ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ ಕನ್ನಡಾಂಬೆಯ ಸಂಪ್ರೀತಿಯ ಮೇರು ವ್ಯಕ್ತಿತ್ವದ ಕವಿ,ತಾಯ ನಿತ್ಯೋತ್ಸವ ಕಟ್ಟಿದ ಸಾಹಿತಿ,ನವ್ಯಕಾವ್ಯ ಚಳುವಳಿಯ ಹರಿಕಾರ,73ನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ,ಹಲವು ಬಹು ಪ್ರಶಸ್ತಿಗಳ ಮುಡಿಗೇರಿಸಿಕೊಂಡ ಧೀಮಂತ,ಸಾರೆ ಜಹಾಸೇ ಕನ್ನಡಕ್ಕೆ...
ಮೈಸೂರಿನ ಬೌದ್ಧ ಸಾಹಿತ್ಯ ಸಂಘವು ಬುದ್ಧನನ್ನು ಪ್ರಾರ್ಥಿಸುವ ಬಗೆ ಹೇಗೆ ಎಂಬ ಕೆಲವು ಕ್ರಮಗಳನ್ನು ರೂಪಿಸಿಕೊಟ್ಟಿದೆ. ಬೌದ್ಧ ಧರ್ಮದಲ್ಲಿ ಆಸಕ್ತಿ ಉಳ್ಳವರು ಈ ಪ್ರಾರ್ಥನಾ ಪದ್ಧತಿಯನ್ನು ಅನುಸರಿಸುವುದರ ಮೂಲಕ ಬುದ್ಧನನ್ನು ಅರಿಯುವ ಪ್ರಯತ್ನ ಮಾಡಬಹುದು. ಬೌದ್ಧ...
ಯೋಗೇಶ್ ಮಾಸ್ಟರ್ ಹಿಂಸೆ ನೀಡಿ ಅಥವಾ ಕ್ರೌರ್ಯವನ್ನು ಪ್ರದರ್ಶಿಸಿ ವಿಕೃತವಾದ ಆನಂದವನ್ನು ಪಡೆಯುವುದಕ್ಕೆ ಸ್ಯಾಡಿಸಂ ಅಥವಾ ಕ್ರೌರ್ಯಾಮೋದ ಎನ್ನುತ್ತೇವೆ ಎಂಬುದೇನೋ ಸರಿ. ಆದರೆ ಸರಣಿ ಕೊಲೆಗಾರರಲ್ಲಿ, ಸೈಕೋಪಾತ್ಗಳಲ್ಲಿ ಮಾತ್ರವೇ ಈ ಬಗೆಯ ಮನಸ್ಥಿತಿ ಇರುವುದು ಎಂದುಕೊಂಡಿದ್ದರೆ...
ಆಫ್ರಿಕನ್ ಕವಿ : ಮಬೆಲ್ಲಾ ಸೋನ್ ಡಿಸೊಕೊ |ಕನ್ನಡಕ್ಕೆ : ಡಾ. ಸಿ. ನಾಗಣ್ಣ ಮಳೆ ಓಡಿದ ರಾತ್ರಿ ಇದು ಬಡನೆಲದ ಭೂಪಟವನ್ನು ಬೆಳಕಿಗೊಡ್ಡಿ ಆಳುವವರು ಬಡಬಡಿಸುತ್ತಾರೆ ಕುಡಿದು ಕಂಠಪೂರ್ತಿ ಕ್ರುದ್ಧ ಕಡಲಿನ ನಡುಮಧ್ಯ ತೂಗುಯ್ಯಾಲೆಯಲ್ಲಿ...
ಬುದ್ಧನ ಭಾರತ ಗ್ರೂಪ್ ವತಿಯಿಂದ ಏಪ್ರಿಲ್ 29 ಅನಾಗರಿಕ ಧಮ್ಮ ಪಾಲರ ಪರಿನಿಬ್ಬಾಣದ ಅಂಗವಾಗಿ ಈ ವಿಷಯವನ್ನು ನಾವು ಓದಲೇ ಬೇಕು. ‘ಅನಾಗಾರಿಕ ಧಮ್ಮಪಾಲ‘ ಇವರ ಪೂರ್ಣ ಹೆಸರು ಶ್ರಿಮತ್ ಅನಾಗರಿಕ ಧಮ್ಮಪಾಲ. ಅದರೆ ಬಾಲ್ಯದ...
ಯೋಗೇಶ್ ಮಾಸ್ಟರ್ ಸಾಮಾನ್ಯವಾಗಿ ಮಗುವು ತನ್ನ ಓರಗೆಯವರ ಸಹವಾಸದ ಸೆಳೆತದಿಂದ ತಾನೇ ಕೆಲವು ಕೆಲಸಗಳಲ್ಲಿ ತೊಡಗಿಕೊಳ್ಳುವ ಉತ್ಸಾಹ ತೋರಿಸುತ್ತದೆ. ಶಾಲೆಯಲ್ಲಿ ತನ್ನ ಪಕ್ಕದಲ್ಲಿ ಯಾವಾಗಲೂ ಕುಳಿತುಕೊಳ್ಳುವ ಹುಡುಗನ ಜೊತೆಗಿನ ಸಂಬಂಧ ಆ ಮಗುವಿಗೆ ಆಪ್ತವೂ, ಆತ್ಮೀಯವೂ...
ಯೋಗೇಶ್ ಮಾಸ್ಟರ್ ಹಿಂಸೆ ಎಂಬುವ ರೋಗಲಕ್ಷಣವನ್ನು ಸಮಾಜದಲ್ಲಿ ಕಾಣುತ್ತಿದ್ದಂತೆ ಅದನ್ನು ಗುಣಪಡಿಸಬೇಕೆಂದರೆ ಮಕ್ಕಳ ಪೋಷಣೆಯ ಕಡೆಗೆ ಗಮನ ಕೊಡಬೇಕು. ಬಾಲ್ಯದ ಅನುಭವಗಳು ಮತ್ತು ಪ್ರಭಾವಗಳ ಆಧಾರದಲ್ಲಿ ವಯಸ್ಕನೊಬ್ಬನ ಸಾಮಾಜಿಕ ಮತ್ತು ಭಾವನಾತ್ಮಕ ನಡವಳಿಕೆಗಳ ಆರೋಗ್ಯವನ್ನು ನಿರ್ಧರಿಸಬಹುದು....
ರಘೋತ್ತಮ ಹೊ.ಬ Creamy layer ಅಥವಾ ಕೆನೆ ಪದರ ಮೀಸಲಾತಿ ನೀತಿ ಹಿನ್ನೆಲೆಯಲ್ಲಿ ಬಳಸುವ ಈ ಪದದ ಅರ್ಥ “ಒಂದು ತಲೆಮಾರು ಅಥವಾ ಎರಡು ತಲೆಮಾರು ಮೀಸಲಾತಿ ಪಡೆದವರು, ಪಡೆದು ಆರ್ಥಿಕವಾಗಿ ಶ್ರೀಮಂತರಾದವರು, ಅಂತಹವರು ಮೀಸಲಾತಿ...
ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಕೆಳವರ್ಗದ ಜನರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ವಗದ ಜನರಿಗಾಗಿ ತಮ್ಮ ಬದುಕಿನ...
ಸಿದ್ದು.ಮಾದರ, ವಿಜಯಪುರ ವಿಶ್ವದಾದ್ಯಂತ ಮೇ 1ರಂದು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದ ಬಹುತೇಕ ರಾಷ್ಟ್ರಗಳ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಈ ದಿನದಂದು ಕಾರ್ಮಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. 1886ರ ಮೇ1ರಂದು...