ಜಗತ್ತಿನ ಮಹಾ ಮಹಾ ಗುರುಗಳಲ್ಲಿ, ಅನುಭಾವಿಗಳಲ್ಲಿ ಬುದ್ಧ ಎತ್ತರವಾಗಿ ನಿಲ್ಲುತ್ತಾನೆ. ಅನೇಕರು, ನಾನು ಹೇಳಿದ್ದನ್ನು ಕೇಳು, ನಾನು ಮಾಡಿದಂತೆ ಮಾಡು, ನನ್ನ ಮಾರ್ಗದಲ್ಲಿ ನಡೆ ಎಂದು ಮುಂತಾಗಿ ಹೇಳಿದರು. ತಮ್ಮ ಹಿಂಬಾಲಕರನ್ನು ಹುಟ್ಟುಹಾಕಿದರು. ಇದು ಧಾರ್ಮಿಕ...
ಮೊನ್ನೆ ಮೊನ್ನೆ ತಾನೆ ಇಂಗ್ಲೀಷಿನ ಮದರ್ಸ್ ಡೇ ಎಂಬ ತೋರಿಕೆಯ ಹಬ್ಬವನ್ನು ಜಗತ್ತಿನ ತುಂಬಾ ಆಚರಿಸಲಾಯಿತು. ಈ ಹಬ್ಬ ಬಂದಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ತಮ್ಮ ತಾಯಂದಿರನ್ನು ಬಹಳ ಗೌರವಯುತವಾಗಿ ವರ್ಣಿಸಿ ಫೇಸ್ ಬುಕ್ ಮತ್ತು ವಾಟ್ಸ್...
ಕ್ಷೌರ, ಅಸ್ಪೃಶ್ಯತೆ ಆಚರಿಸಲ್ಪಡುವ ಬಹು ದೊಡ್ಡ ಕ್ಷೇತ್ರ ಇದು. ದೊಡ್ಡ ಕ್ಷೇತ್ರ, ಯಾಕೆಂದರೆ ಕ್ಷೌರ ಮಾಡಲು ಮುಟ್ಟಲೇ ಬೇಕಲ್ಲವೆ? ಮುಟ್ಟದೆ, ಸ್ಪರ್ಶ ಮಾಡದೆ ಕ್ಷೌರ ಮಾಡಲು ಸಾಧ್ಯವೆ? ಇಲ್ಲ. ಸ್ಪರ್ಶ ಮಾಡುವ ಕಾರಣಕ್ಕಾಗಿ ಅಲ್ಲಿ ಅಸ್ಪೃಶ್ಯತೆ...
ಪ್ರೇಮಪತ್ರ ಬರೆಯುವ ವಯಸ್ಸು ನನ್ನದಲ್ಲ. ತಾಳ್ಮೆಯಿಂದ ಕೂತು ಓದುವ ಸಮಯವೂ ನಿಮಗಿಲ್ಲ. ಆದರೂ ನನ್ನ ಮನಸ್ಸಿನ ಭಾವನೆಗಳನ್ನ ನಿಮಗರ್ಪಿಸಿ ನನ್ನ ಹೃದಯದ ಭಾರವನ್ನು ಇಳಿಸಿಕೊಳ್ಳಬೇಕೆಂದು ಮತ್ತು ನನ್ನ ವಿರಹದ ವೇದನೆಯನ್ನು ನಿಮ್ಮ ಬಳಿ ತೋಡಿಕೊಳ್ಳಬೇಕೆಂದು ಈ...
ಹೃದಯದ ರಾಜ, ಹೌದು ಕಣೋ ನಾನು ನಿನ್ನನ್ನು ಹೀಗಂತಲೇ ಕರೆಯುತ್ತಿದ್ದದ್ದು. ಹಾಗೆ ಕರೆದಾಗಲೆಲ್ಲಾ ನಾನೇ ನಿನ್ನ ರಾಣಿ, ಈ ಜಗವೇ ನಮ್ಮ ರಾಜ್ಯ, ನಾವಿಬ್ಬರೇ ಅರಸನ ಮನೆಯವರು, ನಾವು ಹೇಳಿದಂತೆ ಪ್ರಜೆಗಳೆಲ್ಲಾ ಕೇಳಬೇಕು ಎಂಬೆಲ್ಲಾ ಅತಿಯಾದ...
