ದಿನದ ಸುದ್ದಿ3 years ago
‘ಪರಿಷ್ಕೃತ ಪಠ್ಯಪುಸ್ತಕ’ದಲ್ಲಿ ಕನಕದಾಸರ ಕಡೆಗಣನೆ: ಸತ್ಯಗಳನ್ನು ತಿರುಚುವ ಕುತಂತ್ರಕ್ಕೆ ಕಾಗಿನಲೆ ಶ್ರೀ ಆಕ್ರೋಶ
ಸುದ್ದಿದಿನ,ಬೆಂಗಳೂರು: ರೋಹಿತ್ ಚಕ್ರ ತೀರ್ಥ ಅಧ್ಯಕ್ಷತೆಯ ಪರಿಷ್ಕೃತ ಪಠ್ಯಪುಸ್ತಕ ದಲ್ಲಿ ದಾಸ ಶ್ರೇಷ್ಠ ಕನಕದಾಸರನ್ನು ಕಡೆಗಣಿಸಿದ್ದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕನಕ ಗುರುಪೀಠ ನಿರಂಜಾನಾನಂದಪುರಿ ಸ್ವಾಮೀಜಿ ಅವರು ಮನವಿ ಸಲ್ಲಿಸಿ ಮೊದಲಿನ ಪಠ್ಯ ಪುಸ್ತಕ...