ಅರುಣ್ ನವಲಿ ಕಳೆದೊಂದು ದಿನದಿಂದ ರಾಜ್ಯಾದ್ಯಾಂತ ‘ ಹೆಲಿಕ್ಯಾಪ್ಟರ್ ಮನಿ‘ ಅನ್ನೋ ಶಬ್ದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರಲ್ಲೂ ಖಾಸಗಿ ವಾಹಿನಿಯೊಂದು ಹೆಲಿಕ್ಯಾಪ್ಟರ್ ನಿಂದಲೇ ಬಡವರಿಗೆ ಹಣ ಹಂಚಲಾಗುತ್ತದೆ, ಖುದ್ದು ಜನರ ಮನೆ ತಾರಸಿಗಳ ಮೇಲೆ...
ಡಾ. ಶಿವಶಂಕರ್. ವಿ.ಟಿ ಇಡೀ ಜಗತ್ತಿನಾದ್ಯಂತ ಕೋವಿಡ್19 ಆವರಿಸಿಕೊಂಡು ಮನುಷ್ಯನ ಬದುಕನ್ನ ಅಕ್ಷರಶಃ ಬಂಧಿಯಾಗಿಸಿದೆ. ಅಭಿವೃದ್ಧಿಯ ಅಮಲನ್ನ ಏರಿಸಿಕೊಂಡು ಅನಗತ್ಯ ಸ್ಪರ್ಧೆಗೆಳಿದಿದ್ದ ಅದೆಷ್ಟೋ ದೇಶಗಳು ಜನರ ಜೀವ ಉಳಿದರೆ ಸಾಕು ಎನ್ನುವಷ್ಟರ ಮಟ್ಟಕ್ಕೆ ಬಂದು ನಿಂತಿವೆ....
ಯೋಗೇಶ್ ಮಾಸ್ಟರ್ ದೈಹಿಕವಾಗಿ ವ್ಯಾಯಾಮ ಮಾಡಿದಾಗ ಚೆನ್ನಾಗಿ ವ್ಯಾಯಾಮ ಸಿಕ್ಕಿದ ದೇಹದ ಭಾಗಗಳು ನೋಯುತ್ತಿರುತ್ತವೆ. ಆದರೆ ಆ ನೋವು ಗಾಯದಿಂದಲೋ, ಬಿದ್ದುದರಿಂದ ಆದ ನೋವಿನಂತೆಯೋ ಇರುವುದಿಲ್ಲ. ಒಂದು ರೀತಿಯಲ್ಲಿ ಹಿತವಾದ ನೋವು ಅದಾಗಿರುತ್ತದೆ. ಅಂಗಸೌಷ್ಟವಕ್ಕಾಗಿ ಅಥವಾ...
ಪರಶುರಾಮ್. ಎ ಯಾವ ಒಬ್ಬ ಮಹಾತ್ಮ ರಾಜಕಾರಣಿ ಸಮಾಜ ಸುಧಾರಕರಿಗೂ ಇಲ್ಲದಷ್ಟು ಪ್ರತಿಮೆಗಳು ಡಾ.ಬಿ ಆರ್ ಅಂಬೇಡ್ಕರರಿಗೆ ಈ ದೇಶದ ಉದ್ದಗಲಕೂ ಕೊಳಚೆ ಪ್ರದೇಶ, ಹಳ್ಳಿ, ಪಟ್ಟಣಗಳೆಂಬ ತಾರತಮ್ಯವಿಲ್ಲದೆ ಇರುವುದು ಸತ್ಯ ಸಂಗತಿ. ಬಹುತೇಕ ಎಲ್ಲಾ...
ಚರಿತ್ರೆಯ ಅಭ್ಯಾಸಿಗಳಿಗೆ ಒಂದು ಧಾರ್ಮಿಕ ಕ್ರಾಂತಿಯ ಪರಿಚಯವಿದೆ. ಧರ್ಮದ ವ್ಯಾಪ್ತಿ ಮತ್ತು ಅದರ ಅಧಿಕಾರ ಶಕ್ತಿಗೆ ಸಂಬಂಧಿಸಿದಂತೆ ಈ ಕ್ರಾಂತಿ ನಡೆಯಿತು. ಒಂದಾನೊಂದು ಕಾಲದಲ್ಲಿ ಮನುಷ್ಯನ ಜ್ಞಾನದ ಸರ್ವವನ್ನೂ ಧರ್ಮವು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿತು. ತನ್ನ...
