ಸದಾ ಕಾಲ ಗಂಡ, ಮನೆ, ಮಕ್ಕಳು ಅಂತ ದುಡಿಯುವ ಮಹಿಳೆ ನನಗೋಸ್ಕರ ಅಂತ ಸ್ವಾರ್ಥದಿಂದ ಬದುಕುವುದು ಕಡಿಮೆ. ಇಂದು ಜೀವನದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ, ಅವಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗಗೆ ಅಷ್ಟಾಗಿ...
ಬೇಸಿಗೆ ಬಂತೆಂದರೆ ಸಾಕು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯ ಅಥವಾ ಆಫೀಸ್ ಹೊರಗೆ ಕಾಲಿಡಲು ಮನಸಾಗುವುದಿಲ್ಲ. ಕಾರಣ ಇಷ್ಟೆ, ದೇಹವು ತನ್ನನ್ನು ತಾನಾಗಿಯೇ ಹೊರಗಿನ ಯಾವುದೇ ದುಷ್ಪರಿಣಾಮಿ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಬಯಸುತ್ತದೆ....
ಮಲೇರಿಯಾ ಎಂದ ಕೂಡಲೇ ನೆನಪಾಗುವುದು ಸೊಳ್ಳೆಗಳಿಂದ ಹರಡುವ ರೋಗ. ಹೀಗಂತ ಬಹುತೇಕ ಯಾವ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ಇದು ಅರಿವಿದೆ ಎಂದುಕೊಳ್ಳುತ್ತೇನೆ. ಈ ಬೇಸಿಗೆಯಲ್ಲಿ ಇದ್ಯಾವ ಮಲೇರಿಯಾ ಬಗ್ಗೆ ಹೇಳಹೊರಟಿದ್ದೀರಲ್ಲ ಎಂದುಕೊಳ್ಳಬೇಡಿ. ಇಂದು ಮಲೇರಿಯಾಕ್ಕಾಗಿ ಒಂದು...
ಜೀವಿಗಳ ಬೆಳವಣಿಗೆಯಿಂದಲೇ ಅವು ಜೀವಿಗಳು ಎಂದೆನಿಸಿಕೊಳ್ಳುತ್ತವೆ. ಅಂತೆಯೇ ಮನುಷ್ಯನ ದೇಹವೂ ಕೂಡ. ಆದರೆ ಪರಿಸರದ ಯಾವುದೇ ಒತ್ತಡಕ್ಕೂ ಮಣಿಯದೇ ಅಥವಾ ದೇಹ ತನ್ನ ಯಾವ ರೀತಿಯ ದಿನಚರಿಯಿಂದಲೂ ತನಗೆ ಯಾವುದೇ ಹಾನಿಯಾಗದೇ ಯಾವ ಜೀವಕಣಗಳೂ ಇರುವುದಿಲ್ಲ....
ಮೂಲಂಗಿ ಸೊಪ್ಪು ಹಲವು ರೋಗಗಳನ್ನು ಗುಣಮುಖವಾಗಿಸುತ್ತದೆ. ಮೂಲಂಗಿ ಸೊಪ್ಪಿನಲ್ಲಿ ಶರ್ಕರಪಿಷ್ಟ ಜೀವಸತ್ವ ಅಗತ್ಯ ಪ್ರಮಾಣದಲ್ಲಿ ಇರುತ್ತದೆ. ಮಾತ್ರವಲ್ಲದೆ ಎ, ಬಿ, ಸಿ ಜೀವಸತ್ವಗಳು ವಿಫುಲವಾಗಿವೆ. ಮೂಲಂಗಿ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ಮೂಲಂಗಿ ಸೊಪ್ಪಿನಲ್ಲಿ ಮೂತ್ರಾಶಯದಲ್ಲಿ ರೂಪಗೊಳ್ಳುವ...