ಬೆಂಗಳೂರಿನ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಗೆ ಒಎಲ್ಎಕ್ಸ್ ಜಾಹೀರಾತೇ ಕಾರಣವಾಯಿತೇ ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ಮುಸ್ಲಿಮರಲ್ಲಿ ರೂಢಿಯಲ್ಲಿರುವ ನಿಖಾ ಹಲಾಲ್ ಹಾಗೂ ಪಾಲಿಗಾಮಿ ಪದ್ಧತಿಯು ಸಂವಿಧಾನಾತ್ಮಕವಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ನಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದನ್ನು ಪರಿಶೀಲಿಸುವುದಾಗಿ ಸುಪ್ರೀಂ ಪೀಠವು ಒಪ್ಪಿಕೊಂಡಿದೆ. ಅರ್ಜಿಧಾರರಿಗೆ ಬೆಂಬಲ ನೀಡಲು ಕೇಂದ್ರ ಸರಕಾರವು ನಿರ್ಧರಿಸಿದೆ.
ಸುದ್ದಿದಿ ಡೆಸ್ಕ್ : ರಾಜಕಾರಣಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಬರುತ್ತಾರೆ ಎಂದರೆ ಅವರ ಸ್ವಾಗತಕ್ಕೆ ಊರಿಗೆ ಊರೇ ತಳಿರು ತೋರಣ, ರಂಗೋಲಿ ಚಿತ್ತಾರಗಳಿಂದ ಸಿಂಗಾರಗೊಂಡಿರುವುದು ಸಹಜ. ಆದರೆ, ಈ ಗ್ರಾಮದಲ್ಲಿ ವಿಭಿನ್ನ, ವಿಚಿತ್ರ ಸ್ವಾಗತವೊಂದು ಸಿದ್ಧವಾಗಿದೆ. ಗ್ರಾಮಕ್ಕೆ...
ಸುದ್ದಿದಿನ ವಿಶೇಷ : ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆ ಎನ್ನಾದರು ಬಲೀರಾ ಅಂತ ದಾಸರೇ ಹೇಳಿದ್ದಾರೆ.ಆದ್ದರೆ ಅಂತಹ ಕುಲದ ಹೊಡೆದಾಟ ಇನ್ನು ಸಹಿತ ನಡೀತಿದೆ .ಇವನ್ನು ಮೇಲು ಕೀಳು ಎಂಬ ಭಾವನೆ...
ಹೊಸದಾಗಿ ಮದುವೆಯಾದ ಗಂಡ- ಹೆಂಡಿರ ನಡುವೆ ಅಂತರ ದೂರವಾಗಲು ಸ್ವಲ್ಪ ಸಮಯಬೇಕು. ಆ ಸಮಯ ಬ್ಯಾಲೆನ್ಸ್ ಮಾಡುವುದು ಸುಲಭವಲ್ಲ, ಸ್ವಲ್ಪ ಆಯಾ ತಪ್ಪಿದರೂ ದಾಂಪತ್ಯದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚು. ಹಾಗಾಗಿ ಪತಿಯಾದವನು ತನ್ನ ಪತ್ನಿ ಹಾಗೂ...
‘ಕಥಾ ಕಣಜ’ ಎಂಬ ಕೃತಿ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೀರ್ತಿ ಮಲ್ಲಿಕಾರ್ಜುನ ಕಲಮರಹಳ್ಳಿಯವರದ್ದು ಭಾರತದ ನೆಲಮೂಲ ಬದುಕಿನೊಳಗೆ ವಿವಿಧ ತೆರನಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವೊಂದು ತೆರೆದುಕೊಂಡು ಬಂದಿದೆ. ಇಂತಹ ನೆಲಮೂಲ ಬದುಕಿನೊಳಗೆ ಬೆರೆತ...
ಕಲೆಯ ಹಲವು ಮಜಲುಗಳಲ್ಲಿ ಫ್ಯಾಷನ್ ಡಿಸೈನಿಂಗ್ ಕೂಡ ಒಂದು. ಒಬ್ಬ ಸಾಮಾನ್ಯ ವ್ಯಕ್ತಿಯಾಗಲಿ, ಕಲಾವಿಧರಾಗಲಿ, ಆತ ಧರಿಸುವ ಉಡುಪಿನ ಶೈಲಿ, ಕೇಶವಿನ್ಯಾಸ ನೋಡಗರನ್ನು ತನ್ಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರು ಈ ಚಂದನ ಆರಾಧ್ಯ ಚಿಕ್ಕಬಳ್ಳಾಪುರ...
ವೈರಲ್ ಆಯ್ತು ಸ್ಯಾಂಡಲ್ವುಡ್ ಪ್ರಿಂಸೆಸ್ ಹರ್ಷಿಕಾ ಪೂಣಚ್ಚ ರ ಬೆನ್ನ ಮೇಲೆ ಅರಳಿದ ‘ಚಿಟ್ಟೆ’ ರಂಗೇರಿದೆ ಚಿಟ್ಟೆ ಭರಾಟೆ..! ಎಮ್.ಎಲ್.ಪ್ರಸಣ್ಣ ನಿರ್ದೇಶನದ,ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಯಶಸ್ ಸೂರ್ಯ ನಟಿಸಿರುವ ,”ಚಿಟ್ಟೆ ” ಚಿತ್ರ...
ಸುದ್ದಿದಿನ ಡೆಸ್ಕ್: ರಾಮ್ ಗೋಪಾಲ್ ವರ್ಮಾ ನಿರ್ಮಾಣದ, ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಭೈರವ ಗೀತಾ ಸಿನಿಮಾಕ್ಕೆ ಇರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇರಾ ಕನ್ನಡಕ್ಕೆ ಹೊಸ ಮುಖವಾಗಿದ್ದು, ಮನೋಜ್ಞ ಅಭಿನಯದ ಹಿನ್ನೆಲೆಯಲ್ಲಿ ಈ...
ಹೊಟ್ಟೆಬಾಕರಂತೆ ಉಣ್ಣುವ ತಾಕತ್ತು ನಿಂತಿದ್ದರೆ ನಿಮಗಿಷ್ಟ ಬಂದಷ್ಟು ಮುದ್ದೆ ಜತೆ ನಾಟಿ ಕೋಳಿ ಸಾರು ಸವಿಯಬಹುದು.