ಕೊಳ : ರಸ್ತೆ ಬದಿ ಕೂತ ಮುದಿ ಸ್ವಾತಂತ್ರ್ಯ ಯೋಧನ ಕಣ್ಣು ಮರ : ಬಿಟ್ಟಲ್ಲೇ ಲಡ್ಡಾದ ಬೋಳು ಬಾವುಟದ ಕೋಲು ಚಂದ್ರ : ಇರುವೆಗಳ ಮಧ್ಯೆ ಚಲಿಸುತಿರುವ ಸ್ತಬ್ಧ ಚೂರು ರೊಟ್ಟಿ ಸೂರ್ಯ...
ಎಲ್ಲರೂ ಹೇಳುತ್ತಾರೆ ಶೋಷಿತ ಸಮುದಾಯಗಳ ಏಳಿಗೆಗೆ ರಾಜಕೀಯ ಶಕ್ತಿ ಮಾಸ್ಟರ್ ಕೀ ಎಂದು. ಆದರೆ ವಾಸ್ತವ ಎಂದರೆ ಸದ್ಯದ ಜಾಗತೀಕರಣ ಮತ್ತು ಉದಾರೀಕರಣದ ಯುಗದಲ್ಲಿ ಆರ್ಥಿಕ ಶಕ್ತಿ ವಿಮೋಚನೆಯ ಪ್ರಬಲ ಅಸ್ತ್ರವಾಗುತ್ತದೆ. ಏಕೆಂದರೆ ರಾಜಕೀಯ ಅಧಿಕಾರ...
ಇತ್ತೀಚೆಗೆ ಕಾಲೇಜುಗಳಲ್ಲಿ, ಕ್ಯಾಂಪಸ್ಗಳಲ್ಲಿ ಜಾತಿ ತಾರತಮ್ಯದ ಪ್ರಕರಣಗಳನ್ನು ನೋಡುವಾಗ ನನ್ನ ಕಾಲೇಜು ದಿನಗಳು ಥಟ್ಟನೆ ನೆನಪಾಗುತ್ತವೆ. ಈ ವಿದ್ಯಮಾನ ಇವತ್ತಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಆದರೆ ಆಗ ಅಷ್ಟಾಗಿ ಬಯಲಿಗೆ ಬರುತ್ತಿರಲಿಲ್ಲವೇನೋ ಎಂಬುದು ನನ್ನ ಭಾವನೆ....
ಬೌದ್ಧರು ಮಾಂಸ ತಿನ್ನಬಹುದೆ? ನೀವು ಬೌದ್ಧರಾಗಿ ನಿಮ್ಮ ಮನೆಯ ಕಾರ್ಯಕ್ರಮ (ದಿ:8-7-18 ರಂದು ನಡೆದ ನಮ್ಮ ತಂದೆ ತಾಯಿಯವರ 50ನೇ ವಿವಾಹ ವಾರ್ಷಿಕೋತ್ಸವ)ದಲ್ಲಿ ಮೇಕೆ ಕುಯ್ದಿರಿ. ಹೀಗೊಂದು ಪ್ರಶ್ನೆ ನನ್ನನ್ನು ಸ್ನೇಹಿತರು ಕೇಳಿದರು. ಉತ್ತರ ತಮ್ಮ...
ಪ್ರೀತಿಯ ಬಂಧುಗಳೇ.., ಬುರ್ರವೀಣಾ ವಾದ್ಯ ಸಂಗೀತದ ಈ ವಿಡಿಯೋವನ್ನು ತಪ್ಪದೇ ನೋಡಿ. ಜಾನಪದ ವಾದ್ಯ ಸಂಗೀತ ಮತ್ತು ಸಿರಿಕಂಠದ ಹಾಡುಗಾರಿಕೆಯನ್ನು ಆಲಿಸಬೇಕಾಗಿ ತಮ್ಮನ್ನು ಕೋರುತ್ತೇನೆ. ಮಾಲದಾಸರಿ ಎಂಬ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಬುರ್ರವೀಣಾ ವಾದ್ಯ...