– ರಘೋತ್ತಮ ಹೊ.ಬ ”ಎಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನು ಸಹ ಬಿಡಬೇಡಿ” Self respect ಅಥವಾ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಶ್ರೇಷ್ಠ ನುಡಿಗಳಿವು. ಬಹುಶಃ ವ್ಯಕ್ತಿಗೌರವ ಅಥವಾ ಸ್ವಾಭಿಮಾನದ...
ಮಾನವನ ಜೀವನದಲ್ಲಿ ಸಾವು ಅಂತಿಮವಾದುದು. ಅದು ಎಲ್ಲವನ್ನು ಮುಗಿಸಿಬಿಡುತ್ತದೆ. ಸಂಸ್ಕೃತಿಯೊಂದು ಸಾಧಿಸಿಕೊಂಡು ಬಂದಿರುವ ಸಮನ್ವಯವನ್ನು ಸಾವು ಬುಡಮೇಲು ಮಾಡುತ್ತದೆ. ಆಗ ಸಂಸ್ಕೃತಿಯ ನಿರ್ಮಾತೃಗಳು ಅಥವಾ ಅದರ ವಾಹಕರು ಕಳಕೊಂಡ ಸಮನ್ವಯವನ್ನು ತಹಬಂದಿಗೆ ತರಲು ಹರಸಾಹಸ ಪಡಬೇಕಾಗುತ್ತದೆ....
ಜಗತ್ತಿನ ಅತ್ಯಂತ ವೈಚಾರಿಕತೆಯ ನೆಲೆಯಲ್ಲಿ ಸುಂದರ ಕಲ್ಯಾಣ ಸಮಾಜವನ್ನು ಕಟ್ಟಿದವರು ಅಪ್ಪ ಬಸವರಾಜರು. ಹೌದು, ಹಲವು ಜಿಡ್ಡುಗಟ್ಟಿದ ಆಚರಣೆಗಳ ಕಂಡು ಮನ ನೊಂದ ಬಸವರಸರು, ಹಿಡಿಯ ಸಮಾಜವನ್ನು ಒಮ್ಮತದಿಂದ ಕಂಡು ಹಿಡಿದಪ್ಪಿದ ಮಹಾ ಪ್ರವಾದಿಯಾಗಿದ್ದರು. ಜಾತೀಯತೆ,...
1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ...
1905 ರಲ್ಲಿ ಆಕೆಯ ತಾಯಿ ನಿಧನಹೊಂದಿದ ನಂತರ ವೆಸ್ಟ್ ವರ್ಜಿನಿಯಾದ ಗ್ರಾಫ್ಟನ್ ಸೇಂಟ್ ಆಂಡ್ರ್ಯೂ ಮೆಥೋಡಿಸ್ಟ್ ಚರ್ಚ್ನಲ್ಲಿ 1908 ರಲ್ಲಿ ಅನ್ನಾ ಜಾರ್ವಿಸ್ ಎಂಬ ಮಹಿಳೆ ತನ್ನ ತಾಯಿಯ ಸ್ಮಾರಕವೊಂದನ್ನು ಏರ್ಪಡಿಸಿದರು. ಯುನೈಟೆಡ್ ಸ್ಟೇಟ್ಸ್ನಲ್ಲಿ ತಾಯಿಯ...
ಕುವೆಂಪು – ನೀರೆಲ್ಲವೂ ತೀರ್ಥ..! ನೀರಿಗೆ ಭೂಮಿಯ ಇಳಿಜಾರುಗಳ ಪರಿಚಯವಿದ್ದಂತೆಯೇ, ಹಟ್ಟಿ ಮತ್ತು ಹಳ್ಳಿಗರ ನಡುವಿನ ‘ತಲೆಮಾರುಗಳ ತಿಕ್ಕಾಟ’ದ ಪರಿಚಯವೂ ಇದೆ. ಬಾವಿಯಂಚಿನ ಎಂದೂ ಬತ್ತದ ತೇವದಂತೆ ಅಸ್ಪ್ರಶ್ಯತೆಯು ಎಂದೆಂದೂ ಮರೆಯಾಗಲಾರದೆಂದು ನೀರಿಗೆ ಅರಿವಿದೆ. ನೀರಿಗೆ...
‘ಹಿಂದೂ’ ಎಂಬ ಪದದಂತೆ ‘ದಲಿತ’ವೂ ಈಚಿನ ಸೃಷ್ಟಿ. ಆದರೆ ‘ಹಿಂದೂ’ ಪದಕ್ಕಿರುವ ಮತೀಯ ವಾಸನೆ ದಲಿತಕ್ಕಿಲ್ಲ. ಎರಡಕ್ಕೂ ರಾಜಕೀಯ ಆಯಾಮವಂತೂ ಇದೆ. ರಾಷ್ಟ್ರೀಯ ವಿಮೋಚನಾ ಚಳುವಳಿಯ ಸಂದರ್ಭದಲ್ಲಿಯೇ ಡಾ. ಅಂಬೇಡಕರ ಅವರು ‘ಹಿಂದೂ’ ಪರಿಕಲ್ಪನೆಯ ವಿರುದ್ಧ,...
ನಾಡಿದ್ದು ಜೂನ್ 8ನೇ ತಾರೀಕಿಗೆ 39 ವರ್ಷ ತುಂಬಲಿರುವ ಆತಿಶಿ ಮಾರ್ಲೆನ ಅವರನ್ನು ಅವರ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ನಾನು ಹತ್ತಿರದಿಂದ ಬಲ್ಲೆ. ಜೆ ಎನ್ ಯುವಿನ ಚರ್ಚೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಆಕೆಗೆ ಭಾರತೀಯ ಇತಿಹಾಸ ಮತ್ತು ವರ್ತಮಾನದ...
ಭಾರತದ ಸ್ವಾತಂತ್ರ್ಯಕ್ಕೆ ಏನಾಗಲಿದೆ? 26ನೇ ಜನವರಿ 1950ರಂದು, ಭಾರತವು ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಲಿದೆ. ಆದರೆ ಅದರ ಸ್ವಾತಂತ್ರ್ಯಕ್ಕೆ ಏನಾಗಲಿದೆ? ಅದು ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಿದೆಯೇ? ಅಥವಾ ಅದು ತನ್ನ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಕಳೆದುಕೊಳ್ಳಲಿದೆಯೇ? ಇದು ನನ್ನ...
ಕಾರ್ಮಿಕರು ಹಾಗೆಂದರೆ ಶ್ರಮ ಜೀವಿ ವರ್ಗದವರು ಎಂಧರ್ಥ. ಅದು ಹೋಟಲ್ನಲ್ಲಿ, ತಟ್ಟೆ ಲೋಟ ತೊಳೆಯುವ ಸಣ್ಣ ಕಾರ್ಮಿಕರಿರಬಹುದು, ಕಾರ್ಖಾನೆಯಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನುಚಲಾಯಿಸುವವರಿರಬಹುದು, ಪ್ರತಿಯೊಬ್ಬರೂ ಕಾರ್ಮಿಕರೆ. ಅದರಲ್ಲೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅತಿ ದೊಡ್ಡ ಉತ್ಪಾದಕ...