ದಿನದ ಸುದ್ದಿ4 years ago
ದಾವಣಗೆರೆ | ತಾಲೂಕು ಶಿಕ್ಷಕರ ಸಂಘ ಚುನಾವಣೆ : ಹಳೆಬೆಳನೂರು ಶಾಲೆ ಶಿಕ್ಷಕ ಎನ್.ಎಂ.ಕರಿಬಸಪ್ಪ ಅದ್ಯಕ್ಷರಾಗಿ ಆಯ್ಕೆ
ಸುದ್ದಿದಿನ,ಮಾಯಕೊಂಡ : ದಾವಣಗೆರೆ ದಕ್ಷಿಣ ವಲಯದ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಳೆಬೆಳನೂರು ಸ.ಕಿ.ಪ್ರಾ.ಶಾಲೆ...