ರಾಜಕೀಯ4 years ago
“40% ಕಮಿಷನ್ ದೂರು ಕೇಂದ್ರ” ಎಂದು ಪ್ರಧಾನಿ ಕಚೇರಿಯ ಹೆಸರು ಬದಲಿಸಿ ಮೋದಿ ಅವರೇ : ಬಿಕೆ ಹರಿಪ್ರಸಾದ್ ಕಿಡಿ
ಸುದ್ದಿಗಳು ಡೆಸ್ಕ್ : ರಾಜ್ಯದ 40% ಕಮಿಷನ್ ಸರ್ಕಾರದ ಆರೋಪಗಳು ದಾಖಲೆ ಸಮೇತ ಸಾಲು ಸಾಲು ಪತ್ರಗಳು ಪ್ರಧಾನಿ ಕಚೇರಿಗೆ ತಲುಪುತ್ತಿವೆ. “40% ಕಮಿಷನ್ ದೂರು ಕೇಂದ್ರ” ಎಂದು ಪ್ರಧಾನಿ ಕಚೇರಿಯ ಹೆಸರು ಬದಲಾಯಿಸಿ ಪ್ರಧಾನಿಗಳೇ....