ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆ ಮುನ್ನಾ ದಿನ, ಕೆಲಸ ಮುಗಿಸಿ ಮನೆಗೆ ಹೊರಟಿದ್ದೆ. ರಾತ್ರಿ 11.30ರ ಸಮಯ. ಪರಿಚಯದ ಕಿರಿಯ ಗೆಳೆಯನೊಬ್ಬ ಕರೆ ಮಾಡಿದ. “ನನ್ನ ರೂಂ ಮೆಟ್ ದಾರಿಯಲ್ಲಿ ಬರುವಾಗ, ಅಸೌಖ್ಯದಿಂದ ಒದ್ದಾಡಿ,...
ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಉಳಿದಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ. ಉಸಿರಾಟದ ತೊಂದರೆ, ಮೂತ್ರ ಕೋಶ ಸೋಂಕಿನಿಂದ ಬಳುತ್ತಿರುವ ಅವರು...
ಸುದ್ದಿದಿನ ಡೆಸ್ಕ್ : ಕುಡಿದ ಮತ್ತಿನಲ್ಲಿ ಏನೆಲ್ಲಾ ಎಡವಟ್ಟು ಆಗುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಬಿಗ್ ಬಾಸ್ ಹಿಂದಿ ಅವತರಣಿಕೆಯ ಮಾಜಿ ಸ್ಪರ್ಧಿ ಸಾರಾ ಖಾನ್ ಅವರ ನಗ್ನ ವಿಡಿಯೋವನ್ನು ಆಯ್ಕೆ ತಂಗಿ...
ಹಲೋ… ತುಮಾರಿ ಸುಲು….! ಎಂಟರ್ಟೈನ್ಮೆಂಟ್ ಎಂಟರ್ಟೈನ್ಮೆಂಟ್ ಎಂಟರ ಟೈನ್ಮೆಂಟ್..! ಈ ಡೈಲಾಗ್ ಕೇಳಿದ್ರೆ ಸಾಕು ಥಟ್ಟನೇ ನೆನಪಾಗೋದು ಬಾಲಿವುಡ್ನ ಸೀರೆ ಸುಂದರಿ ವಿದ್ಯಾ ಬಾಲನ್…! ಚೆಂದದ ಸೀರೆಯುಟ್ಟು , ಆಕರ್ಷಕವಾಗಿ ಕಾಣುವ ಮುದ್ದು ಬೊಂಬೆ..! ಇತ್ತಿಚ್ಚೆಗೆ...
ಸುದ್ದಿದಿನ ಡೆಸ್ಕ್: ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ಚಂಬಿಯಾ ಸೆಕ್ಟರ್ನಲ್ಲಿ ಪಾಕಿಸ್ತಾನ ಪಡೆಗಳು ನಡೆಸದ ಗುಂಡಿನ ದಾಳಿಗೆ ಗಡಿ ಭದ್ರತಾಪಡೆಯ ನಾಲ್ವರು ಯೋಧರು ಬಲಿಯಾಗಿದ್ದಾರೆ. ಭಾರತೀಯ ಪಡೆಗಳು ಗಡಿ ಕಾಯುತ್ತಿರುವ ಸಮಯದಲ್ಲಿ ಕದನ ವಿರಾಮ ಉಲ್ಲಂಘಿಸಿರುವ...
ಸುದ್ದಿದಿನ ಡೆಸ್ಕ್: ಓದಿದ್ದು, ಬಿಎಸ್ಸಿ ಆದರೆ ಈಗ ಒಬ್ಬ ಪ್ರಖ್ಯಾತ ಚಾಯ್ ವಾಲಾ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿಗೊಂಡ ಈ ಯುವಕ ಪುಣೆಯಲ್ಲಿ ತಂದೂರ್ ಚಾಯ್ ಅಂಗಡಿಯನ್ನು ತೆರೆದಿದ್ದಾನೆ. ಇವನ ಹೆಸರು ಅಮೋಲ್ ದಿಲೀಪ್...
ಸುದ್ದಿದಿನ ಡೆಸ್ಕ್: ದೇಗುಲದ ಹೊರಗೆ ನಡೆಯುವ ಪೂಜೆ ದೇವರನ್ನು ತಲುಪುವುದಿಲ್ಲ. ಹೀಗೆಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇಗುಲದ ಆಡಳಿತ ಮಂಡಳಿ. ದೇವಸ್ಥಾನದ ಪ್ರಾಂಗಣವನ್ನು ಹೊರತುಪಡಿಸಿ ಇನ್ನೆಲ್ಲಿಯಾದರೂ...
ಸುದ್ದಿದಿನ ಡೆಸ್ಕ್: ಬುರ್ಖಾ ಧರಿಸಲಿಲ್ಲ ಎಂಬ ಕಾರಣಕ್ಕೆ ಭಾರತೀಯ ಮೂಲದ ಮಹಿಳಾ ಗ್ರಾಂಡ್ ಮಾಸ್ಟರ್ ಸೌಮ್ಯ ಸ್ವಾಮಿನಾಥನ್ ಅವರನ್ನು ಪಂದ್ಯದಿಂದ ಹೊರಹಾಕಲಾಗಿದೆ. ಇರಾನ್ನಲ್ಲಿ ನಡೆಯುತ್ತಿರುವ ಏಷ್ಯಾ ಚೆಸ್ ಚಾಂಪಿಯನ್ಶಿಪ್ನಲ್ಲಿ ಸೌಮ್ಯ ಅವರು ಪಾಲ್ಗೊಂಡಿದ್ದರು. ಪಂದ್ಯದಲ್ಲಿ ಭಾಗವಹಿಸಬೇಕಂದರೆ...
ಸುದ್ದಿದಿನ ಡೆಸ್ಕ್: ಮನೆ ಕೊಳ್ಳುವ ಆಕಾಂಕ್ಷಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ನಿಮ್ಮ ವಾರ್ಷಿಕ ಆದಾಯ ಹದಿನೆಂಟು ಲಕ್ಷ ರೂಪಾಯಿ ಇದ್ದರೂ, ನೀವು ಪ್ರಧಾನಿ ಆವಾಸ್ ಯೋಜನೆ ಮೂಲಕ ಮನೆ ಕೊಳ್ಳಬಹುದಾಗಿದೆ....
ಸುದ್ದಿದಿನ,ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಬಂಧಿತವಾಗಿರುವ 26 ವರ್ಷದ ಪರಶುರಾಮ್ ವಾಗ್ಮೋರೆ ಆರು ವರ್ಷದ ಹಿಂದೆ ರಾಯಚೂರಿನ ತಹಸೀಲ್ದಾರ್ ಕಚೇರಿ ಎದುರು ಪಾಕ್ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ...