ದಿನದ ಸುದ್ದಿ4 years ago
ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬದ ನೆರವಿಗೆ ಲಿಂಗಾಯತ ಸಮುದಾಯ ದೇಣಿಗೆ ಸಂಗ್ರಹ
ಸುದ್ದಿದಿನ,ಶಿವಮೊಗ್ಗ: ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ನೆರವು ನೀಡಲು ಲಿಂಗಾಯತ ಸಮುದಾಯ ನಿರ್ಧರಿಸಿದೆ. ಗುತ್ತಿಗೆದಾರ ಸಂತೋಷ್ಗೆ ಶಿವಮೊಗ್ಗ ಜಿಲ್ಲೆಯಿಂದಲೇ ಅನ್ಯಾಯವಾಗಿದೆ ಎಂದು ಲಿಂಗಾಯತ...