ದಿನದ ಸುದ್ದಿ4 years ago
ಕೃಷ್ಣ, ಮಲಪ್ರಭಾ, ಘಟಪ್ರಭಾ ಯೋಜನೆಗಳ ಅನುಷ್ಠಾನಕ್ಕೆ ನೀರಾವರಿ ತಜ್ಞ ಎಸ್.ಜಿ.ಬಾಳೆಕುಂದ್ರಿ ಕೊಡುಗೆ ಅಪಾರ : ಎಸ್.ಬಿ.ಕೊಯಿಮತ್ತೂರ
ಸುದ್ದಿದಿನ,ಧಾರವಾಡ : ಕಡಿಮೆ ಮಳೆ ಮತ್ತು ಭೀಕರ ಬರಪ್ರದೇಶವಾದ ಉತ್ತರ ಕರ್ನಾಟಕ ಭಾಗಕ್ಕೆ ಕೃಷಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ರೂಪುರೇಷೆ ಮತ್ತು ನಾರಾಯಣಪೂರ ಜಲಾಶಯ ಸ್ಥಳ ಬದಲಾವಣೆ, ಘಟಪ್ರಭಾ ಯೋಜನೆ, ಮಲಪ್ರಭಾ...