‘ಹಿಂದೂ’ ಎಂಬ ಪದದಂತೆ ‘ದಲಿತ’ವೂ ಈಚಿನ ಸೃಷ್ಟಿ. ಆದರೆ ‘ಹಿಂದೂ’ ಪದಕ್ಕಿರುವ ಮತೀಯ ವಾಸನೆ ದಲಿತಕ್ಕಿಲ್ಲ. ಎರಡಕ್ಕೂ ರಾಜಕೀಯ ಆಯಾಮವಂತೂ ಇದೆ. ರಾಷ್ಟ್ರೀಯ ವಿಮೋಚನಾ ಚಳುವಳಿಯ ಸಂದರ್ಭದಲ್ಲಿಯೇ ಡಾ. ಅಂಬೇಡಕರ ಅವರು ‘ಹಿಂದೂ’ ಪರಿಕಲ್ಪನೆಯ ವಿರುದ್ಧ,...
ನಾಡಿದ್ದು ಜೂನ್ 8ನೇ ತಾರೀಕಿಗೆ 39 ವರ್ಷ ತುಂಬಲಿರುವ ಆತಿಶಿ ಮಾರ್ಲೆನ ಅವರನ್ನು ಅವರ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ನಾನು ಹತ್ತಿರದಿಂದ ಬಲ್ಲೆ. ಜೆ ಎನ್ ಯುವಿನ ಚರ್ಚೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಆಕೆಗೆ ಭಾರತೀಯ ಇತಿಹಾಸ ಮತ್ತು ವರ್ತಮಾನದ...
ಸುದ್ದಿದಿನ,ಶಹಾಪುರ: ಸಂವಿಧಾನ ಬದಲಾಯಿಸುವ ಮಾತುಗಳನ್ನಾಡಿರುವ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಕಾಂಗ್ರೇಸ್ ಯುವ ಮುಖಂಡ ಶಿವು ಆಂದೋಲಾ ಒತ್ತಾಯಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ಬಿಜೆಪಿ ಪಕ್ಷ ಪ್ರಮುಖ ನಾಯಕರುಭಾರತ ದೇಶದ ಪವಿತ್ರ ಸಂವಿಧಾನ ವಿರುದ್ಧ ಹೇಳಿಕೆನೀಡುತ್ತಿರುವದು ಸರ್ವೆ ಸಾಮಾನ್ಯವಾಗಿದೆ. ಸಂವಿಧಾನನಾವು ಬದಲಾಯಿಸುತ್ತೇವೆ, ಸಂವಿಧಾನ ಬದಲಾಯಿಸಲುನಾವು ಅಧಿಕಾರಕ್ಕೆ ಬಂದಿರುವದು ಎಂದು ಮಾಜಿ ಕೇಂದ್ರಸಚಿವ ಅನಂತಕುಮಾರ ಹೆಗಡೆ ಹೇಳಿದ್ದರು. ಈ ನಂತರಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂಧನ ಅಂಬೇಡ್ಕರ ರವರುಸಂವಿಧಾನ ಸರಿಯಾದ ಪ್ರಮಾಣದಲ್ಲಿ ರಚಿಸಿಲ್ಲ ಇದನ್ನುಬದಲಿಸಬೇಕು ಎಂಬ ಹೇಳಿಕೆಯನ್ನು ನೀಡಿದ್ದರು. ಇಷ್ಟೆಲ್ಲಾ ಹೇಳಿಕೆ ನೀಡಿದರು ಸಹ ಅಂತವರ ವಿರುದ್ಧ ಬಿಜೆಪಿವರಿಷ್ಠರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ರೀತಿಯಬೆಳವಣಿಗೆಗಳನ್ನು ನೋಡಿದರೆ ಇದಕ್ಕೆ ಬಿಜೆಪಿಆಂತರಿಕವಾಗಿಹೇಳಿಕೆಗಳನ್ನು ಕೋಡಿಸುತ್ತಿದ್ದಾರೆಎಂದೆನಿಸುತ್ತಿದೆ. ಈ ರೀತಿಯ ಹೇಳಿಕೆ ನೀಡಿದರು ನರೇಂದ್ರಮೋದಿರವರು ಹೆಗಡೆ, ಗೋಮಧೂಸುಧನ ವಿರುದ್ಧ ಕ್ರಮಕೈಗೊಳ್ಳದಿರುವದು ಮೋದಿಗೆ ಈ ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ...
