ದಿನೇಶ್ ಅಮಿನ್ ಮಟ್ಟು ಕರ್ನಾಟಕದ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಕೋಮುವಾದಿಗಳ ವಿರುದ್ದದ ಜಾತ್ಯತೀತರ ಗೆಲುವು ಎಂದು ವ್ಯಾಖ್ಯಾನಿಸುವವರಿದ್ದಾರೆ. ಇಲ್ಲ ಇದು ಒಂದು ಪಕ್ಷ ಸೋತು ಇನ್ನೊಂದು ಪಕ್ಷ ಗೆದ್ದ ಸಾಮಾನ್ಯ ರಾಜಕೀಯ ಬದಲಾವಣೆ...
ಶೇಕ್ಷಾವಲಿ ಮಣಿಗಾರ ನೆನಪಿರಲಿ ಇದೊಂದು ಹಬ್ಬವಲ್ಲ ಶೋಕಾಚರಣೆ.ಇಸ್ಲಾಮಿಕ್ ಪ್ರಕಾರ ಮೊಹರಂ ಮೊದಲ ತಿಂಗಳು.ಇದನ್ನು ಇಸ್ಲಾಂನಲ್ಲಿ ಹೊಸವರ್ಷ ಎಂದು ಆಚರಣೆ ಮಾಡುತ್ತಾರೆ.ಈ ತಿಂಗಳ 10ನೇ ದಿನವನ್ನು “ರೋಜಾ-ಏ-ಆಶುರಾ” ಎಂದು ಕರೆಯಲಾಗುತ್ತದೆ.ಇದನ್ನೇ ಕ್ಯಾಲೆಂಡರಲ್ಲಿ ಮೊಹರಂ ಕಡೆಯ ದಿನ ಎನ್ನುವರು....
ನಾಗರಾಜ ನಂಜುಂಡಯ್ಯ 1983 ರಿಂದ 2016 ರ ನಡುವೆ, ಕಪ್ಪು ಅಮೆರಿಕನ್ನರ ಕುಟುಂಬದ ಸರಾಸರಿ ಸಂಪತ್ತು ಅರ್ಧಕ್ಕಿಂತಲೂ ಹೆಚ್ಚು ಇಳಿಕೆಯನ್ನು ಕಂಡಿದೆ. ಆದರೆ, ಇದೇ ಸಮಯದಲ್ಲಿ ಬಿಳಿ ಅಮೆರಿಕನ್ ಕುಟುಂಬದ ಸರಾಸರಿ ಸಂಪತ್ತು, ಶೇ.33 ರಷ್ಟು...
ವಿವೇಕಾನಂದ. ಹೆಚ್.ಕೆ (ಸೆಪ್ಟೆಂಬರ್ 8 ರಂದು ಪೂರ್ಣ ಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬ) ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಈಗಲೂ ಏನೋ ಮೋಡಿ ಮಾಡಿದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ. ಹಾಗೆಯೇ ನನಗೆ ಕನ್ನಡ ಸಾಹಿತ್ಯದಲ್ಲಿ ತೇಜಸ್ವಿಯವರು...
ಪ್ರತಿಭಾ ನಂದಕುಮಾರ್ ನಾವು ಕಚ ಕುಚಗಳ ಬಗ್ಗೆ ಬರೆಯಬಾರದು ನೀವು ಅದನ್ನು ವಿರೂಪಗೊಳಿಸಬಹುದು! ನಾವು ತೊಡೆ ಜಘನ ನಾಭಿ ಸ್ಥಳಗಳನ್ನು ಕಾಣಿಸಬಾರದು ನೀವದನ್ನು ಅತಿಕ್ರಮಿಸಿ ಸ್ಥಾಪಿತರಾಗಬಹುದು! ನಾವು ಯೋನಿಗೆ ಅಪಚಾರವಾಗದಂತೆ ಕಾಯ್ದಿರಿಸಿಕೊಳ್ಳ ಬೇಕು ನೀವದರ ಅತ್ಯಾಚಾರಕ್ಕೆ...
