ಸುದ್ದಿದಿನ ಡೆಸ್ಕ್ : ವರನಟ ಡಾ, ರಾಜ್ ಕುಮಾರ್ ಚಿತ್ರಗೀತೆಗಳನ್ನ ಸ್ಮರಿಸಿದ ಸಚಿವ ಜಿ.ಟಿ. ದೇವೇಗೌಡ ಅವರು ಸತ್ಯಹರಿಶ್ಚಂದ್ರ, ಕಸ್ತೂರಿ ನಿವಾಸದ ಎರಡು ಚಿತ್ರಗಳನ್ನ ಹಾಡಿ ಸಂಗೀತ ರಸಿಕರ ಗಮನಸೆಳೆದರು. ನಮೋ ಭೂತನಾಥ, ನಮೋ ದೇವಾದೇವಾ,...
ಸುದ್ದಿದಿನ ಡೆಸ್ಕ್ : ಅಖಿಲ ಭಾರತ ಕಾರ್ಮಿಕ ಸಂಘಟನೆಗಳು 8 ಮತ್ತು 9 ನೇ ತಾರೀಖಿನಂದು ಭಾರತ್ ಬಂದ್ ಗೆ ಕರೆ ನೀಡಿವೆ.ಮೋಟಾರು ವಾಹನ ಮತ್ತು ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ – 2017 ಮತ್ತು...
ನೀನೊಂದು ಪ್ರೇಮ ಕುಲುಮೆ ನೀ ಕಾಸಿದಷ್ಟು ಕರಗಲಿಲ್ಲ ನಾನು ಯಾರೊ ತಟ್ಟಿದ ಅವರಿಚ್ಚೆಯ ಆಕಾರದ ಅಸ್ತ್ರವಾದೆ. ಮತ್ತೇ ಮತ್ತೇ ಬರುತ್ತಲೆ ಇರುತ್ತೇನೆ ನಿನ್ನ ಪ್ರೇಮ ಕುಲುಮೆಗೆ ಆಗಲೂ ನೀ ಕಾಯಿಸುತ್ತಿಯಾ ನಾ ಕರಗದೆ ಬಾಗುತ್ತೇನೆ...
ಸುದ್ದಿದಿನ,ತುಮಕೂರು : ವಯೋಸಜ ಅನಾರೋಗ್ಯದಿಂದ ಬಳಲಿರುವ ಸಿದ್ದಗಂಗೆಯ ಡಾ.ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯವನ್ನು ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ಮಾಡಿ ವಿಚಾರಿಸಿದರು. ಈ ಸಂದರ್ಭದದಲ್ಲಿ ಸಿದ್ದಗಂಗಾ ಮಠದ...
ಸುದ್ದಿದಿನ,ಧಾರವಾಡ,ರಂಗಾಯಣ ನಾಟಕ ವೇದಿಕೆ :84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ ಚಂದ್ರಶೇಖರ ಕಂಬಾರ ರಚಿತ ಶಿವರಾತ್ರಿ ನಾಟಕವನ್ನು, ಧಾರವಾಡದ ರಂಗಾಯಣ ಬಯಲು ರಂಗ ಮಂದಿರದಲ್ಲಿ ಕೊಪ್ಪಳದ ಶಿಕ್ಷಕರ ಕಲಾ ಸಂಘದ...
ಸುದ್ದಿದಿನ ಡೆಸ್ಕ್ : ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ನಟಸಾರ್ವಭೌಮ’ ದ ಟೀಸರ್ ರಿಲೀಸ್ ಆಗಿ ಒಂದು ಟ್ರೆಂಡ್ ಕ್ರಿಯೇಟ್ ಮಾಡಿದೆ. ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ಈ ಸಿನೆಮಾದ ಹಾಡುಗಳ ಲೋಕಾರ್ಪಣೆ...
ಸುದ್ದಿದಿನ,ಕೊಪ್ಪಳ : ಒಂದೇ ಕುಟುಂಬ 6 ಜನ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಕೊಪ್ಪಳ ತಾಲೂಕು ಮೆತಗಲ್ ಗ್ರಾಮದಲ್ಲಿ ನಡೆದಿದೆ.ಪತ್ನಿ ಮತ್ತು ನಾಲ್ವರು ಮಕ್ಕಳಿಗೆ ವಿಷ ಕುಡಿಸಿ, ನೇಣಿಗೆ ಶರಣಾಗಿರೋ ವ್ಯಕ್ತಿ ಶೇಖರಯ್ಯ ಬೀಡನಾಳ(42) ಹಾಗೂಪತ್ನಿ ಜಯಮ್ಮ(39),...
ಪ್ರಾಥಮಿಕ ಶಾಲಾ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ರಾಜ್ಯೋತ್ಸವ ದಿನಗಳಂದು ನಮ್ಮೊಳಗೆ ಎಲ್ಲಿಲ್ಲದ ಹುಮ್ಮಸ್ಸು ರೂಪುಗೊಳ್ಳುತ್ತಿತ್ತು. ಭಾಷಣ, ಗಾಯನ ಹೀಗೆ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಮುಖ್ಯವಾಗಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಗೆಲ್ಲುವ...
ಸುದ್ದಿದಿನ,ದಾವಣಗೆರೆ : ಸಾಮಾನ್ಯ ಜ್ಞಾನ, ಚಿಕ್ಕ – ಚಿಕ್ಕ ವಿಷಯಗಳ ಬಗ್ಗೆ ಕೇಂದ್ರಿಕರಿಸುವ ಗಮನ, ನಿಸ್ವಾರ್ಥವಾಗಿ ಮಾಡುವ ಒಂದು ಸಣ್ಣ ಸೇವೆಯೂ ಸಹ ದೊಡ್ಡತನದ ಸಂಕೇತವಾಗಿದೆ. ಇಂತಹ ಗುಣಗಳನ್ನು ಮಕ್ಕಳು ಬಾಲ್ಯದಲ್ಲೇ ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ...
ಸುದ್ದಿದಿನ,ಧಾರವಾಡ : ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಘಟ್ಟ ಮೆರವಣಿಗೆಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ಅದ್ದೂರಿ ಚಾಲನೆ ದೊರೆಯಿತು. ಕೆಸಿಡಿ ಆವರಣದ ಸಂಸ್ಥಾಪಕರಾದ ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು...