ಸದಾ ತಮ್ಮ ಬಿಂದಾಸ್ ಸ್ಟೈಲ್ ಸ್ಟೇಟ್ ಮೆಂಟ್ ನಿಂದ ಫ್ಯಾಷನ್ ದುನಿಯಾದಲ್ಲಿ ಸದ್ದು ಮಾಡುತ್ತಿರುವ ಸೌಂದರ್ಯವತಿಯರಲ್ಲಿ ಜೆನಿಫರ್ ಲೋಪೆಜ್ ರದ್ದು ಅಗ್ರ ಸ್ಥಾನ.ಈ ಅಂತರಾಷ್ಟ್ರೀಯ ಪಾಪ್ ಗಾಯಕಿಯ ಒಂದು ಝಲಕ್ ಗಾಗಿ ಇಡೀ ವಿಶ್ವವಿದ್ಯಾಲಯದ ಕಾದು...
ಸುದ್ದಿದಿನ, ದಾವಣಗೆರೆ| ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದ ಕುಸ್ತಿ ಪಟು ವಿಕಾಸ್ ಗೌಡ (20) ಸಾವನ್ನಪ್ಪಿದ್ದಾರೆ. ನಗರದ ಕ್ರೀಡಾ ನಿಲಯದಲ್ಲಿ ನಾಲ್ಕು ವರ್ಷದಿಂದ ತರಬೇತಿ ಪಡೆಯುತ್ತಿದ್ದ ಇವರು ಮೈಸೂರು ಜಿಲ್ಲೆಯ ಸೀತಾಪುರ ಗ್ರಾಮದವರು. ರಾಷ್ಟ್ರೀಯ ಮಟ್ಟದ...
ಸುದ್ದಿದಿನ ವಿಶೇಷ| ದಾವಣಗೆರೆ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ನೇಮಕಾತಿ ನಡೆದಿದ್ದು, ಅರ್ಹರಿಗೆ ಅನ್ಯಾಯವಾಗಿದೆ. ಅರ್ಜಿ ಕರೆದ ಒಂದು ಪೂರ್ಣಗೊಳ್ಳುವೊದಲೇ ನೇಮಕಾತಿ ಆದೇಶ ನೀಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪ...
ಸುದ್ದಿದಿನ ಡೆಸ್ಕ್ | ಅದೊಂದು ಸಾರ್ವಜನಿಕರಿಂದ ತುಂಬಿದ ಸಭೆ. ಎಲ್ಲರೂ ಕಣ್ಣರಳಿಸಿ ನೋಡುವಂಥ ಘಟನೆ ನಡೆದು ಹೋಯಿತು. ರಾಜ್ಯದ ಗವರ್ನರ್ ನೀಡಿದ ಆದೇಶ ಕವಡೆ ಕಾಸಿನ ಕಿಮತ್ತು ನೀಡದೇ ಸಾರ್ವಜನಿಕರೆದುರೇ ಹರಿದು ಹಾಕಿದ ಘಟನೆ ನಡೆಯಿತು....
ಸುದ್ದಿದಿನ ಡೆಸ್ಕ್ | ಪ್ರೀತಿಸಿ ಮದುವೆ ಆದ ಹೆಣ್ಣು ಮಗಳಿಗೆ ಕಠೋರ ಶಿಕ್ಷೆ ಗುರಿಪಡಿಸಲಾಗುತ್ತಿದೆ ಎಂದರೆ ಇದು ಈ ಕಾಲಘಟ್ಟದ ದುರಂತವೇ ಸರಿ. ಈ ದುರಂತ ಕತೆಯನ್ನು ಈಗ ನೀವು ಓದಿದರೆ ತಿಳಿಯುತ್ತದೆ. ಪ್ರೀತಿಸಿ ಮದುವೆಯಾಗಿ...
