ಸುದ್ದಿದಿನ,ಡೆಸ್ಕ್: ದಾವಣಗೆರೆಯಲ್ಲಿ ರೈತರಸಾಲಾಮನ್ನ ವಿಷಯವಾಗಿ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಸಂಸದಜಿ.ಎಂಸಿದ್ದೇಶ್ವರ,ಶಾಸಕರಾದ ರವೀಂದ್ರನಾಥ್, ಪ್ರೋಪೆಸರ್ ನಿಂಗಣ್ಣ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಹಳೇ ಬಸ್ ನಿಲ್ದಾಣದಲ್ಲಿ ಒತ್ತಾಯವಾಗಿ ಬಂದ್ ಮಾಡಿಸಲು ಮುಂದಾದ 50...
ಮನೆ ಕಟ್ಟಿಸಿ ಆಯ್ತು ಕಾರ್ಪೊರೇಶನ್ನವರು ಸರಿಯಾಗಿ ನೀರು ಬಿಡೋಲ್ಲ. ಬೋರ್ ಕೊರೆಸಿಬಿಡೋಣ ಅಂದ್ರೆ ಬೋರ್ ಕೊರೆಯುವ ಲಾರಿ ಮನೆಯೊಳಗೆ ಹೋಗಲ್ಲ. ಇಂಥ ಸಮಸ್ಯೆ ಹಲವರಿಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವೊಂದು ಬಂದಿದೆ. ಈಗ ನಿಮ್ಮ ಮನೆ ಟೆರೆಸ್...
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ ನಿಧನರಾಗಿದ್ದಾರೆ. ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರಾದ ಇವರು ‘ಮುಂಗಾರು’ ಪತ್ರಿಕೆ ಮೂಲಕ...
ಸುದ್ದಿದಿನ,ಬಾಗಲಕೋಟೆ : ಕಾಂಗ್ರೆಸ್ ನ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ(70) ಬಾಗಲಕೋಟೆಯ ತುಳಸಗೇರಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಗೋವಾಕ್ಕೆ ಹೊಗಿದ್ದ ಅವರು ಮರಳಿ ಬಾಗಲಕೋಟೆಗೆ ಬರುತ್ತಿದ್ದಾಗ ಟೈರ್ ಸ್ಪೋಟಗೊಂಡ ಪರಿಣಾಮ,ಡಿವೈಡರ್ ಗೆ...
ಸುದ್ದಿದಿನ,ಬೆಂಗಳೂರು: ಸೋಮವಾರ ಕರ್ನಾಟಕ ಬಂದ್ ಗೆ ಅವಕಾಶವಿರುವುದಿಲ್ಲ. ಹಾಗೇನಾದರು ಒಂದು ವೇಳೆ ಬಂದ್ ಮಾಡಲು ಪ್ರಯತ್ನಿಸಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಎಂದಿನಂತೆ...
ಸುದ್ದಿದಿನ,ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲಾವನ್ನು ಕೂಡಲೇ ಮನ್ನಾ ಮಾಡದಿದ್ದರೆ ಸೋಮವಾರ(ಮೇ28) ಬಂದ್ ಆಚರಿಸುವುದಾಗಿ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸ್ವತಃ ಬಿಜೆಪಿ ಪಕ್ಷದಲ್ಲಿಯೇ ಗೊಂದಲ ಮೂಡಿಸಿದ್ದು. ಆದರೆ, ಲಾರಿ...
ಜೀ ಕನ್ನಡ ವಾಹಿನಿ ಪ್ರಸಿದ್ಧ ಸರಿಗಮಪ ಲಿಟಲ್ ಚಾಂಪ್ಸ್ ಹದಿನಾಲ್ಕನೇ ಸೀಸನ್ನ ವಿನ್ನರ್ ಆಗಿ ವಿಶ್ವಪ್ರಸಾದ್ ಹೊರಹೊಮ್ಮಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ನ ವೈರ್ಟ್ ಆರ್ಕಿಡ್ ವೇದಿಕೆಯಲ್ಲಿ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಹಂಸಲೇಖ, ವಿಜಯ್ ಪ್ರಕಾಶ್...
ಬೆಂಗಳೂರು ಹೊರ ವಲಯದ ದಾಬಸ್ ಪೇಟೆ ಬಳಿ ಇರುವ ಟಿಆರ್ಎಂಎನ್ (ಟೋಕಿಯಾ ರಿಕಾ ಮಿಂಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 150 ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಕುರಿತು ಫೇಸ್ಬುಕ್ನಲ್ಲಿ ವ್ಯಾಪಕ...
ಸುದ್ದಿದಿನ ಡೆಸ್ಕ್ : ಐರ್ಲೆಂಡ್ ನಲ್ಲಿ ಗರ್ಭಪಾತ ಕಾನೂನು ಸುಧಾರಣೆಗಾಗಿ ಜನ ಮತ ಸಂಗ್ರಹ ನಡೆಯುತ್ತಿದೆ. 2012ರಲ್ಲಿ ಬಾಗಲಕೋಟೆ ಮೂಲದ ಸವಿತಾ ಹಾಲಪ್ಪನವರ್ ಅವರ ಸಾವಿಗೆ ಕಾರಣವಾದ ಐರ್ಲೆಂಡ್ ನ ಇಂಥ ಕಠಿಣ ಕಾನೂನು ಬದಲಾವಣೆಗೆ...
ಸುದ್ದಿದಿನ,ಡೆಸ್ಕ್ : ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ‘Hum Fit Toh India Fit’ ಕ್ಯಾಂಪೇನ್ಗೆ ಕೇಂದ್ರ ಗೃಹ ಇಲಾಖೆ ಸಹಾಯಕ ಸಚಿವ ಕಿರಣ್ ರಿಜಿಜು ಅವು ಕೈ ಜೋಡಿಸಿದ್ದಾರೆ. ರಿಜಿಜು...