ವಿ.ಎಸ್.ಬಾಬು ಒಂದು ಜನಾಂಗವನ್ನು ನಾಶ ಮಾಡಬೇಕಾದರೆ ಮೊದಲು ಆ ಜನಾಂಗದ ಆಹಾರ ಪದ್ಧತಿಗಳನ್ನು ಆಚಾರಗಳನ್ನು, ಅವರಾಡುವ ಭಾಷೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು. ಇವೆಲ್ಲಕ್ಕೂ ಮೊದಲು ಆ ಜನಾಂಗ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳಬೇಕು! ಹೀಗೆ ತಮ್ಮೆಲ್ಲ ವೈಭವ...
ಕೊಟ್ರೇಶ್ ಕೊಟ್ಟೂರು ಓಹೋ ಈಗ ಅರ್ಥವಾಯಿತು ನನ್ನನೇಕೆ ಕರೆಸಿದೆ ಎಂದು ನನ್ನ ಪ್ರೀತಿ ಪಡೆಯಲೆಂದೇ, ಇಲ್ಲ ಬಿಡು ಆಗಲೇ ಮಾರಾಟವಾಗಿದೆ ನಿನ್ನೊಡಲ ಅಲೆಗಳ ಕೇಳು ಅಂದು ನೀ ತಿರಸ್ಕರಿಸಿದ ನೋವನ್ನೇಗೆ ಅನುಭವಿಸಿದೆ ಎಂದು ಪರವಾಯಿಲ್ಲ ಬಿಡು...
ಇಂದು ‘ಬಾಬಾಸಾಹೇಬ್ ಕಾನ್ಶಿರಾಮ್’ ಅವರ ಹುಟ್ಟು ಹಬ್ಬದ ಸಂಭ್ರಮ. ಈ ಸಂಭ್ರಮದ ಸಂದರ್ಭದಲ್ಲಿ ಈ ವಿಶೇಷ ಲೇಖನ ನಿಮಗಾಗಿ. -ಮಹೇಶ್ ಸರಗೂರು “ನಮಗೊಂದು ಶಕ್ತಿಯಿದೆ. ಅದು ರಾಜಕೀಯ ಶಕ್ತಿ. ಆ ಶಕ್ತಿಯನ್ನು ನಾವು ಗೆಲ್ಲಲೇಬೇಕು. ಆ...
ಕೆ.ಶ್ರೀಧರ್(ಕೆ.ಸಿರಿ) ನಮಗೆ ಸ್ವಾತಂತ್ರ್ಯ ಬಂದು ಸುಮಾರು ದಶಕಗಳೇ ಕಳೆದಿವೆ ಮಸಾಲೆ ಪದಾರ್ಥಗಳ ವ್ಯಾಪಾರಕ್ಕೆ ಬಂದ ಬ್ರಿಟಿಷರು ಸುಮಾರು 300 ವರ್ಷಗಳ ಕಾಲ ನಮ್ಮನ್ನು ಆಳಿ ಹೋಗಿದ್ದಾರೆ.ನಮಗೆ ಸ್ವಾತಂತ್ರ್ಯ ತಂದು ಕೊಡಲು ಅದೇಷ್ಟೋ ಮಹನೀಯರು ತಮ್ಮ ಜೀವನವನ್ನೇ...
ಸರಕಾರ ಅಂಕಿ-ಅಂಶಗಳಲ್ಲಿ ಏನೇ ಕಸರತ್ತು ಮಾಡಿದರೂ, 2019-20ರ ಹಣಕಾಸು ವರ್ಷದ ಜಿಡಿಪಿ ವೃದ್ಧಿದರ 5ಶೇ.ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಈಗ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್ಎಸ್ಒ) ಹೇಳುತ್ತಿದೆ. ಇದು ಕಳೆದ 11 ವರ್ಷಗಳಲ್ಲೇ ಅತೀ...
ವಿ.ಎಸ್.ಬಾಬು ಜೀವನವು ಮರಣದ ಕಡೆಗೆ ಹೊರಟ ದೀರ್ಘ ಪ್ರವಾಸ. ಮಾನವ ಮೋಕ್ಷ ಸಂಪಾದನೆ ಮಾಡುವ ಕಾರಣವಿಲ್ಲ. ಸತ್ತ ಬಳಿಕ ಎಲ್ಲರಿಗೂ ಮೋಕ್ಷವೇ ಗತಿ ಯಾಕೆಂದರೆ ನಾವು ಎಷ್ಟೇ ಬೇಡ ಬೇಡವೆಂದು ಭೋರಾಡಿ ಅತ್ತರೂ, ಕೊನೆಗೊಮ್ಮೆ ಆ...
ರಘೋತ್ತಮ.ಹೊಬ ಮಹಿಳೆಯರಿಗೆ ಇಂದು ಭರಪೂರ ಹಕ್ಕುಗಳಿವೆ.ಆಯೋಗವಿದೆ, ದೌರ್ಜನ್ಯಕ್ಕೆ ರಕ್ಷಣೆ ಇದೆ, ಆಸ್ತಿಯಲ್ಲಿ ಪಾಲೂ ಇದೆ. ಆಶ್ಚರ್ಯವೆಂದರೆ ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು? ಅದು ಬಾಬಾಸಾಹೇಬ್ ಅಂಬೇಡ್ಕರರಲ್ಲದೆ ಬೇರಾರು ಅಲ್ಲ. ಈ ದಿಸೆಯಲ್ಲಿ ಈ ದೇಶದ ಪ್ರಥಮ...
-ಕಾದಂಬಿನಿ ನನ್ನೊಂದಿಗೆ ಹೆಜ್ಜೆ ಹಾಕುವ ನಿನಗೂ ನಿನ್ನಂಥ ಹುಡುಗರಿಗೂ ಶರತ್ತು ಹಾಕಿಯೇ ಹೊರಡುತ್ತೇನೆ ಹೋಗುತ್ತಾ ಹೋಗುತ್ತಾ ನನ್ನ ಪ್ರೇಮದಲಿ ಬೀಳದಿರಿ ಎಂದು ಹೌದು, ನಾನು ದಣಿದುಹೋಗಿದ್ದೇನೆ ದೇಹ ಆಕಾರವೂ ಹದ ತಪ್ಪಿದೆ ಪ್ರಾಯ ಸರಿ ಸರಿದಂತೆ...
ವಿ. ಎಸ್. ಬಾಬು ‘ದೇವ’ ಎಂಬ ಶಬ್ದಕ್ಕೆ ದೇವರೆಂದು ತಪ್ಪು ಅನುವಾದ ಮಾಡಿದ್ದರಿಂದ ಆರ್ಯರ ಸಾಮಾಜಿಕ ಜೀವನವನ್ನುಅರ್ಥಮಾಡಿಕೊಳ್ಳಲು ಅಡ್ಡಿಯಾಗಿದೆ. ದೇವ ಎನ್ನುವುದು ಒಂದು ಸಮುದಾಯದ ಹೆಸರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆರ್ಯ ಮತ್ತು ದಸ್ಯು ಎಂಬಂತೆ...
ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ...