ಇದು ಕಳೆಗಿಡವಾದರೂ ಸಹ ವೈದ್ಯಕೀಯ ವಿಷಯದಲ್ಲಿ ಹೆಚ್ಚು ಬಳಕೆ ಆಗುತ್ತದೆ. ‘ಮುಟ್ಟಿದರೆ’ ಎಂದೇ ಪರಚಯವಾಗಿರುವ, ಮೈತುಂಬಾ ಮುಳ್ಳಿರುವ ಗಿಡವದು. ಎಲೆಗಳನ್ನು ಮುಟ್ಟಿದರೆ ಮುದುರಿಕೊಳ್ಳುತ್ತವೆ. ಇದು ಕಳೆಗಿಡವಾಗಿ ಗದ್ದೆ-ಜಮೀನಿನಲ್ಲಿ ಬೆಳೆದರೆ ಕಿತ್ತು ಎಸೆಯುತ್ತಾರೆ. ಇದನ್ನು ಇಂಗ್ಲಿಶ್ ಭಾಷೆಯಲ್ಲಿ...
ಚಕ್ಕೋತ ಸೊಪ್ಪು ಜನಪ್ರಿಯ ಸೊಪ್ಪು ತರಕಾರಿ. ಇದರ ವೈಜ್ಞಾನಿಕ ಹೆಸರು ಆಟ್ರಿಪ್ಲೆಕ್ಸ್ ಹಾರ್ಟಿನ್ಸಿಸ್, ಇದು ಚೆನ್ ಪೋಡಿಯೇಸಿ ಎಂಬ ಕುಟುಂಬ ವರ್ಗಕ್ಕೆ ಸೇರಿದೆ. ಇದೊಂದು ವಾರ್ಷಿಕ ತರಕಾರಿ ಸೊಪ್ಪು ಇದು ಸುಮಾರು ಎರಡು ಮೀಟರ್ನಷ್ಟು ಎತ್ತರಕ್ಕೆ...
ಕನ್ನಡ ನಾಡು ಹಲವು ಸಂಸ್ಕøತಿ, ಕಲೆಗಳ ತವರೂರು. ಇಲ್ಲಿ ಅನಾದಿಕಾಲದಿಂದಲೂ ಹಲವಾರು ವಿಧವಾದ ಸಾಂಸ್ಕøತಿಕ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬರಲಾಗಿದೆ. ಇಲ್ಲಿನ ಕಲೆಯು ಈ ನಾಡಿನ ಹಿರಿಮೆಯನ್ನು ಜಗತ್ತಿನೆದುರು ಮೆರೆದಿರುವುದು ಕಂಡುಬರುತ್ತದೆ. ಕನ್ನಡ ನಾಡಿನಲ್ಲಿ ಜಾಗತೀಕರಣದಂಥ ಸಂದರ್ಭದಲ್ಲಿಯೂ...
ನೂರಾರು ವರ್ಷಗಳ ಹಿಂದೆ ಕಟ್ಟಿಸಿದ ಕೆರೆಗಳು ಇಂದಿಗೂ ಸಾವಿರಾರು ರೈತ ಕುಟುಂಬಗಳಿಗೆ ಆಸರೆಯಾಗಿವೆ. ಚೆನ್ನಗಿರಿ ತಾಲ್ಲೂಕಿನ ”ಸೂಳೆಕೆರೆ’ ಅಂತಹ ಕೆರೆಗಳಲ್ಲಿ ಒಂದು. ಇದು ಏಷ್ಯಾ ಖಂಡದ ‘ಅತಿ ದೊಡ್ಡ ಕೆರೆ ‘ಎಂಬ ಖ್ಯಾತಿ ಪಡೆದಿದೆ. ದಾವಣಗೆರೆ...
ಜೀವಿಗಳ ಬೆಳವಣಿಗೆಯಿಂದಲೇ ಅವು ಜೀವಿಗಳು ಎಂದೆನಿಸಿಕೊಳ್ಳುತ್ತವೆ. ಅಂತೆಯೇ ಮನುಷ್ಯನ ದೇಹವೂ ಕೂಡ. ಆದರೆ ಪರಿಸರದ ಯಾವುದೇ ಒತ್ತಡಕ್ಕೂ ಮಣಿಯದೇ ಅಥವಾ ದೇಹ ತನ್ನ ಯಾವ ರೀತಿಯ ದಿನಚರಿಯಿಂದಲೂ ತನಗೆ ಯಾವುದೇ ಹಾನಿಯಾಗದೇ ಯಾವ ಜೀವಕಣಗಳೂ ಇರುವುದಿಲ್ಲ....
