ದಿನದ ಸುದ್ದಿ4 years ago
ಸರ್ಕಾರಿ ಆಸ್ಪತ್ರೆಯಲ್ಲಿ ಶೇ.100ರಷ್ಟು ಉಚಿತ ಹೆರಿಗೆ ಮಾಡಿಸಿ : ಸುಭೋದ್ ಯಾದವ್
ಸುದ್ದಿದಿನ,ರಾಯಚೂರು : ಹೆರಿಗೆಗೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಶೇ.100 ರಷ್ಟು ಉಚಿತ ಮತ್ತು ಸುರಕ್ಷಿತ ಹೆರಿಗೆ ಮಾಡಿಸಿಕೊಳ್ಳಿ. ಮನೆಯ ಹೆರಿಗೆ ಸುರಕ್ಷಿತವಲ್ಲ ಹೆರಿಗೆ ಸಂದರ್ಭದಲ್ಲಿ ಮೂಢನಂಬಿಕೆಗಳಿಗೆ ಮಾರುಹೋಗದೇ ಸುಲಲಿತ ಸುರಕ್ಷಿತ ಹೆರಿಗೆಗೆ ಆಸ್ಪತ್ರೆಗಳನ್ನೇ...