ಸುದ್ದಿದಿನ ಡೆಸ್ಕ್ : ಕನ್ನಡದ ಭರವಸೆಯ ನಿರ್ದೇಶಕ ಆರ್.ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಸಿನೆಮ ‘ಐ ಲವ್ ಯು’. ಈ ಸಿನೆಮಾದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ....
ಸುದ್ದಿದಿನ,ಧಾರವಾಡ : ಹೊರರಾಜ್ಯಗಳ ಸನ್ಮಾನ, ಗೌರವಗಳು ಸಾಕಷ್ಟು ಸಿಕ್ಕರೂ ತವರು ಮನೆಯ ಸನ್ಮಾನ ಶ್ರೇಷ್ಠವಾದುದು ಎಂದು ಅಖಿಲಭಾರತ ೮೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರ ಅಭಿಮಾನದಿಂದ ನುಡಿದರು. ಅವರು ಇಂದು ಸಾಹಿತ್ಯ...
ಸುದ್ದಿದಿನ ಡೆಸ್ಕ್ : ನರೇಂದ್ರ ಮೋದಿ ಅವರೇ, ನಿಮ್ಮ ತೋರ್ಬೆರಳು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರೆ ಕಪ್ಪು ಹಣ,ನೋಟು ಅಪನಗದೀಕರಣ,ಗಂಗಾ ನದಿ ಸ್ವಚ್ಛತೆ,ನದಿ ಜೋಡಣೆ,ರಾಮಮಂದಿರ ಇಂತಹ ಅನೇಕ ವಿಚಾರವಾಗಿ ಉಳಿದ ಬೆರಳುಗಳು ನಿಮ್ಮನ್ನೇ ಪ್ರಶ್ನಿಸುತ್ತವೆ.ರೈತರು ದೆಹಲಿಯಲ್ಲೇ ಬೀಡು...
ಸುದ್ದಿದಿನ, ಬೆಂಗಳೂರು : ‘ಡಿ_ರೂಪಾ_ಐಪಿಎಸ್’ ಹೆಸರಿನಲ್ಲಿ ‘ಇನ್ಸ್ಟಾಗ್ರಾಂ’ನಲ್ಲಿ ನಕಲಿ ಖಾತೆ ತೆರೆದಿದ್ದ ಅಪರಿಚಿತರು, ‘ಬಡ ಹೆಣ್ಣು ಮಕ್ಕಳ ಏಳಿಗೆಗೆ ಸಹಾಯ ಮಾಡಿ’ ಎಂಬ ಪೋಸ್ಟ್ ಹಾಕಿದ್ದರು. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ‘ನಾನು ಯಾವುದೇ...
ಭೀಮ ಕೋರೆಗಾಂವ್ ದಂಗೆ : ಜನವರಿ – 1 , 1818 ( ಸಿಪಾಯಿ ದಂಗೆಗಿಂತ 40 ವರ್ಷಗಳ ಮೊದಲೇ ನಡೆದ ಅಸ್ಪಶ್ಯರ ಮಹಾದಂಗೆ ) ಯುದ್ಧದಲ್ಲಿ ಮಡಿದ ಅಸ್ಪಶ್ಯ ವೀರರು 1 . ಸಿದ್ದನಾಕ...
ಶೋಷಿತ ಸಮುದಾಯ ಇಂದು ಸ್ವಾಭಿಮಾನದಿಂದ. ಆತ್ಮಗೌರವದಿಂದ ಬದುಕಲು ಕಾರಣವಾಗಿರುವುದು ಬುದ್ಧ ಅಂಬೇಡ್ಕರ್ ರವರಂತಹ ಅನೇಕ ವಿಮೋಚನಕಾರರು ತಮ್ಮ ವೈಯುಕ್ತಿಕ ಸುಖವನ್ನು ತ್ಯಾಗಮಾಡಿ ಹೋರಾಡಿದ ಫಲ ಆದರೆ ನಾವುಗಳು ಇಂದು ಕಡುಸ್ವಾರ್ಥಿಗಳಾಗುತ್ತಿದ್ದೇವೆ ನಮ್ಮ ವಿಮೋಚನಕಾರರ ಕನಸನ್ನು ನನಸಾಗಿಸಲು...
ಸುದ್ದಿದಿನ,ಬೆಂಗಳೂರು : ಹಿರಿಯ ನಟ ಲೋಕನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತ ಪಡಿಸಿದ್ದಾರೆ. ಪೋಷಕ ಪಾತ್ರಗಳಿಗೆ ಜೀವ ತುಂಬಿದ ನಟ ಲೋಕನಾಥ್ ಅವರ ಭೂತಯ್ಯನ ಮಗ ಅಯ್ಯು ಚಿತ್ರದ...
ಶರಣರು ಶಹೀದರಾದರು ಯಝೀದ ಕುತಂತ್ರಕೆ ಕರ್ಬಲ ಕಂಪಿಸಿತು ಹಜರತ ಹುಸೇನರ ಬಲಿದಾನಕೆ ನೆತ್ತರು ಹರಿಸಿದರು ನೆಲಕೆ ಹಸುಗೂಸು ಅಸ್ಗರ ನೆತ್ತಿಹಾರಿದ್ದಿಲ್ಲ ಮಮ್ಮಲ ಮರುಗಿತು ಭೂಮಿ ರಕ್ತ ಹೀರಲಿಲ್ಲ ಕಿರುಚಿದರೂ ಗಂಟಲಿಗೆ ನೀರು ಸಿಗಲಿಲ್ಲ ತಾಯಿಕರುಳಕಂಡು...
೧೧೪ ನೇ ಕುವೆಂಪು ಜನ್ಮದಿನಾಚರಣೆ ಹಾಗೂ ವಿಶ್ವಮಾನವ ದಿನಾಚರಣೆಯ ಶುಭಾಶಯಗಳು ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು “ಜಾತಿ,ಮತ”ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ...
ನಾರಿಯರ ಬಾಳನುದ್ಧರಿಸಲು ಅವತಾರಿಸಿ ಬಂದ ಅಮ್ಮ ನಾಡಿನ ಮೂಲೆ ಮೂಲೆಗಳಲ್ಲಿ ಹೆಸರುವಾಸಿ ನರಸಮ್ಮ. ತುಮಕೂರಿನ ಪಾವಗಡದ ಕೃಷ್ಣಾಪುರದಿ ಹುಟ್ಟಿದೆ ಅಲೆಮಾರಿಯ ಅಂಜಿನಪ್ಪನ ಮನೆಯ ಮೆಟ್ಟಿದೆ. ಜೀವಭಾಷೆ ತೆಲುಗು ಮನೆಯಲ್ಲಿ ಆಡಿ ಬೆಳೆದೆ ಜೀವನದ ಭಾಷೆ...