ನಿನಗ್ಯಾಕಮ್ಮ? ಇದೆಲ್ಲ ನಿನಗೆ ಅರ್ಥವಾಗಲ್ಲ ಸುಮ್ಮನಿರು… ನಾವು ನೀವು ಸೇರಿದಂತೆ ಬಹುತೇಕ ಮಕ್ಕಳು ಅವರಮ್ಮ ಕೇಳುವ ಎಲ್ಲಾ ಪ್ರಶ್ನೆಗಳಿಗೆ ನೀಡುವ ಕಾಮನ್ ಉತ್ತರ ಇದು. ಹೌದು ಅವಳಿಗೇನು ತಿಳಿಯುತ್ತೆ ಅಲ್ವಾ, ಟೈಮ್ ಟು ಟೈಮ್ ಅಡುಗೆ ಮಾಡೋದು,...
ಘಟನೆ 1… ದಿನಬೆಳಗಾದರೆ ಇರಾಕ್ನಲ್ಲಿ ಐಸಿಸ್ ಉಗ್ರರು ನಡೆಸುತ್ತಿದ್ದ ರಕ್ತಪಾತದ ಬಗ್ಗೆ ಸುದ್ದಿ ಬರುತ್ತಿದ್ದ ದಿನಗಳವು. ಇದ್ದಕ್ಕಿದ್ದಂತೆ ಐಸಿಸ್ನ ಟ್ವಿಟರ್ ಖಾತೆಯನ್ನು ಭಾರತದಿಂದ ನಿರ್ವಹಿಸಲಾಗುತ್ತಿದೆ ಎನ್ನುವ ವಿದೇಶಿ ವಾಹಿನಿಯ ಸುದ್ದಿ ಕೇಳಿ ಭಾರತ ಬೆಚ್ಚಿ ಬಿದ್ದಿತ್ತು....
ನೀರೆಂದರೆ ಅದೊಂದು ಜೀವಜಲ.ಮೂರು ಹೊತ್ತು ಊಟ ಬೇಕಿದ್ದರೆ ಬಿಡಬಹುದು, ಆದರೆಅದರಲ್ಲಿಒಂದು ಹನಿ ನೀರನ್ನಾದರೂಕುಡಿಯದೇಇರಲಾರೆವು.ಇನ್ನೂ ಕೆಲವೊಮ್ಮೆ ಊಟ ಮಾಡುವುದು ಸ್ವಲ್ಪತಡವಾದರೂ ನೀರುಕುಡಿದು ಸಮಾಧಾನ ಮಾಡಿಕೊಳ್ಳುತ್ತೇವೆ. ಜೀವಿಗಳು ಜೀವಿಸಲು ಅತ್ಯವಶ್ಯಕವಾದ ಮೂರು ಅಂಶಗಳಲ್ಲೊಂದಾದ ನೀರು ನಮ್ಮಆರೋಗ್ಯ ಮತ್ತು ಅನಾರೋಗ್ಯಎರಡಕ್ಕೂ...
ಭಾರತದಲ್ಲಿ ವೈದಿಕತೆಯು ತನ್ನ ಅಸ್ತಿತ್ವದ ಉಳಿವಿಗಾಗಿ ರೂಪಿಸಿಕೊಂಡು ಬಂದ ಶ್ರೇಣಿಕೃತ ವ್ಯವಸ್ಥೆಯಲ್ಲಿ ಅಸೃಶ್ಯರೆಂಬ ಪಟ್ಟವನ್ನು ಸ್ವೀಕರಿಸಿ, ಉನ್ನತ ವರ್ಗಗಳ ಸೇವೆಯನ್ನು ಪ್ರಾಮಾಣಿಕ ನೆಲೆಯಲ್ಲಿ ನೆಡೆಸಿಕೊಂಡು ಬಂದವರು ನೆಲಮೂಲ ಸಂಸ್ಕøತಿಯ ಹೊಲೆಯ ಮತ್ತು ಮಾದಿಗ ಸಮುದಾಯದವರು. ಆಧುನಿಕ...
ಚಿನ್ನ ಬರೀ ಒಡವೆಗಷ್ಟೇ ಸೀಮಿತ ಎಂಬ ಮಾತು ಸೌಂದರ್ಯ ಜಗತ್ತಿನಲ್ಲಿ ಇದೀಗ ಸುಳ್ಳಾಗಿದೆ. ಚಿನ್ನದ ಎಸೆನ್ಸ್ ಬಳಸಿ ಪೆಡಿಕ್ಯೂರ್, ಮೆನಿಕ್ಯೂರ್ ಕೂಡ ಮಾಡಬಹುದು. ಭಾರತದ ಮಹಿಳೆಗೆ ಚಿನ್ನದ ಮೇಲೆ ಇನ್ನಿಲ್ಲದ ವ್ಯಾಮೋಹ.ಬಗೆಬಗೆಯ ಬಂಗಾರದ ಒಡವೆತೊಟ್ಟರೆ ಅದೇನೋ...