ಸುದ್ದಿದಿನ, ನವದೆಹಲಿ : ಎಸ್ಸಿ,ಎಸ್ಟಿ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂ ಕೊರ್ಟ್ ದ್ವಿ ಸದಸ್ಯ ಪೀಠ ಎತ್ತಿಹಿಡಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಸೇವೆಯಲ್ಲಿರುವ ಎಸ್ಸಿ ಎಸ್ಟಿ ಅಧಿಕಾರಿಗಳಿಗೆ ಮಿಸಲಾತಿ ಆಧಾರದಲ್ಲಿ ಬಡ್ತಿ ನೀಡಬೇಕೆಂಬ ಹೊಸ ಕಾಯ್ದೆಯನ್ನು...
ಭಾರತದ ಸ್ವಾತಂತ್ರ್ಯಕ್ಕೆ ಏನಾಗಲಿದೆ? 26ನೇ ಜನವರಿ 1950ರಂದು, ಭಾರತವು ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಲಿದೆ. ಆದರೆ ಅದರ ಸ್ವಾತಂತ್ರ್ಯಕ್ಕೆ ಏನಾಗಲಿದೆ? ಅದು ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಿದೆಯೇ? ಅಥವಾ ಅದು ತನ್ನ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಕಳೆದುಕೊಳ್ಳಲಿದೆಯೇ? ಇದು ನನ್ನ...
ಸುದ್ದಿದಿನ, ದಾವಣಗೆರೆ : ಏಪ್ರಿಲ್ 6 ರಂದು ಪ್ರಕಟವಾದ CBSC 10ನೇ ತರಗತಿ ಫಲಿತಾಂಶದಲ್ಲಿ, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಕೆ.ಎನ್. ಸ್ಪಂದನ ಶೇ.94 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಕೆ.ಎಸ್.ನಾಗರಾಜ್,...
ಕಾರ್ಮಿಕರು ಹಾಗೆಂದರೆ ಶ್ರಮ ಜೀವಿ ವರ್ಗದವರು ಎಂಧರ್ಥ. ಅದು ಹೋಟಲ್ನಲ್ಲಿ, ತಟ್ಟೆ ಲೋಟ ತೊಳೆಯುವ ಸಣ್ಣ ಕಾರ್ಮಿಕರಿರಬಹುದು, ಕಾರ್ಖಾನೆಯಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನುಚಲಾಯಿಸುವವರಿರಬಹುದು, ಪ್ರತಿಯೊಬ್ಬರೂ ಕಾರ್ಮಿಕರೆ. ಅದರಲ್ಲೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅತಿ ದೊಡ್ಡ ಉತ್ಪಾದಕ...
ಸುದ್ದಿದಿನ, ಡೆಸ್ಕ್ : ನಮ್ಮ ಪಕ್ಷದ ಶಾಸಕರು ಅಭಿಮಾನದಿಂದ ನಾನು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಅಷ್ಟು ಸಮಂಜಸವಲ್ಲ ಎಂದು...
ಹಿಂದೆ ರಾಜನೊಬ್ಬನನ್ನು ಬದಲಾಯಿಸಲು “ಯುದ್ಧ” ಮಾಡಬೇಕಿತ್ತು.ರಕ್ತದ ಕೋಡಿ ಹರಿಯುತ್ತಿತ್ತು.. ಆದರೆ ಈಗ ಬಾಬಾಸಾಹೇಬರ ಸಂವಿಧಾನವು ರಕ್ತರಹಿತವಾಗಿ ಚುನಾವಣೆ ಎಂಬ ಮೌನಯುದ್ಧ ಓಟು ಎಂಬ ರಕ್ತ ಚೆಲ್ಲದ ಎರಡಲಗಿನ ಕತ್ತಿಯಿಂದ ವ್ಯವಸ್ಥೆಯನ್ನು ರಾಜನನ್ನು ಸುಲಭವಾಗಿ ಶಾಂತವಾಗಿ ಬದಲಿಸಬಹುದಾದ...
ಹಿಂದುತ್ವ, ಹಿಂದೂರಾಷ್ಟ್ರ ಎಂದು ಸಾವರ್ಕರ್, ಗೊಳ್ವಲ್ಕರ್ ಪಾದಗಳಿಗೆ ಅಡ್ಡ ಬೀಳಲು ಹೋಗುತ್ತಿರುವ ನಮ್ಮ ಕೆಲವು ಯುವಕರು ಈ ಲೇಖನವನ್ನು ಒಂದಲ್ಲದಿದ್ದರೆ ನಾಲ್ಕು ನಾಲ್ಕು ಸಾರಿ ಓದಿ. ನಿಮ್ಮ ಮನಸ್ಸು ತೃಪ್ತಿಯಾಗುವವರೆಗೂ ಓದಿ. ಆಗಲಾದರೂ ವಾಸ್ತವ ಅರ್ಥವಾದರೆ...