ಐದು ವರ್ಷಗಳ ಹಿಂದೆ ಭಾರೀ ಬಹುಮತದಿಂದ ಗೆದ್ದಿದ್ದ ಬಿಜೆಪಿ-ಎನ್ಡಿಎ ಸರಕಾರದ ನೇತೃತ್ವ ವಹಿಸಲಿದ್ದ ನರೇಂದ್ರ ಮೋದಿಯವರು ಸಂಸದ್ ಭವನದ ಸೆಂಟ್ರಲ್ ಹಾಲ್ನಲ್ಲಿ ತಮ್ಮ ಮೊದಲ ಭಾಷಣ ಮಾಡುವ ಮೊದಲು ಸಂಸದ್ ಭವನವನ್ನು ಅದರ ಮೆಟ್ಟಲಲ್ಲಿ ತಲೆಯಿಟ್ಟು...
ನಾನು ನಾಲ್ವಡಿಯವರು ಕೆ ಆರ್ ಎಸ್ ಕಟ್ಟಿದ್ದು ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದಾಕ್ಷಣ ಒಂದಿಬ್ಬರು ಕೇಳಿದ್ದು ಹಾಗಿದ್ದರೆ ಅಂಬೇಡ್ಕರ್ ಸಂವಿಧಾನ ಬರೆದರಾ ಎಂದು. ಹಾಗೆಯೇ ಈಚೆಗೆ ಕನ್ನಡದ ಪ್ರಮುಖ ಪತ್ರಿಕೆಯೊಂದು ಕೂಡ ಸಂವಿಧಾನ...
“ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಇದು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ...
ನಾನ್ಯಾವಾಗ ಈ ಜಗತ್ತಿನ ಇತಿಹಾಸ ಬರೆಯುವೆನೋ, ಅಂದು ನನ್ನ ಮೇಲಾದ ಘೋರ ಅನ್ಯಾಯ ದಾಖಲಿಸುವೆನು ! ನಿರ್ದೋಷಿಗಳನ್ನು ದೋಷಿಗಳೆಂದು ಠರಾಯಿಸೋ ವ್ಯವಸ್ಥೆಯ ಇತಿಹಾಸ ಬರೆಯುವೆನು ! ಸಮಾಜಗೈದ ಅತ್ಯಾಚಾರಗಳ ಪಟ್ಟಿಮಾಡಿ ಗಾಥಾ ಹೇಳಿಯೇನು !...
ಇಸ್ಲಾಮೋಫೋಭಿಯಾದಿಂದ ನರಳುತ್ತಿರುವ, ಅಯ್ಯಪ್ಪ ಸಾಬರ ಸಂಖ್ಯೆ ಜಾಸ್ತಿ ಆಯ್ತು ಅಂತ ಕನಸಲ್ಲೂ ಬಡಬಡಿಸುವವರಲ್ಲಿ ಯಾವ ವರ್ಗದ, ಯಾವ ಜಾತಿಯ ಜನರು ಹೆಚ್ಚು ಎಂಬುದರ ಬಗ್ಗೆ ಚರ್ಚೆ ಆಗಬೇಕು.ನನಗೆ ತಿಳಿದಿರುವ ಮಟ್ಟಿಗೆ ಕೆಳವರ್ಗದವರು ಸಾಬರೊಂದಿಗೆ ತೀರಾ ಸಹಜವಾಗಿ...
ಜ್ಯೋತಿ ಹಿಟ್ನಾಳ್, ಮಂಜುಶ್ರೀ ಕಡಕೋಳ ಮೊದಲಾದವರು ಮುಟ್ಟಿನ ಬಗೆಗೆ ಜನರಲ್ಲಿ ಎಚ್ಚರ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಕೆಲಸಗಳಿಗೆ ಬೆಂಬಲವಾಗಿ ನನ್ನ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಬರಲಿರುವ ಆತ್ಮ ಚರಿತ್ರೆಯ ಆರಂಭಿಕ ಭಾಗವೂ...
ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು “ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ” ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು “ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,” ಹೀಗೆ ನಾಲಿಗೆ ಮೇಲೆ...
ಕಾಶಿ ಪದಕ್ಕೆ ‘ಬೆಳಕಿನ ಊರು’ ಎಂಬ ಅರ್ಥವಿದೆ. ಆದರೆ ಅಲ್ಲಿ ಹೋದರೆ, ಬೆಳಕು ಎಂದೋ ಆರಿಹೋದ ಅನುಭವವಾಗುತ್ತದೆ. ಎದೆ ತುಂಬಾ ಕತ್ತಲು ಕವಿಯುತ್ತದೆ. ನಮ್ಮ ಶಾಸನ ಕವಿಗಳು ‘ವಾರಣಾಸಿಯೊಳ್ ಸಾಸಿರ ಕವಿಲೆಯ ಕೊಂದ ಪಾಪಂ’ ಎಂದು...
ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್.ಡಿ.ಎ. 17ನೇ ಲೋಕಸಭೆಗೆ ನಡೆದ ಚುನಾವಣೆಗಳಲ್ಲಿ ಪ್ರಚಂಡ ಮತ್ತು ನಿರ್ಣಾಯಕ ಜನಾದೇಶವನ್ನು ಗಳಿಸಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಇನ್ನು ಕೆಲವು ರಾಜ್ಯಗಳನ್ನು ಬಿಟ್ಟು ಬೇರೆಡೆಗಳಲ್ಲಿ ಹೆಚ್ಚಿನ ಪ್ರತಿಪಕ್ಷಗಳು ಈ ಚುನಾವಣೆಗಳಲ್ಲಿ ಒಂದು...
ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿವೆ ಎಂಬ ಒಂದು ಸಮೀಕ್ಷೆ ಮತ್ತು ಅವಲೋಕನ ನಡೆಸಿದರೆ ಕರ್ನಾಟಕದಲ್ಲಿ ಬಿಜೆಪಿ ಹೇಗೆ ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು...