ಭಾರತದಲ್ಲಿ ಮತ್ತು ಭಾರತದಲ್ಲಿ ಮಾತ್ರ ನಡೆಯುವ ಕೆಲವು ವಿಷಯಗಳು, ಸಮಸ್ಯೆಗಳು, ಘಟನೆಗಳು, ನಂಬಿಕೆಗಳು ಇವೆ ಮತ್ತು ನಂತರ ನಾವು ಹೇಳುತ್ತೇವೆ “ಇದು ವಿಶಿಷ್ಟ ಭಾರತೀಯ ಮನಸ್ಥಿತಿ”. ಭಾರತವು ವಿರೋಧಾಭಾಸಗಳು ಮತ್ತು ವಿಪರ್ಯಾಸಗಳ ಭೂಮಿಯಾಗಿ ಮಾರ್ಪಟ್ಟಿದೆ, ಏಕೆಂದರೆ...
ಫೇಸ್ ಬುಕ್ ನಲ್ಲಿರುವ ನನ್ನ ಅನೇಕ ಗೆಳೆಯರು ಆರ್ಥಿಕವಾಗಿ ದುರ್ಬಲರೆಂಬುದನ್ನು ನಾನು ಬಲ್ಲೆ. ಇಂಥ ಗೆಳೆಯರ/ಗೆಳತಿಯರ ಸಾಮಾಜಿಕ ಕಳಕಳಿ ಮಾತ್ರ ಅತ್ಯುನ್ನತ ಮಟ್ಟದ್ದು. ಮಾನವನ ಘನತೆಗೆ ಕುಂದು ತರುವ ಯಾವುದೇ ವಿಷಯಗಳ ಮೇಲೆ ಅವರೆಲ್ಲ ತುಂಬ...
ಕಳೆದ ಕೆಲವಾರು ವರ್ಷಗಳಿಂದ ಉತ್ತರ ಪ್ರದೇಶದ ಮೇಲ್ಜಾತಿ ಪರವಾದ ಹಾಗೂ ಗೂಂಡಾ ಸರ್ಕಾರದ ವಿರುದ್ಧ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಚಂದ್ರಶೇಖರ್ ರಾವಣ್ ಆಜಾದ್ ಅವರನ್ನು ಒಂದು ವರ್ಗದ ದಲಿತ ನಾಯಕತ್ವ ಬಿಜೆಪಿ ಏಜೆಂಟ್ ಎಂದು ಬಿಂಬಿಸಲು...
ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ....
ಸ್ನೇಹಿತರೆ, ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನಗಳನ್ನು ಕೊಡುವ ಆರ್ಟಿಕಲ್ ತ್ರೀ ಸವೆಂಟಿ ಇನ್ ಮುಂದೆ ಕಾಶ್ಮೀರಕ್ಕೆ ಅಪ್ಲಯ್ ಆಗುವುದಿಲ್ಲ. ಈಗ ಯಾರು ಬೇಕಾದರೂ ಯಾವಾಗ ಬೇಕಾದರೂಹೋಗಬಹುದು,ನೆಲೆಸಬಹುದು ,ಆಸ್ತಿ ಖರೀದಿ ಮಾಡಬಹುದು ನಿಮ್ಮದಾಗಿಸಿಕೊಳ್ಳಬಹುದು. ಆದರೆ ಇದೆಲ್ಲರ ಮಧ್ಯ ನಮಿಗೆ...
ನುಂಗಿ ನೀರು ಕುಡಿವ ರಾಜಕಾರಣಿಗಳ ಕಂಡು ಕಲಿಯಬಾರದಿತ್ತೇ? ನುಂಗದೆ ನೀರು ಕುಡಿದು ಏಕೆ ದೂರಹೋದೆ ಬಡವರ ಬಂಧುವಾದೆ ನೀನೇಕೆ ಬೆಂದುಹೋದೆ ಸದ್ಗುಣ ಸಂಪನ್ನನಾಗಿ ಸಂಪತ್ತು ಗಳಿಸಿ ಸದ್ದು ಮಾಡದೆ ಎದ್ದು ಹೋದೆ ಏಕೆ? ಹಗರಣವ...
ಬಾಬಾಸಾಹೇಬ್ ಅಂಬೇಡ್ಕರರಿಗೆ ಅವರು ಶಾಲೆಯಲ್ಲಿ ಓದುತ್ತಿದ್ದಾಗ ಈ ದೇಶದ ವ್ಯವಸ್ಥೆ ಅವರಿಗೆ ಕುಡಿಯಲು ನೀರು ಕೊಡುತ್ತಿತ್ತೆ? ಯಾರಾದರೂ ಈ ಪ್ರಶ್ನೆ ಹಾಕಿಕೊಂಡಾಗ ಅವರಿಗೆ ದೊರೆಯುವ ಆಘಾತಕಾರಿ ಉತ್ತರ ಇಲ್ಲ ಎಂಬುದು! ಹೌದು, ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್...
ಇದೇ ಆಗಸ್ಟ್ 11 ಆರಾಧನ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವದ ದಿನ ಈ ಎಲ್ಲಾ ಮಹಿಳೆಯರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಇನ್ನೂ ಮಹಿಳೆಯರ ಈ ಆಸಕ್ತಿಯನ್ನು ಮನಗಂಡ ಅಪರ್ಣರವರು ಸದ್ಯ ಹನುಮಂತನಗರದಲ್ಲಿ ತಮ್ಮ ನೃತ್ಯ...
ಆದರ್ಶದ ಬೆನ್ನೇರಿದ ನಾವು, ಔದ್ಯೋಗೀಕರಣಕ್ಕೆ ಹಣವನ್ನು ವೆಚ್ಚ ಮಾಡದೇ ರಕ್ಷಣಾ ಇಲಾಖೆ ಮತ್ತು ಮಿಲಿಟರಿಗೆ ಖರ್ಚು ಮಾಡುತ್ತಿದ್ದೇವೆ. ಇದು ಸರಿಯೇ? ನಾವು ಸಂಗ್ರಹಿಸುವ 350 ಕೋಟಿ ರೂಪಾಯಿ ಆದಾಯದಲ್ಲಿ 180 ಕೋಟಿ ಹಣವನ್ನು ಕೇವಲ ಸೈನಿಕ...
ಗಂಡು ಹೆಣ್ಣೆಂಬ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ತನ್ನ ಭಾವನೆ, ತುಮುಲಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸುತ್ತಿರುವ ರೇವತಿ ಅವರು ಲೈಂಗಿಕ ಅಲ್ಪಸಂಖ್ಯಾತರ ಆಶಾಕಿರಣವಾಗಿದ್ದಾರೆ. ಸಮಾಜದಲ್ಲಿ ಅವಮಾನ, ದೈಹಿಕ ಮತ್ತು ಮಾನಸಿಕ ಕಿರುಕುಳಗಳಿಗೆ ಒಳಗಾಗುವ ಮಂಗಳಮುಖಿಯರಿಗೆ ಬದುಕುವ...