ದಿನದ ಸುದ್ದಿ4 years ago
WHO : 80 ಮಂಗನ ಕಾಯಿಲೆಗಳು ದೃಢ
ಸುದ್ದಿದಿನ ಡೆಸ್ಕ್ : ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯಂತೆ 12 ದೇಶಗಳಲ್ಲಿ ಸುಮಾರು 80 ಮಂಗನ ಕಾಯಿಲೆಗಳು ದೃಢಪಟ್ಟಿವೆ. ಯಾವುದೇ ದೇಶವನ್ನು ಹೆಸರಿಸದೆ ಇನ್ನೂ 50 ಶಂಕಿತ ಪ್ರಕರಣಗಳನ್ನು ಪರಿಶೀಲನೆ ಮಾಡುತ್ತಿರುವುದಾಗಿ WHO ತಿಳಿಸಿದೆ....