ಅಥವಾ ಅಕ್ಕ ತಮ್ಮನಲ್ಲಿ ಇಲ್ಲದಿರುವುದಕ್ಕೆ ಕಾರಣವು ಬರಿಯ ವ್ಯಕ್ತಿಗತ ವರ್ತನೆಗಳೇ ಅಥವಾ ಮನುಷ್ಯನ ಮಾನಸಿಕ ಸಂರಚನೆಯೇ? ಅಮ್ಮ ಮತ್ತು ಮಗಳಲ್ಲಿ ಇರುವಂತಹ...
ಚೀನಾದಲ್ಲಿ ಜನ್ಮತಳೆದ ಅಮೂರ್ತ ಸ್ವರೂಪದ ವೈರಸೊಂದು ಅಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು, ಇಂದು ತನ್ನ ಶಕ್ತಿ ಮತ್ತು ಸಾಮಥ್ರ್ಯದಿಂದಾಗಿ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಲಗ್ಗೆಯಿಟ್ಟಿದೆ. ವಿಶ್ವದಲ್ಲಿ ತಾನು ಶ್ರೇಷ್ಟ ಎಂದು ಮೆರೆಯುತ್ತಿದ್ದ ಪ್ರಬಲ ರಾಷ್ಟ್ರಗಳೆಲ್ಲ...
ಯೋಗೇಶ್ ಮಾಸ್ಟರ್ ಮಗನು ತಾಯಿಯ ಜೊತೆಗೆ ಹೊಂದಿರುವಂತಹ ಅತಿಯಾದ ವ್ಯಾಮೋಹದ ಕತೆಗಳನ್ನೆಲ್ಲಾ ಮಾತೃಪ್ರೇಮವೆಂದು ಕರೆಯುತ್ತೇವೆ. ಹಾಗೆಯೇ ಮಗಳು ತಂದೆಯನ್ನು ಹುಚ್ಚಳಂತೆ ಹಚ್ಚಿಕೊಂಡಿದ್ದರೆ ಪಿತೃಪ್ರೇಮ ಅಪಾರವಾಗಿದೆ ಎನ್ನುತ್ತೇವೆ. ಅನ್ನೋಣ ತಪ್ಪೇನಿಲ್ಲ. ಆದರೆ ಮಗುವಿಗೆ ಸಾಮಾನ್ಯವಾಗಿ ತನ್ನ ವಿರುದ್ಧಲಿಂಗಿಯ...
ಭಾರತೀಯರಲ್ಲಿ ರೋಗನಿರೋಧಕ ಶಕ್ತಿ (ರೋ.ಶ.) ಗಟ್ಟಿ ಇದೆ; ಈ ದೇಶದ ಉಷ್ಣಾಂಶವೂ ವೈರಾಣುವನ್ನು ಹಿಮ್ಮೆಟ್ಟಿಸುವಂತಿದೆ. ಆದರೆ ಮಾಧ್ಯಮಗಳ ಡೋಲು ತಮಟೆಯಿಂದಾಗಿ ನಮ್ಮ ರೋ.ಶ. ತಗ್ಗುವ, ನಾವು ಸೋಲುವ ಸಾಧ್ಯತೆ ಹೆಚ್ಚುತ್ತಿದೆ. ಈ ಕುರಿತು ತುಸು ಉದ್ದನ್ನ...
ನಾ. ದಿವಾಕರ ಇಂದು ಮಧ್ಯಾಹ್ನ (ಬುಧವಾರ 01 ನೇ ತಾರೀಖು) ಕೆಲಸದ ನಿಮಿತ್ತ ಸ್ನೇಹಿತರ ಮನೆಗೆ ಹೋಗಿದ್ದೆ. (ಏಕೆ ಹೋಗಿದ್ದಿರಿ ಎನ್ನಬೇಡಿ, ಮಾಸ್ಕ್ ಧರಿಸಿ ಹೋಗಿದ್ದೆ ಅವರೂ ಮಾಸ್ಕ್ ಧರಿಸಿದ್ದರು-ಸುರಕ್ಷಿತ ವಲಯ ಎಂದಿಟ್ಟುಕೊಳ್ಳಿ) ಅಲ್ಲಿ ಮಾತಿನ...