ಸುದ್ದಿದಿನ ಡೆಸ್ಕ್: ಮೈಸೂರು ಭಾಗದ ಎಲ್ಲ ಜಲಾಶಯಗಳು ತುಂಬಿದ್ದು, ಪರಿಣಾಮವಾಗಿ ಒಂದಿಲ್ಲೊಂದು ಅನಾಹುತಗಳಾಗುತ್ತಿವೆ. ಕಬಿನಿ ಜಲಾಶಯದಲ್ಲಿ ಹಿನ್ನೀರಿನಲ್ಲಿ ಹುಲಿ ಶವವೊಂದು ತೇಲಿಬಂದಿದ್ದು, ಇದು ಸುತ್ತಮುತ್ತಲಿನವರನ್ನು ಆತಂಕಕ್ಕೀಡುಮಾಡಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದ ಜಮೀನಿನಲ್ಲಿ ಹುಲಿ ಶವ ಕಂಡ ರೈತರು...
ಸುದ್ದಿದಿನ, ಬೆಂಗಳೂರು | ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಮಾಡುವುದಾಗಿ ಮುಖಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇದರ ಮೂಲಕ ಉತ್ತರ ಕರ್ನಾಟಕಕ್ಕೆ ಸೂಕ್ತವಾದ ಸ್ಥಾನ-ಮಾನ ನೀಡುವುದಾಗಿ ಅವರು, ಮಾಜಿ ಸಚಿವ ಎಚ್.ಎಚ್.ಕೋನರೆಡ್ಡಿ ನೇತೃತ್ವದಲ್ಲಿ ಬಂದಂತಹ ಹೋರಾಟಗಾರರೊಂದಿಗೆ...
ಸುದ್ದಿದಿನ ಡೆಸ್ಕ್ | ಕಿಚ್ಚ ಸುದೀಪ್ ಹಾಗೂ ಚಾಲೆಂಜಿಗ್ ಸ್ಟಾರ್ ದರ್ಶನ್ ಹೆಸರಲ್ಲಿ ಸಿನೆಮಾವೊಂದು ಸೆ್ಟ್ಟ್ಟಟ್ಟೇರಲು ಸಜ್ಜಾಗಿದೆ. ಈ ಸಿನೆಮಾಗೆ ‘ದಚ್ಚು-ದೀಪು’ ಎಂದು ಟೈಟಲ್ ಪೈನಲ್ ಆಗಿದ್ದು, ಚಂದನವನದ ಹೊಸ ಪ್ರತಿಭೆ ರಂಜಿತ್ ಆಕ್ಷನ್ ಕಟ್...
ಸುದ್ದಿದಿನ ಡೆಸ್ಕ್: ಅಭಿನಯ ಚಕ್ರವರ್ತಿ ಸುದೀಪ್ ಒಡೆತನದ ಕಿಚ್ಚ ಕ್ರಿಯೇಶನ್ಸ್ ಬ್ಯಾನರ್ನಲ್ಲಿ ಮೂಡಿಬಂದ ವಾರಸ್ಥಾರ ಧಾರವಾಹಿಯ ತಂಡವು ತಮ್ಮ ಕಾಫಿ ತೋಟವನ್ನು ಸಂಪೂರ್ಣ ನಾಶ ಮಾಡಿರುವುದಾಗಿ ಚಿಕ್ಕಮಗಳೂರು ಮೂಲದ ಕಾಫಿ ಎಸ್ಟೇಟ್ ಮಾಲೀಕರೊಬ್ಬರು ರಾಜ್ಯ ಚಲನಚಿತ್ರ...
ಸುದ್ದಿದಿನ ಡೆಸ್ಕ್: ಬಿಜೆಪಿಯ ತೆಲಂಗಾಣ ರಾಜ್ಯದ ಶಾಸಕ ಟಿ. ರಾಜಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರು ಗೌರವಯುತವಾಗಿ ಭಾರತ ತೊರೆದು ಹೋಗಬೇಕು. ಇಲ್ಲದಿದ್ದರೆ ಶೂಟ್ ಮಾಡಿ ಸಾಯಿಸಲಾಗುವುದು....