ಸುದ್ದಿದಿನ, ಬೆಂಗಳೂರು : ಮೈತ್ರಿ ಸರ್ಕಾರ ರಾಜ್ಯದ ರೈತರ ಸಾಲಾವನ್ನು ಮನ್ನಾ ಮಾಡಲು ತಯಾರಾಗಿದೆ. ಜತೆಗೆ ಮೀನುಗಾರರ ಸಾಲವನ್ನು ಮನ್ನಾ ಮಾಡುವಂತೆ ಉಡುಪಿಯ ಜಿಲ್ಲಾ ಮೀನುಗಾರರ ಸಂಘದ ನಿಯೋಗವು ಇಂದು (ಜುಲೈ 3) ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ...
ಸುದ್ದಿದಿನ ವಿಶೇಷ: ಖಡ್ಗ ಸಂಘ ನಡೆಸುತ್ತಿರುವ ಚನ್ನಗಿರಿ ತಾಲೂಕಿನ ‘ಸೂಳೆಕೆರೆ ಉಳಿಸಿ’ ಅಭಿಯಾನ ತೀವ್ರ ಸ್ವರೂಪ ಪಡೆದಿದ್ದು, ಕನ್ನಡ ಚಿತ್ರರಂಗದ ಗಣ್ಯರು, ಹೋರಾಟಗಾರರು, ಮಠಾಧೀಶರು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಸೋಮವಾರ ಖಡ್ಗ ಸಂಘದ ಪದಾಧಿಕಾರಿಗಳು ಚಿತ್ರನಟ...
ಬೆಂಗಳೂರಿನ ಮತ್ತಿಕೆರೆಯ ಗೋಕುಲ್ ಎಕ್ಸ್ ಟೆನ್ಷನ್ನಲ್ಲಿ ಕಾಣಿಸಿಕೊಂಡಿದ್ದ ಆಲ್ಬಿನೊ ಸ್ನೇಕ್ ಅರ್ಥಾತ್ ಬಿಳಿ ನಾಗರವನ್ನು ಹಾವುಗಳ ಸಂರಕ್ಷಕ ರಾಜೇಶ್ ಕುಮಾರ್ ಅವರು ಹಿಡಿದು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ದಿಲ್ಲಿಯ ಸಂತ ನಗರ್ನ ಮನೆಯೊಂದರಲ್ಲಿ ಹನ್ನೊಂದು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯಲ್ಲಿ ಸಿಕ್ಕ ಡೈರಿಯೊಂದು ಸುಳಿವು ನೀಡಿದೆ.
ಭಾರತ ಕ್ರಿಕೆಟ್ನ ಮಹಾಗೋಡೆ ಎಂದೇ ಖ್ಯಾತಿ ಹೊಂದಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಐಸಿಸಿ ಕೊಡಮಾಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಬಾಹುಬಲಿ ಚಿತ್ರದ ನಿರ್ಮಾಪಕರಿಂದ ಮತ್ತೊಂದು ಅದ್ದೂರೀ ಕೊಡುಗೆ; ತೆರೆಯ ಮೇಲೆ ಮಹರಾಣಿ ಮಹಧಾತ್ರಿಯಾಗಿ ಮಿಂಚಲಿದ್ದಾರೆ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾ ಗಲ್ರಾಣಿ ಬಾಹುಬಲಿ ಚಿತ್ರದ ನಿರ್ಮಾಪಕರು, ಹಾಗೂ ಆರ್ಕಾ ಮೀಡಿಯಾ ವರ್ಕ್ಸ್ ಅವರ ಚಿಕ್ಕ ಪರದೆಯ...
ಸುದ್ದಿದಿನ ಡೆಸ್ಕ್ : ಅಂಬಾನಿ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ. ದಕ್ಷಿಣ ಮುಂಬೈನ ಅಂಬಾನಿ ಮನೆ ಅಂಟಿಲಿಯಾದಲ್ಲಿ ನಡೆದ ಆಕಾಶ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಎಂಗೇಜ್ಮೆಂಟ್ನಲ್ಲಿ ಬಾಲಿವುಡ್ ತಾರೆಯರ ದಂಡೇ ನೆರೆದಿತ್ತು. ವಿಭಿನ್ನ ಲೂಕ್ನಲ್ಲಿ ಬಾಲಿವುಡ್...
ಸುದ್ದಿದಿನ ಡೆಸ್ಕ್ : ಕನ್ನಡ ಬಿಗ್ ಬಾಸ್ ಸೀಸನ್- 5 ಗೆದ್ದ ನಂತರ ರಾಪ್ ಸಿಂಗರ್ ಚಂದನ್ ಶೆಟ್ಟಿ ಡಿಮ್ಯಾಂಡ್ ಹೆಚ್ಚಾಗಿದ್ದು, ರಿಯಾಲಿಟಿ ಶೋಗಳ ಮುಖ್ಯ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಿವಿ ರಿಯಾಲಿಟಿ ಸ್ಟಾರ್ ಕಮ್...
ಸುದ್ದಿದಿನ ಡೆಸ್ಕ್: ಚಿತ್ರದುರ್ಗ ಬಳಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚಿತ್ರದುರ್ಗ ತಾಲ್ಲೂಕಿನ ಮಾಡನಾಯಕನಹಳ್ಳಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಅಸುನೀಗಿದ್ದಾರೆ. ಮಾಡನಾಯಕನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಭೀಕರ...
ಸುದ್ದಿದಿನ ಡೆಸ್ಕ್: ಜನವಸತಿ ಪ್ರದೇಶಗಳಲ್ಲಿಪವರ್ ಕಟ್ ಆಗೋದು ಮಾಮೂಲಿ. ವಿಮಾನದಲ್ಲಿ ಪವರ್ ಕಟ್ ಆದ್ರೆ ಪ್ರಯಾಣಿಕರ ಪರಿಸ್ಥಿತಿ ಏನಾಗಬಾರದು ಹೇಳಿ? ದಿಲ್ಲಿಗೆ ತೆರಳುತ್ತಿದ್ದ ಜೆಟ್ ಏರ್ವೇಸ್ ವಿಮಾನ ಪುಣೆಯಲ್ಲಿ ಲ್ಯಾಂಡ್ ಆದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿತು....