ಸುದ್ದಿದಿನ, ಬೆಂಗಳೂರು : ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 10 ಮಕ್ಕಳಿಗಿಂತ ಕಡಿಮೆಯಿರುವ 3,450 ಏಕೋಪಾಧ್ಯಾಯ ಶಾಲೆಗಳನ್ನು ಹತ್ತಿರದ ಇತರೆ ಶಾಳೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆದಿದೆ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ 3,450 ಕನ್ನಡ ಶಾಲೆಗಳು...
ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶ ರಾಜ್ಯದ ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ನೀಡಿದ ಚೆಕ್ ಎರಡೇ ದಿನದಲ್ಲಿ ಬೌನ್ಸ್ ಆಗಿದ್ದು, ಪ್ರತಿಭಾವಂತ ವಿದ್ಯಾರ್ಥಿ ನಿರಾಸೆ ಮೂಡಿಸಿದಲ್ಲದೇ ಬ್ಯಾಂಕ್ ಗೆ ದಂಡ...
ಸುದ್ದಿ ದಿನ ಡೆಸ್ಕ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ನವ ದೆಹಲಿಯ ಏಮ್ಸ್ ಆಸ್ಪತ್ರೆ ಮೂಲಗಳು ವರದಿ ನೀಡಿವೆ. ವಾಜಪೇಯಿ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ...
ಸುದ್ದಿ ದಿನ ಡೆಸ್ಕ್: ಮಹಾರಾಷ್ಟ್ರದ ಶಿರಡಿಯಲ್ಲಿರುವ ಶ್ರೀ ಸಾಯಿ ಬಾಬ ಮಂದಿರದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅದನ್ನು ರಿಪೇರಿ ಮಾಡುವ ಸಲುವಾಗಿ ಭುವನೇಶ್ವರ ಮೂಲದ ಎಂಜಿನಿಯರ್ ಒಬ್ಬರನ್ನು ನೇಮಿಸಲಾಗಿದೆ. ಎಂಜಿನಿಯರ್ ಸುರೇಶ್ ಸಾಹು ಅವರು ಕಳೆದ ಹನ್ನೆರಡು ವರ್ಷಗಳಿಂದ...
ಇದು ವಿಶ್ವ ಅಪ್ಪಂದಿರ ದಿನದ ವಿಶೇಷ ಜೂನ್ 17 ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಯಾಕಾಗಿ ಆಚರಿಸುತ್ತಾರೆ ತಿಳಿಯದು. ಆದರೆ, ಎಲ್ಲರೂ ತಮ್ಮ ಬದುಕಿನ ಹೀರೋ ಆದ ಅಪ್ಪ ನೆನೆಯುತ್ತಾರೆ, ಅವರೊಂದಿಗೆ ಸಂಭ್ರಮಿಸುತ್ತಾರೆ. ಆದರೆ, ಜೀವನದಲ್ಲಿ ಮಕ್ಕಳ...
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನವ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆ ವೈದ್ಯರು, ನಿಗದಿತ ಚಿಕಿತ್ಸೆಗಾಗಿ ಅವರನ್ನು ದಾಖಲಿಸಿಕೊಲ್ಳಲಾಗಿದೆ (ರೊಟೀನ್ ಚೆಕ್ ಅಪ್) ಎಂದು ತಿಳಿಸಿದ್ದಾರೆ....
ಸುದ್ದಿ ದಿನ ಡೆಸ್ಕ್: ನ್ಯಾಶನಲ್ ಬ್ಯಾಂಕ್ಗೆ ಹನ್ನೊಂದು ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಫಲಾಯನ ಮಾಡಿರುವ ಗುಜರಾತ್ ಮೂಲದ ವಜ್ರದ ವ್ಯಾಪಾರಿ ನೀರ್ ಮೋದಿ ಅವರು ಬ್ರಿಟನ್ನಲ್ಲಿ ರಾಜಕೀಯ ಆಶ್ರಯ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ವರದಿಗಳು...
ಸುದ್ದಿ ದಿನ ಡೆಸ್ಕ್: ನೂರಾರು ವಿಂಟೇಜ್ ಕಾರುಗಳ ಒಡೆಯ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಮೂಲದ ಪಿ.ಸಿ. ಅಹಮ್ಮದ್ ಕುಟ್ಟಿ ಹಾಜಿ ಶನಿವಾರ ಸಾವಿಗೀಡಾದರು. ತೋಟದಲ್ಲಿ ಮರದ ಕೊಂಬೆಯೊಂದು ತಲೆ ಮೇಲೆ ಬಿದ್ದು, ಚಿಕಿತ್ಸಾ ವೈಫಲ್ಯದಿಂದ ಅವರು ಕೊನೆಯಿಸಿರೆಳೆದರು....
ಸುದ್ದಿ ದಿನ ಡೆಸ್ಕ್: ನಿಜವಾದ ಸಂದೇಶ ಯಾವುದು, ಫಾರ್ವಾಡ್ ಮಾಡಲಾಗಿರುವ ಮೆಸೇಜ್ ಯಾವುದು ಎಂಬ ಗೊಂದಲ ನಿವಾರಣೆಗೆ ವಾಟ್ಸ್ ಆಪ್ ಮೆಸೆಂಜರ್ ಹೊಸ ತಂತ್ರಜ್ಞಾನವನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ನೀವು ಯಾರಾದರೂ ಕಳಿಸಿದ ಸಂದೇಶವನ್ನು ಮತ್ತೊಬ್ಬರಿಗೆ ಕಳಿಸಿದರೆ...
ಸುದ್ದಿದಿನ ಡೆಸ್ಕ್ : ಕತುವಾ ಅತ್ಯಾಚಾರ ಪ್ರಕರಣ ಪ್ರಸಾರ ಸಂಬಂಧ ಪ್ರಮುಖ ಸುದ್ದಿ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ 1.1ರೂ ದಂಡ ವಿಧಿಸಿದೆ. ಜನವರಿಯಲ್ಲಿ ನಡೆದಿದ್ದ ಅಪ್ರಾಪ್ತೆಯ ಅತ್ಯಾಚಾರದ ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿದ್ದರಿಂದ ದಂಡ ಹಾಕಿದೆ....