ಯೋಗೇಶ್ ಮಾಸ್ಟರ್ ಈ ಬಲಿದಾನದರಿಮೆಯು ಮೊಳೆಯುವುದು ಹೇಗೆ? ಕೆಲವರು ಬಲಿಗಂಬಕ್ಕೆ ತಮ್ಮನ್ನು ತಾವು ಬಲಿಪಶುವನ್ನಾಗಿಸಿಕೊಂಡು ನಡೆದರೆ, ಮತ್ತೆ ಕೆಲವರು ತಮ್ಮನ್ನು ತಾವು ಗೆಲುವ ನಾಯಕರನ್ನಾಗಿಸಿಕೊಂಡು ನಡೆಯುತ್ತಾರೆ. ಏಕೆ ಹೀಗೆ?ಬಹಳ ಗಂಭೀರವಾಗಿ ಗಮನಿಸಬೇಕು ಮತ್ತು ಅನುಕಂಪದಿಂದ ವಿಷಯವನ್ನು...
ಡಾ.ಕೆ.ಎ.ಓಬಳೇಶ್ ವಿಶ್ವದಾಧ್ಯಂತ ಇಂದುಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ಈ ನಡುವೆ ಭಾರತೀಯರು ಪ್ರತಿವರ್ಷ ವಿಜೃಂಭಣೆಯಿಂದ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಆದರೆ ಬಹುತೇಕ ಭಾರತೀಯರು...
ಡಾ.ಬಿ.ಆರ್.ಅಂಬೇಡ್ಕರ್ ಈ ಘಟನೆಗಳಿಗೆ ನನ್ನ ಜೀವನದಲ್ಲಿ ಪ್ರಮುಖ ಸ್ಥಾನವಿದೆ. ಈ ಘಟನೆಗಳು ಸಂಭವಿಸಿದಾಗ ನಾನು ಒಂಬತ್ತು ವರುಷದ ಹುಡುಗ. ನಾನು ಓದುತ್ತಿದ್ದ ಶಾಲೆಯಲ್ಲಿ ನನ್ನ ಸಾಧನೆಯನ್ನು ಅನುಸರಿಸಿ ವಿದ್ಯಾರ್ಥಿಗಳ ಮಧ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕೂಡಲು ನನಗೆ ಅವಕಾಶವಿರಲಿಲ್ಲ....
ರಘೋತ್ತಮ ಹೊ.ಬ 1947 ರ ಏಪ್ರಿಲ್ 14 ಅಂಬೇಡ್ಕರರ 55ನೇ ಹುಟ್ಟುಹಬ್ಬದ ಸಂದರ್ಭವದು. ಆ ಸಂದರ್ಭದಲ್ಲಿ ಮದ್ರಾಸಿನ ‘ಜೈಭೀಮ್’ ಮಾಸಿಕಕ್ಕೆ ತಮ್ಮ ಜನ್ಮದಿನಾಚರಣೆಯ ಪ್ರಯುಕ್ತ ನೀಡಿದ ಸಂದೇಶದಲ್ಲಿ ಗ್ರೀಕ್ ನ ಹೋಮರನ ಕಾವ್ಯದಲ್ಲಿ ಕಂಡುಬರುವ ಗ್ರೀಕ್...
ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಬೆಂಗಳೂರು ಮಹಿಳೆಯರಿಗೆ ಶಿಕ್ಷಣದ ಅವಕಾಶ ಕೊಡದೆ, ಮನೆ ಕೆಲಸಕ್ಕೆ ಸೀಮಿತಗೊಳಿಸಿ, ಬರೀ ಭೋಗದ ವಸ್ತುವಾಗಿ ನೋಡುವುದಲ್ಲದೇ, ತುಂಬಾ ಕೀಳು ಮಟ್ಟದಲ್ಲಿ ಕಂಡಿರುವ ಇತಿಹಾಸ ನಮ್ಮ ಸಮಾಜಕ್ಕೆ ಇದೆ. ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ...