ಸಿಹಿಯಾದ ಎಳ್ಳು ಮಿಶ್ರಿತ ಶೇಂಗಾ ಹೋಳಿಗೆ ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಮಹತ್ವ ತುಂಬಾನೆ ಇದೆ.ಮಾಮುಲಿಯಾಗಿ ಶೇಂಗಾದ ಹೋಳಿಗೆ ಎಲ್ಲರೂ ಮಾಡುತ್ತಾರೆ. ಆದರೆ ಶೇಂಗಾದ ಹೋಳಿಗೆಗೆ ಎಳ್ಳು ಹಾಕಿ ಮಾಡಿದರೆ ಚಳಿಗಾಲಕ್ಕೆ ಒಳ್ಳೆಯದು. ಎಳ್ಳು ಮಿಶ್ರಿತ ಶೇಂಗಾದ...
ಮಸಣದ ದಾರಿಯಲ್ಲಿನ ಮನೆ ಒಂಟಿ-ಶೂನ್ಯ ಆಕಾರ ನಿರಾಕಾರ ಭವ ಬಂಧನಗಳ ಕಳಚದ ಕೊಂಡಿ,ಬೆಳಕು ಹಾಯದ ಕಿಂಡಿ. ಹಗಲ ಮೆರವಣಿಗೆ ಮಸಣದತ್ತ ಸಾಲು ಸಾಲು ಅಳು ಕಿರಿಚಾಟ; ಉಸಿರಾಟ ಮರೆತ ಗಾಳಿ ಸ್ತಬ್ದ,ನಿಶ್ಶಬ್ದ,ಸಶಬ್ದ! ಇರುಳು ತಮ್ಮ...
ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದ ಗೆಳೆಯನಿಗೆ ಬರೆದ ಪತ್ರ ಇಲ್ಲಿದೆ. ಎರಡೂ ದೇಶಗಳನ್ನು ಹೋಲಿಸಿ ನೋಡಿ ಅಲ್ಲಿನ – ಇಲ್ಲಿನ ಮಹಿಳೆಯರ ಮತ್ತು ಈ ದೇಶದ ಅಸ್ಪೃಶ್ಯತೆಯ ಆಚರಣೆಯ ಕುರಿತು ವಿವೇಕಾನಂದರ ಅರ್ಥಪೂರ್ಣ ಚಿಂತನೆಗಳನ್ನು ನೋಡಿ....
“ಮೀಸಲಾತಿಯನ್ನು ಹತ್ತು ವರ್ಷಕ್ಕೆ ಮಾತ್ರ ನೀಡಲಾಗಿತ್ತು, ನಂತರ ಪ್ರತಿ ಹತ್ತು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ’ ಎಂಬುದು ಸತ್ಯವಲ್ಲ”. ಕೆಲವು ಮೂರ್ಖರು ಈ ಮಾತನ್ನು ಪದೇ ಪದೇ ಹೇಳಿ ನಿಜಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನದ 334 ನೇ ವಿಧಿಯು...
ಸುದ್ದಿದಿನ ಡೆಸ್ಕ್ : ತಬಲಾ ಕೀ ಬೋರ್ಡ್ ರಿದಂ ಪ್ಯಾಡ್ ಹಾರ್ಮೋನಿಯಂ ಗಿಟಾರ್ ಸಂಗೀತ ನಾಟಕ/ಅಭಿನಯ ಭರತನಾಟ್ಯ ಯಕ್ಷಗಾನ ಕರಾಟೆ ಚೆಸ್ ಕ್ಯಾಲಿಗ್ರಫಿ ಡ್ರಾಯಿಂಗ್ & ಕ್ರಾಫ್ಟ್ ವೆಸ್ಟರ್ನ್ ಡ್ಯಾನ್ಸ್ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ...
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಹೊರವಲಯದ JMIT ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಹಾವೇರಿ ಮೂಲದ ಯುವಕ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಬೆಂಗಳೂರಿಂದ ಹಾವೇರಿಗೆ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ 18 ವರ್ಷದ ಮಲ್ಲಿಕಾರ್ಜುನ ಮೃತ...
ಮೀಸಲಾತಿ ಪರಿಕಲ್ಪನೆಯ ಆಳ, ಅಗಲ, ಔಚಿತ್ಯ, ಅರಿವಿಲ್ಲದ ನಾಯಕತ್ವವೊಂದು ತೆಗೆದುಕೊಂಡ ನಿರ್ಧಾರ ಇದಾಗಿದೆ. ಜೊತೆಗೆ, ಈ ನಿರ್ಧಾರ ಎದುರಿಗೆ ಇರುವ ಸಮಸ್ಯೆಗೆ ಮುಖಾಮುಖಿಯಾಗದೆ ಆ ಸಮಸ್ಯೆಯನ್ನೇ ಮಸುಕು ಮಾಡಲು ನಡೆಸಿದ ಪ್ರಯತ್ನದಂತಿದೆ. ಯಾಕೆಂದರೆ, 2014ರ ಚುನಾವಣಾ...
ಸುದ್ದಿದಿನ,ಬೆಂಗಳೂರು : ಇಂದು ಬಿಜೆಪಿ ಮುಖಂಡ ಹಾಗು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಅಕಾಂಕ್ಷಿ, ಶಿಕ್ಷಣ ತಜ್ಞ ಡಾ. ಹೆಚ್.ಎಂ. ಚಂದ್ರಶೇಖರ್ ಅವರು ಪಕ್ಷದ ಹಿರಿಯ ನಾಯಕ, ಮಾಜಿ ಡಿಸಿಎಂ ಆರ್ .ಅಶೋಕ್ ಅವರನ್ನು...
ಸುದ್ದಿದಿನ, ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ ಇಂಡಿಯಾ ಪ್ರತಿ ವರ್ಷವೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ. ಈ ಬಾರಿಯೂ ನವಯುಗದ 2019ರ ಮೊದಲನೇ ಬೆಂಗಳೂರಿನ ಫ್ಯಾಷನ್ ಶೋ ಇದಾಗಿದ್ದೂ ಇದರಲ್ಲಿ...
ನಿನ್ನೆ ಸಂಜೆ ಪತ್ರಿಕೆಗೆ ಕಳಿಸಬೇಕಾದ ಎಲ್ಲಾ ಸುದ್ದಿಗಳನ್ನು ಕಳಿಸಿ ವಾಟ್ಸಾಪು, ಫೇಸ್ಬುಕ್ಕು ಅಂತ ಹರಟೆ ಶುರು ಮಾಡುವ ಹೊತ್ತಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಫೋನ್ ಮಾಡಿದರು. ಸ್ವಲ್ಪ ಬೇಸರ, ಆತಂಕ, ಆಶ್ಚರ್ಯ, ಜಿಗುಪ್ಸೆ, ಸಿಟ್ಟುಗಳ ಮಿಶ್ರಣದಂತಿದ್ದವು...