ವಿವೇಕಾನಂದ. ಹೆಚ್.ಕೆ ಮನಸ್ಸನ್ನೇ ಘಾಸಿಗೊಳಿಸುವ ಅಸೂಯೆ.ವ್ಯಕ್ತಿತ್ವವನ್ನೇ ನಾಶ ಪಡಿಸುವ ಆಕ್ರೋಶ. ಪಾಕಿಸ್ತಾನ ಹಾಳಾಗಿದ್ದು ಏಕೆ ಗೊತ್ತೆ?ಅದು ಒಂದು ಧರ್ಮದ ಆಧಾರದಲ್ಲಿ ದೇಶವನ್ನು ಸ್ಥಾಪಿಸಿಕೊಂಡಿದ್ದರಿಂದ. ಧರ್ಮ ಯಾವಾಗಲೂ ಬದಲಾವಣೆಯ ಮತ್ತು ಪ್ರಗತಿಯ ವಿರೋಧಿ. ಸ್ವತಂತ್ರ ಚಿಂತನೆಗಿಂತ ಗುಲಾಮಗಿರಿಯ...
ಹರ್ಷಕುಮಾರ್ ಕುಗ್ವೆ ಒಂದು ಮುಖ್ಯ ಸುದ್ದಿಯನ್ನು ವರದಿ ಮಾಡುವಾಗ ತನಗೆ ತಿಳುವಳಿಕೆ ಇಲ್ಲದ ವಿಷಯಗಳನ್ನು ಕನಿಷ್ಠ ಅಧ್ಯಯನ ಮಾಡಿಯಾದರೂ ಆ ಬಗ್ಗೆ ಸ್ಪಷ್ಟತೆ ಪಡೆದುಕೊಂಡು ವರದಿ ಮಾಡಬೇಕಲ್ಲವೇ? ವಿಜ್ಞಾನಿಗಳು ಹೇಳಿರುವ ವಿಷಯಗಳನ್ನು ತಮಗೆ ಬೇಕಾದ ಹಾಗೆ...
“ಹೊಲಿ ಹೋಯ್ತು.ಮನಿ ಹೋಯ್ತು. ಆಕಳು ವಾದ್ವು, ಪಾತ್ರೆ ಪಗಡೆ ವಾದ್ವು. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಓಟಿನ ಕಾರ್ಡ್ ವಾದ್ವು.ನಮ್ ಬದುಕೇ ಹೋಂಟೋತ್ರಿ. ನಮ್ನ ಯಾರು ಕೇಳ್ವಂಗಿಲ್ರಿ, ಸಾಯೋದೆ ಗತಿರ್ರೀ ನಮ್ಗೆ.”ಪ್ರವಾಹ ಪೀಡಿತ ಜನಗಳ ದಿನನಿತ್ಯದ...
–ರಘೋತ್ತಮ ಹೊ. ಬ ಒಮ್ಮೆ ಪ್ರೊ.ರಾಧಾಕೃಷ್ಣನ್ ರವರು ತಮ್ಮ ಹೇಳಿಕೆಯೊಂದರಲ್ಲಿ ಹಿಂದುತ್ವದ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಒಂದು ವಾದವಿದೆ ಎನ್ನುತ್ತ ‘ಹಿಂದುತ್ವ ಕಾಲದ ಅನೇಕ ಸಂಕಷ್ಟಗಳನ್ನು ಎದುರಿಸಿ ಬದುಕಿ ಉಳಿದಿದೆ ಮತ್ತು ಅದು ಈಗಲೂ ಉಳಿದಿದೆ...
ಆಸೆಯ ತನಕ ಮುಪ್ಪಿನ ಲ್ಲಿ ಮುಗಿಯದ ತೂಕ ಕನಸಿನಲ್ಲಿ ಕರೆಯದೆ ಬರುವುದು ಕಾಯುತ್ತಲಿ ಇರುವುದು ಪ್ರೀತಿಯಲ್ಲಿ ಕೊಗುವುದು ಬಡಿತದಲ್ಲಿ ತಿಳಿಸುವುದು ಭಾವನೆಗಳ ಪಾತ್ರವನ್ನು ಸಾಹಿತ್ಯದ ಸಂದೇಶದಲ್ಲಿ ನಿನ್ನ ಹುಡುಕಿ ಕೊಂಡು ಬರುವ ಸಂಗಾತಿ ಮನದ...